Thursday, 19th September 2024

ಕೇಂದ್ರದಿಂದ 14 ರಾಜ್ಯಗಳಿಗೆ 6,195.08 ಕೋಟಿ ರು. ಬಿಡುಗಡೆ, ಕರ್ನಾಟಕಕ್ಕಿಲ್ಲ ಬಿಡಿಗಾಸು

ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕರೋನಾ ನಿಯಂತ್ರಿಸಲು ಕೇಂದ್ರ ಸರಕಾರ 14 ರಾಜ್ಯಗಳಿಗೆ 6,195.08 ಕೋಟಿ ಬಿಡುಗಡೆ ಮಾಡಿದೆ. ದುರಂತವೆಂದರೆ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿಕೊಂಡ ಮನವಿಗೆ ಮನ್ನಣೆ ಸಿಕ್ಕಿಲ್ಲ. ಕೇಂದ್ರ ಸರಕಾರ 14 ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕರ್ನಾಟಕಕ್ಕೆ ಬಿಡುಗಾಸು ಸಿಕ್ಕಿಲ್ಲ. 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 6195.08 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್ ಮಾಡಿದ್ದಾರೆ. ಈ […]

ಮುಂದೆ ಓದಿ

ಸಾಕಪ್ಪಸಾಕು ಚೀನಾ ಸಹವಾಸ: ಟ್ರಂಪ್

ವಾಷಿಂಗ್ಟನ್: ಚೀನಾದ ವಾಣಿಜ್ಯ ಸಮರ ಮತ್ತು ಕರೋನಾ  ವೈರಸ್ ಕೊಡುಗೆಯಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಮ್ಯೂನಿಸ್‌ಟ್‌ ದೇಶದ  ಜತೆಗೆ ಯಾವುದೇ ಕಾರಣಕ್ಕೂ ಮತ್ತೆ ವಾಣಿಜ್ಯ...

ಮುಂದೆ ಓದಿ

15 ವಿಶೇಷ ರೈಲುಗಳ ಸಂಚಾರ ಆರಂಭ, 45,533 ರೈಲ್ವೆ ಟಿಕೆಟ್ ಬುಕ್

ದೆಹಲಿ: ಲಾಕ್‌ಡೌನ್  ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ  ಮಂಗಳವಾರದಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ಸೋಮವಾರ ಸಂಜೆ  6 ಗಂಟೆಯಿಂದ ರೈಲ್ವೆೆ ಟಿಕೆಟ್...

ಮುಂದೆ ಓದಿ

ದೆಹಲಿಯಲ್ಲಿ 1 ತಿಂಗಳಲ್ಲಿ 3 ಭೂಕಂಪ

ದೆಹಲಿ: ರಾಷ್ಟ್ರ ರಾಜಧಾನಿ ಮತ್ತು  ಅದರ ಸುತ್ತಮುತ್ತಲಿನ ಪ್ರದೇಶಗಳು ಕರೋನಾ ವಿರುದ್ದ ಹೋರಾಡುತ್ತಿರುವುದು ಮಾತ್ರವಲ್ಲದೆ ಈ ಪ್ರದೇಶವು ಒಂದು ತಿಂಗಳಲ್ಲಿ ಮೂರು ಭೂಕಂಪಗಳನ್ನು ಕಂಡಿದ್ದು, ಆತಂಕಕ್ಕೆ ಕಾರಣವಾಗಿದೆ....

ಮುಂದೆ ಓದಿ

ವೇತನ ಕಡಿತವಿಲ್ಲ ಕೇಂದ್ರದಿಂದ ನೌಕರರಿಗೆ ಸಿಹಿಸುದ್ದಿ

ದೆಹಲಿ: ವೇತನ ಕಡಿತದ ಭೀತಿಯಲ್ಲಿದ್ದ ಕೇಂದ್ರ ಸರಕಾರಿ ನೌಕರರಿಗೆ ಸಿಹಿಸುದ್ದಿ ದೊರಕಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಿ ನೌಕರರ ವೇತನ ಕಡಿತ ಮಾಡಲಾಗುತ್ತದೆ ಎಂಬ ಮಾಹಿತಿ ಸುಳ್ಳು...

ಮುಂದೆ ಓದಿ

ಕರ್ನಾಟಕ ಕೇರಳ ರಾಜ್ಯಗಳ ಕರಾವಳಿಯಲ್ಲಿ ಭಾರಿ ಮಳೆ

ದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು...

ಮುಂದೆ ಓದಿ

ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಲ್ಲದೆ ಸಾಂಕ್ರಾಮಿಕ ರೋಗ ಗೆಲ್ಲಲು ಅಸಾಧ್ಯ: ಡಾ.ಹರ್ಷವರ್ಧನ್

ದೆಹಲಿ: ಕರೋನಾ ವಿರುದ್ದದ ಹೋರಾಟದಲ್ಲಿ ತೊಡಗಿರುವ ನರ್ಸಿಂಗ್ ವೃತ್ತಿಯ ಸಿಬ್ಬಂದಿಯ ಕೆಲಸ ಮತ್ತು ಸ್ವಾರ್ಥ ರಹಿತ ಸೇವೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಂಗಳವಾರ ಶ್ಲಾಸಿದ್ದಾರೆ. ವಿಡಿಯೋ...

ಮುಂದೆ ಓದಿ

ಸಿಕ್ಕೀಂನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ

ಗ್ಯಾಾಂಗ್ಟಕ್: ಸಿಕ್ಕೀಂನ ಉತ್ತರ ಭಾಗದ ಗಡಿಯಲ್ಲಿ ಭಾನುವಾರ ಬೆಳಗಿನ ಜಾವ ಭಾರತ ಮತ್ತು ಚೀನಾ ಸೈನಿಕ ನಡುವೆ ತೀವ್ರ ಘರ್ಷಣೆ ನಡೆದಿರುವ ಘಟನೆ ನಡೆದಿದೆ.  ಘರ್ಷಣೆಯಲ್ಲಿ ಅನೇಕ...

ಮುಂದೆ ಓದಿ

ವಲಸಿಗರ ರೈಲುಗಳಿಗೆ ಅವಕಾಶ ನೀಡದಿರುವುದು ಅನ್ಯಾಯ

ದೆಹಲಿ: ಸಿಲುಕಿಬಿದ್ದ ವಲಸಿಗರು ವಾಪಸ್ಸಾಗುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ....

ಮುಂದೆ ಓದಿ

2 ದಿನಗಳಲ್ಲಿ 1458 ಭಾರತೀಯರು ತಾಯ್ನಾಡಿಗೆ

ದೆಹಲಿ: ವಿದೇಶಲ್ಲಿ ಸಿಲುಕಿರುವ ಭಾರತೀಯನ್ನು ಮರಳಿ ಕರೆತರಲು ಪ್ರಾಾರಂಭಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೊದಲ ಎರಡು ದಿನಗಳಲ್ಲಿ 17 ಮಕ್ಕಳು ಸೇರಿದಂತೆ 1,458 ಭಾರತೀಯರು ತಾಯ್ನಾಡಿಗೆ...

ಮುಂದೆ ಓದಿ