Friday, 20th September 2024

ಗ್ಲೈಡರ್ ವಿಮಾನ ಪತನ: ನೌಕಾಪಡೆ ಸಿಬ್ಬಂದಿ ಸಾವು

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಭಾನುವಾರ ಗ್ಲೈಡರ್ ವಿಮಾನ ಪತನಗೊಂಡು ಇಬ್ಬರು ನೌಕಾಪಡೆ ಸಿಬ್ಬಂದಿ ಮೃತಪಟ್ಟಿ ದ್ದಾರೆ. ಕೊಚ್ಚಿಯ ತೂಪಪುಂಪುಡಿ ಸೇತುವೆ ಬಳಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ಸಾವನ್ನಪ್ಪಿದ್ದಾರೆ. ನೌಕಾಪಡೆಯ ಪವರ್ ಗ್ಲೈಡರ್ ಎಂದಿನಂತೆ ತರಬೇತಿಯಲ್ಲಿದ್ದ ವೇಳೇಯಲ್ಲಿ ಘಟನೆ ಸಂಭವಿಸಿದೆ. ಗ್ಲೈಡರ್‌ ಐ.ಎಸ್.ಗರುಡಾದಿಂದ ಟೇಕ್ ಆಫ್ ಆಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.  ಮೃತರನ್ನು ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಪೆಟಿ ಆಫೀಸರ್ – ಎಲೆಕ್ಟ್ರಿಕಲ್ ಏರ್ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ.

ಮುಂದೆ ಓದಿ

ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ ಇಂದು

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ ಇಂದು ನಡೆಯ ಲಿದ್ದು, ದೇಶದ 72 ನಗರಗಳ 2,569 ಕೇಂದ್ರಗಳಲ್ಲಿ ನಡೆಯಲಿದೆ....

ಮುಂದೆ ಓದಿ

ಸಂತ್ರಸ್ತೆ ಕುಟುಂಬದ ಭೇಟಿಗೆ ರಾಹುಲ್ ಸೇರಿ ಐವರು ಕೈ ನಾಯಕರಿಗೆ ಸಿಕ್ಕಿತು ಅನುಮತಿ

ಲಕ್ನೋ: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬದವರ ಭೇಟಿಗೆ ರಾಹುಲ್ ಗಾಂಧಿ ಸೇರಿ ಐವರು ಕಾಂಗ್ರೆಸ್ ನಾಯಕರಿಗೆ ಅನುಮತಿ ದೊರೆತಿದೆ. ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು...

ಮುಂದೆ ಓದಿ

ಕಾಂಗ್ರೆಸ್ ಕಾರ್ತಕರ್ತರಿಂದ ಸ್ಮೃತಿ ಇರಾನಿಗೆ ಘೇರಾವ್

ವಾರಣಾಸಿ: ದಲಿತ ಯುವತಿ ಸಾವಿನ ಪ್ರಕರಣವನ್ನು ಖಂಡಿಸಿ, ವಾರಣಾಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಸಾಗುತ್ತಿದ್ದ ಕಾರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು....

ಮುಂದೆ ಓದಿ

ಸುರಂಗ ಮಾರ್ಗವು ಅಟಲ್ ಬಿಹಾರಿ ವಾಜಪೇಯಿ ಕನಸನ್ನು ನನಸು ಮಾಡಿದೆ: ಮೋದಿ

ನವದೆಹಲಿ: ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಕಣಿವೆಗೆ ಸಂಪರ್ಕ ಕಲ್ಪಿಸುವ ಮನಾಲಿಗೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಉದ್ಘಾಟನಾ...

ಮುಂದೆ ಓದಿ

ಅಟಲ್​ ಸುರಂಗ ಮಾರ್ಗ ಲೋಕಾರ್ಪಣೆ

ಶಿಮ್ಲಾ: ವಿಶ್ವದಲ್ಲೇ ಅತಿ ಉದ್ದವಾದ ಮತ್ತು ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ...

ಮುಂದೆ ಓದಿ

ಅಟಲ್​ ಸುರಂಗ ಮಾರ್ಗ ಲೋಕಾರ್ಪಣೆಗೆ ಕ್ಷಣಗಣನೆ

ಶಿಮ್ಲಾ: ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಗೊಳಿಸಲಿದ್ದಾರೆ. ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವೂ ಲೇಹ್​...

ಮುಂದೆ ಓದಿ

ಅಟಲ್ ಸುರಂಗ ಮಾರ್ಗ ಉದ್ಘಾಟನೆಗೆ ಕೌಂಟ್’ಡೌನ್

ಶಿಮ್ಲಾ : ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಧಾಟಿಸಲಿದ್ದಾರೆ. ಈ...

ಮುಂದೆ ಓದಿ

ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತಿದ್ದೆ ಎಂಬ ಹೇಳಿಕೆ ನೀಡಿದ ಸಂಸದನಿಗೆ ಕೊರೊನಾ ಪಾಸಿಟಿವ್

ಕೋಲ್ಕತಾ: ಕರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತಿದ್ದೆ ಎಂಬ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಸಂಸದನಿಗೆ ಕರೊನಾ ಪಾಸಿಟಿವ್ ಬಂದಿದೆ. ಅದೇ ಬಿಜೆಪಿ ಮುಖಂಡ ಅನುಪಮ್...

ಮುಂದೆ ಓದಿ

ಹತ್ರಾಸ್ ಶವ ದಹನ ಪ್ರಕರಣ: ವರದಿಗಾರಿಕೆಗೆ ಬಹುಪರಾಕ್

ನವದೆಹಲಿ: ಇತ್ತೀಚೆಗಷ್ಟೇ ಹತ್ರಾಸ್’ನಲ್ಲಿ ದಲಿತ ಯುವತಿ ಶವ ದಹನವನ್ನು ಪ್ರಶ್ನಿಸಿ ವರದಿ ಮಾಡಿದ ಖಾಸಗಿ ಆಂಗ್ಲ ಮಾಧ್ಯಮದ ವರದಿಗಾರ್ತಿಗೆ ಸಾಮಾಜಿಕ ಜಾಲತಾಣ ಟ್ವಿಟರ್’ನಲ್ಲಿ ಭರಪೂರ ಬೆಂಬಲ ಸಿಗುತ್ತಿದೆ....

ಮುಂದೆ ಓದಿ