Friday, 20th September 2024

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭುವನೇಶ್ವರ್: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಅರಬಿಯನ್ ಸಮುದ್ರದಲ್ಲಿ ಸ್ಟೆಲ್ತ್ ಡೆಸ್ಟ್ರಾಯರ್ ಐಎನ್‌ಎಸ್ ಚೆನ್ನೈನಿಂದ ಹಾರಿಸಲ್ಪಟ್ಟ ಕ್ಷಿಪಣಿ ಅತ್ಯಂತ ಸಂಕೀರ್ಣವಾದ ಕುಶಲ ಪಿನ್- ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಯಶಸ್ವಿಯಾಗಿ ಹೊಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಯುದ್ಧನೌಕೆಯ ‘ಅವಿಭಾಜ್ಯ ಮುಷ್ಕರ ಆಯುಧ ಎಂಬುದನ್ನು ಬ್ರಹ್ಮೋಸ್ ಖಾತ್ರಿಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಈ ಸಾಧನೆಗಾಗಿ ಬ್ರಹ್ಮೋಸ್ ಏರೋಸ್ಪೆಸ್ ಮತ್ತು ಭಾರತೀಯ ನೌಕಪಡೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಡಿಆರ್ ಡಿಒ […]

ಮುಂದೆ ಓದಿ

ನಾಳೆ ಗ್ರ್ಯಾಂಡ್​​ ಚಾಲೆಂಜಸ್​ ವಾರ್ಷಿಕ ಸಭೆಯಲ್ಲಿ ಮೋದಿ ಮಾತು

ನವದೆಹಲಿ: ಕರೊನಾ ಪಿಡುಗನ್ನು ಎದುರಿಸುವುದು ಹಾಗೂ ಕರೊನೋತ್ತರ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ತಿಂಗಳ 18ರಂದು ಜಾಗತಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಕೋವಿಡ್​...

ಮುಂದೆ ಓದಿ

ವಿಚಾರಣೆಗೆ ಗೈರಾದ ನಟ ಒಬೇರಾಯ್ ಪತ್ನಿಗೆ ಸಿಸಿಬಿಯಿಂದ ಮತ್ತೊಂದು ನೋಟೀಸ್

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿಗೆ ಶನಿವಾರ ಸಿಸಿಬಿ ಮತ್ತೆ ನೋಟಿಸ್ ಜಾರಿ ಮಾಡಿದೆ. ಸ್ಯಾಂಡಲ್ ವುಡ್...

ಮುಂದೆ ಓದಿ

ಎಂಎಲ್ಎಗೆ ಬಿತ್ತು ಚಪ್ಪಲಿ ಏಟು

ತೆಲಂಗಾಣ: ತೆಲಂಗಾಣದ ಇಬ್ರಾಹಿಂಪಟ್ಟಣಂ ಶಾಸಕನ ಮೇಲೆ ಚಪ್ಪಲಿ ತೂರಾಟ ನಡೆದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಮಸ್ಯೆಯನ್ನು ಖುದ್ದಾಗಿ ಕಾಣಲು ಸ್ಥಳೀಯ...

ಮುಂದೆ ಓದಿ

ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ ನಿಧನ

ಚೆನ್ನೈ: ಕರ್ನಾಟಿಕ್ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು. ಭಾರತ ಸರ್ಕಾರದ ಪದ್ಮಭೂಷಣ, ಮತ್ತು...

ಮುಂದೆ ಓದಿ

ಮಂಡಲ್ ಬಿಜೆಪಿಯ ಉಪಾಧ್ಯಕ್ಷ ಮುಖಂಡ ಡಿ.ಕೆ.ಗುಪ್ತಾ ಹತ್ಯೆ

ಲಕ್ನೋ: ಬಿಜೆಪಿಯ ಮುಖಂಡ ಡಿ.ಕೆ.ಗುಪ್ತಾ ಅವರನ್ನು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾ ಗಿದೆ. ಶುಕ್ರವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಪ್ತಾ ಅವರ...

ಮುಂದೆ ಓದಿ

#GhulamNabiAzad
ಗುಲಾಮ್ ನಬಿ ಆಜಾದ್’ಗೆ ಕೊರೊನಾ ಸೋಂಕು ದೃಢ

ನವದೆಹಲಿ : ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಆಜಾದ್ ಇದೀಗ ಮನೆಯಲ್ಲೇ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಕಾಂಗ್ರೆಸ್ ನಾಯಕರಾದ...

ಮುಂದೆ ಓದಿ

ಎಫ್‌ಎಒ 75ನೇ ವಾರ್ಷಿಕೋತ್ಸವ ಅಂಗವಾಗಿ 75ರ ಮುಖಬೆಲೆಯ ನಾಣ್ಯ ಬಿಡುಗಡೆ

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ಇಂದು ವಿಶ್ವ ಆಹಾರ...

ಮುಂದೆ ಓದಿ

ಕೋವಿಡ್-19 ಪತ್ತೆಹಚ್ಚಲು ಕೇಂದ್ರದಿಂದ ವಿಶೇಷ ತಂಡ ಕಾರ್ಯಾಚರಣೆ

ನವದೆಹಲಿ: ಕೊರೊನಾ ವೈರಸ್ ಸೋಂಕು ಇರುವಿಕೆಯನ್ನು ಪತ್ತೆ ಹಚ್ಚಲು ಹಾಗೂ ಈ ಕುರಿತು ಮುನ್ನೆಚ್ಚರಿಕೆ ವಹಿಸಲು ಕೇಂದ್ರದಿಂದಲೇ ಒಂದು ವಿಶೇಷ ತಂಡವು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ...

ಮುಂದೆ ಓದಿ

ಬರೋಡಾ ಬೈಎಲೆಕ್ಷನ್: ಕ್ರೀಡಾಪಟು ಯೋಗೇಶ್ವರ್ ದತ್ ಕಣದಲ್ಲಿ

ಚಂಡಿಗಢ್: ಒಲಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್ ಬಿಜೆಪಿಯಿಂದ ಬರೋಡಾ ವಿಧಾನಸಭೆ ಉಪ ಚುನಾವಣಾ ಕ್ಷೇತ್ರ ದಿಂದ ಕಣಕ್ಕಿಳಿಯು ತ್ತಿದ್ದಾರೆ. ಕುಸ್ತಿಪಟು ಯೋಗೇಶ್ವರ್ ದತ್ ನವೆಂಬರ್ 3...

ಮುಂದೆ ಓದಿ