Saturday, 30th November 2024

ರಾಷ್ಟ್ರಪತಿ ದ್ರೌಪದಿ ಕರ್ನಾಟಕ ಭೇಟಿ: ನಾಳೆ ಐಐಐಟಿಯ ನೂತನ ಕಟ್ಟಡ ಉದ್ಘಾಟನೆ

ಧಾರವಾಡ: ರಾಷ್ಟ್ರಪತಿ ದ್ರೌಪದಿ ಮುರ್ಮು ಕರ್ನಾಟಕ ಪ್ರವಾಸ ಕೈಗೊಂಡಿದ್ದು ಸೆ.26ರ ಸೋಮವಾರ ಮೈಸೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅವರು ರಾಜ್ಯಕ್ಕೆ ಭೇಟಿ ನೀಡು ತ್ತಿದ್ದಾರೆ. ಮೈಸೂರು ದಸರಾ 2022ಕ್ಕೆ ಅವರು ಚಾಲನೆ ನೀಡಲಿದ್ದಾರೆ. ಧಾರವಾಡದಲ್ಲಿ ಐಐಐಟಿ ಯ ನೂತನ ಕಟ್ಟಡದ  ಉದ್ಘಾಟನೆ ಮಾಡಲಿದ್ದಾರೆ.   ಶಾಸಕ ಅರವಿಂದ ಬೆಲ್ಲದ ಧಾರವಾಡ ಐಐಐಟಿಗೆ ಭೇಟಿ ನೀಡಿ ಉದ್ಘಾಟನಾ ಕಾರ್ಯ ಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ […]

ಮುಂದೆ ಓದಿ

ಜಾತಿ ಹಾಗೂ ಪಕ್ಷ ರಹಿತವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ

ತಿಪಟೂರು : ಸಹಕಾರ ಸಂಘಗಳು ಜಾತಿ ಹಾಗೂ ಪಕ್ಷ ರಹಿತವಾಗಿ ಕರ‍್ಯ ನರ‍್ವಹಿಸಬೇಕು ಆಗ ಮಾತ್ರ ತನ್ನ ಸದಸ್ಯರಿಗೆ ಸೇವೆ ಸಲ್ಲಿಸಲು ಸಾಧ್ಯ ಹಾಗೂ ಸಂಘಗಳ ಅಭಿವೃದ್ಧಿ...

ಮುಂದೆ ಓದಿ

ದೇಗುಲದ ಪೂಜೆ ಮಾಡುವವರು ದಲಿತರೇ : ಗ್ರಾಮಸ್ಥರ ಸ್ಪಷ್ಟನೆ

ಮಧುಗಿರಿ: ನಮ್ಮೂರಿನ ದೇಗುಲಕ್ಕೆ ದಲಿತರೇ ಪೂಜಾರಿಯಾಗಿದ್ದು ದಲಿತ ಪೂಜಾರಿಗೆ ಅನ್ಯಾಯ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು ಇದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ....

ಮುಂದೆ ಓದಿ

ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭ

ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಅಕ್ಟೋಬರ್ 1ರಂದು ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭವಾಗಿದೆ.  ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್...

ಮುಂದೆ ಓದಿ

ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ ಡಿಜಿಟಲ್ App ಅಭಿವೃದ್ಧಿಗೆ ಆದ್ಯತೆ

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ‘ಪೇ ಸಿಎಂ’ ನ್ನು ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ”ಪೇ ಸಿಎಂ ಡಿಜಿಟಲ್” ‘ ಪೇ ಟು...

ಮುಂದೆ ಓದಿ

ಅಂಗಿ ಬನಿಯನ್ ಬಿಚ್ಚಿ ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ: ದೂರು ಸಲ್ಲಿಕೆ

ದಕ್ಷಿಣ ಕನ್ನಡ: ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ದಕ್ಷಿಣ...

ಮುಂದೆ ಓದಿ

ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರ ನೇಮಕ

ಬೆಂಗಳೂರು: ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಶುಕ್ರವಾರ ನಗರದಲ್ಲಿ ಪೌರ ಕಾರ್ಮಿಕರ...

ಮುಂದೆ ಓದಿ

ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ: ಯಳನಾಡು ಶ್ರೀಗಳು

ಚಿಕ್ಕನಾಯಕನಹಳ್ಳಿ: ಸಿರಿ ಅಂದರೆ ಸಂಪತ್ತು, ಸಿರಿಧಾನ್ಯದ ಮೂಲಕ ಉತ್ತಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಿ  ಎಂದು ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಜ್ಞಾನಪ್ರಭು ಸಿದ್ಧರಾಮೇಶ್ವರ ದೇಶಿಕೇಂದ್ರ...

ಮುಂದೆ ಓದಿ

ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದೆ: ಶಿವಣ್ಣ

ಚಿಕ್ಕನಾಯಕನಹಳ್ಳಿ : ಸರ್ವ ಸದಸ್ಯರ ಬಲದಿಂದ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದರು. ಪಟ್ಟಣದ...

ಮುಂದೆ ಓದಿ

ಬಡಜನರಿಗೆ ಸವಲತ್ತು ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲ

ಮಧುಗಿರಿ : ಕೇಂದ್ರ ಸರಕಾರವು ಅಂಬಾನಿ, ಅದಾನಿರವರುಗಳಿಗೆ  ನೀಡುತ್ತಿರುವ  ಸವಲತ್ತುಗಳನ್ನು ದೇಶದ ಬಡಜನರಿಗೆ ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ...

ಮುಂದೆ ಓದಿ