Tuesday, 26th November 2024

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರರಿಂದ ಆರ್ಥಿಕ ಸಹಾಯ

ಮಾನವಿ: ಅನಾರೋಗ್ಯದಿಂದ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ. ಲಿಂಗಸಗೂರು ಪಟ್ಟಣದ ಗಡಿಯಾರ ಚೌಕ್ ಹತ್ತಿರ ಎರಡು ಬಡ ಕುಟುಂಬ ಗಳಿಗೆ ಅನಾರೋಗ್ಯದಿಂದ ಸಾಕಷ್ಟು ತೊಂದರೆ ಅಗಿದೆ…ಇಂತಹ ಪರಿಸ್ಥಿತಿಯನ್ನು ಮನಗಂಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ ಎಂ ವಜ್ಜಲ್ ಅವರ ಮನೆಗೆ ಭೇಟಿ ನೀಡಿ ಆತ್ಮಸ್ತೈರ್ಯ ನೀಡಿ ಕೈಲಾಗುವಷ್ಟು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ‌‌. ಸ್ವತಃ ಅವರೆ ಮನೆಗಳಿಗೆ ಭೇಟಿ ನೀಡಿ..ಸಹಾಯದ ಮಾನವೀಯತೆ ಮೆರೆದಿ ದ್ದಾರೆ. […]

ಮುಂದೆ ಓದಿ

ನಿದ್ದೆಗೆಡಿಸಿದ ಚಿರತೆ ನೀರಮಾನ್ವಿ ಗ್ರಾಮಸ್ಥರಲ್ಲಿ ಆತಂಕ…!

ರಾಯಚೂರು: ಜಿಲ್ಲೆಯ ನೀರಮಾನ್ವಿ ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳು ಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವ ರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿ ಗಳನ್ನಾಗಲೀ ಮುಟ್ಟಲಿಲ್ಲ, ಆದರೆ...

ಮುಂದೆ ಓದಿ

ರಾತ್ರಿ, ಬೆಳಿಗ್ಗೆ ಹೊಲಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಿ

ಮಾನವಿ: ತಾಲೂಕಿನ ನೀರಮಾನ್ವಿ ಮತ್ತು ಬೆಟದೂರು ಬೆಟ್ಟದಲ್ಲಿ ಸುಮಾರು ಕಳೆದ 6 ತಿಂಗಳುಗಳಿಂದ ಬೀಡುಬಿಟ್ಟಿರುವ ಚಿರತೆ ಇಂದಿನವರೆಗೂ ಯಾವುದೇ ಗ್ರಾಮಸ್ಥರಿಗಾಗಲಿ ಸಾಕು ಪ್ರಾಣಿಗಳನ್ನಾಗಲೀ ಮುಟ್ಟಲಿಲ್ಲ, ಆದರೆ ಸಾಮಾನ್ಯವಾಗಿ ರಾತ್ರಿ...

ಮುಂದೆ ಓದಿ

ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ೫ ಜನ ಸಾವು

ಕೊಪ್ಪಳ : ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ೫ ಜನ ಸಾವನ್ನಪ್ಪಿದ ಧಾರುಣ ಘಟನೆ ಕುಕನೂರು ತಾಲೂಕಿನ ಭಾನಾಪುರ ಬಳಿ ಸಂಭವಿಸಿದೆ. ಸ್ಕಾರ್ಪಿಯೋ...

ಮುಂದೆ ಓದಿ

ಪ್ಲಾಸ್ಟಿಕ್ ವಸ್ತುಗಳ ಮಾರಾಟ: ವಿವಿಧ ಅಂಗಡಿಗಳ ಮೇಲೆ ಏಕಾಏಕಿ ದಾಳಿ

ಕೊಲ್ಹಾರ: ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿ ಸಿದ್ದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಹಿತ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಪಟ್ಟಣದ...

ಮುಂದೆ ಓದಿ

ದಾಸಮುದ್ದಯ್ಯನ ಪಾಳ್ಯದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಚಾಲನೆ

ತುಮಕೂರು: ತುಮಕೂರು ನಗರದ ಒಂದನೇ ವರ‍್ಡಿನ ಸೇರಿದ ದಾಸಮುದ್ದಯ್ಯನ ಪಾಳ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ೫೦ ಲಕ್ಷ ರು ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ನರ‍್ಮಾಣ ಕಾಮಗಾರಿಗೆ...

ಮುಂದೆ ಓದಿ

ಗೃಹರಕ್ಷಕ ದಳ ಘಟಕಕ್ಕೆ ನಿವೇಶನ: ಮನವಿ

ಶಿರಾ: ಸುಮಾರು 12 ವರ್ಷಗಳ ಹಿಂದೆ ಸ್ಥಾಪಿತವಾದ ಕಳ್ಳಂಬೆಳ್ಳ ಗೃಹರಕ್ಷಕ ದಳ ಘಟಕಕ್ಕೆ ನಿವೇಶನ ನೀಡುವ ಬಗ್ಗೆ ತಹಶೀಲ್ದಾರ್ ಮಮತಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕ...

ಮುಂದೆ ಓದಿ

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸಂಸದ ಬಸವರಾಜು

ತುಮಕೂರು: ಮುಂದಿನ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಘೋಷಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ,  ನನಗೆ 84 ವರ್ಷ ವಯಸ್ಸಾಗಿದ್ದು, ವಯಸ್ಸಿನ ಲೆಕ್ಕಾಚಾರದಲ್ಲಿಯೂ...

ಮುಂದೆ ಓದಿ

ಅಧ್ಯಯನಕ್ಕೆ ಯೋಜನೆ ರೂಪಿಸಿಕೊಳ್ಳಬೇಕು

ಬಸವನಬಾಗೇವಾಡಿ: ವಿದ್ಯಾರ್ಥಿಗಳು ವರ್ಷದಲ್ಲಿ ಲಭ್ಯವಾಗುವ ದಿನಗಳ ಆಧಾರದ ಮೇಲೆ ಅಧ್ಯಯನಕ್ಕೆ ಯೋಜನೆ ರೂಪಿಸಿ ಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅಗತ್ಯವಿರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು...

ಮುಂದೆ ಓದಿ

ಕೇಂದ್ರ ಸರಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಮೊಯ್ಲಿ ಕಿಡಿ

ಸತ್ತು ಹೋಗಿರುವ ಕೇಸಿಗೆ ಜೀವ ತುಂಬುವುದು ಬಿಜೆಪಿಯ ಸಾಧನೆ ತುಮಕೂರು: ಆದಾಯ ತೆರಿಗೆ ಇಲಾಖೆಯ ಟ್ರಿಬ್ಯುನಲ್, ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ ಎಂದು ತರ‍್ಪು...

ಮುಂದೆ ಓದಿ