Thursday, 28th November 2024

ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿವೆ: ಜಿಲ್ಲಾಧಿಕಾರಿ

ತುಮಕೂರು: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಪ್ರತಿನಿತ್ಯ ಓದುಗರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕ ರಿಂದ ಪತ್ರಿಕೆಗಳು ಜೀವಂತವಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ವಿತರಕರ ಕೆಲಸವನ್ನು ಕನಿಷ್ಟವಾಗಿ ಕಾಣಬಾರದು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್ ವಾಡ್ […]

ಮುಂದೆ ಓದಿ

ಕಾಮಗಾರಿಗೆ ಗುದ್ದಲಿ ಪೂಜೆ

ಗುಬ್ಬಿ : ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಲಕ್ಕೇನಹಳ್ಳಿ, ತಿಮ್ಮಪ್ಪನ ಹಟ್ಟಿ, ಕಾಡೇಗೌಡನ ಹಟ್ಟಿ ಗ್ರಾಮದಲ್ಲಿ...

ಮುಂದೆ ಓದಿ

ಕಾಂಗ್ರೆಸ್ ಟಿಕೆಟ್ ಬಯಸಿ ಜಗದೀಶ್ ಅರ್ಜಿ ಸಲ್ಲಿಕೆ

ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕನಾಯಕನಹಳ್ಳಿ...

ಮುಂದೆ ಓದಿ

ವಿವಿ ಮಟ್ಟದ ಅಂತರ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಆಯೋಜಿಸುತ್ತಿರುವ ೨೦೨೨-೨೩ನೇ ಸಾಲಿನ ಅಂತರ್ ಕಾಲೇಜು ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ...

ಮುಂದೆ ಓದಿ

ಎಸ್‌ಎಸ್‌ಐಟಿ ಕಾಲೇಜು ವಸತಿ ನಿಲಯದಲ್ಲಿ ಹೈಟೆಕ್ ತ್ರಂತ್ರಜ್ಞಾನದ ಲಾಂಡ್ರಿ ಘಟಕ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಲಾಂಡ್ರಿ (ಬಟ್ಟೆ ತೊಳೆಯುವ) ಘಟಕವನ್ನು ಆರಂಭಿಸಲಾಗಿದೆ....

ಮುಂದೆ ಓದಿ

ಜಿಲ್ಲಾ ಆಸ್ಪತ್ರೆಗಳಲ್ಲಿ 24*7 ಕಾರ್ಯ ನಿರ್ವಹಿಸುವ ಸಹಾಯವಾಣಿ ಆರಂಭ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ತುಮಕೂರು: ಜಿಲ್ಲಾ ಆಸ್ಪತ್ರೆಗಳಲ್ಲಿ 24*7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಆಸ್ಪತ್ರೆಗೆ ಬರುವ...

ಮುಂದೆ ಓದಿ

ಟ್ರಾನ್ಸ್ಪೋರ್ಟ್ ಲಾರಿಗಳಿಗೆ ಸಂಚಾರಿ ನಿಯಮ ಮನವರಿಕೆ ಮಾಡುವಂತೆ ಸಾರ್ವಜನಿಕರ ಒತ್ತಾಯ

ಟ್ರಾನ್ಸ್ಪೋರ್ಟ್ ಲಾರಿಗಳ ಕಿರಿಕಿರಿಗೆ ಬೇಸತ್ತು ಠಾಣೆಗೆ ದೂರು ನೀಡಿದ ದೊಡ್ಡಪೇಟೆ ನಿವಾಸಿಗಳು ತಿಪಟೂರು : ನಗರದ ದೊಡ್ಡಪೇಟೆಯಲ್ಲಿ ದಿನಸಿ ವಾಹನ ಸೇರಿದಂತೆ ಹಲವು ವಸ್ತು ಗಳನ್ನು ಹೊತ್ತು...

ಮುಂದೆ ಓದಿ

ಜಿಲ್ಲೆಯ ಪ್ರತಿ ಪಂಚಾಯತಿಯಲ್ಲಿ ‘ಅಮೃತ ಸರೋವರ’ ನಿರ್ಮಾಣಕ್ಕೆ ಸೂಚನೆ

ತುಮಕೂರು: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ‘ಅಮೃತ ಸರೋವರ’ಗಳನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ...

ಮುಂದೆ ಓದಿ

ಗುದ್ದಲಿ ಪೂಜೆ ನೆರವೇರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ

ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು. ಪಟ್ಟಣದ ಸಮೀಪವಿರುವ ಗುಂಡಾರ್ಲಹಳ್ಳಿ ಮತ್ತು ವೀರ್ಲಗೊಂದಿ ರಸ್ತೆಗೆ ವಿಶ್ವೇಶ್ವರಯ್ಯ ಭದ್ರಾ ಮೇಲ್ದಂಡೆ...

ಮುಂದೆ ಓದಿ

ಉತ್ತಮ ಆರೋಗ್ಯಕ್ಕೆ ದೇಶಿ ಹಸುವಿನ ಉತ್ಪನ್ನಗಳನ್ನು ಬಳಸಿ : ಆಯುಷ್ ವೈದ್ಯೆ ಡಾ.ಸುಮುನಾ

ತಿಪಟೂರು: ಆಧುನಿಕ ಪ್ರಪಂಚದಲ್ಲಿ ಮನುಷ್ಯರು ಅತಿ ವೇಗದಲ್ಲಿ ಓಡುತ್ತಿದ್ದು ಮಾನವನ ಉತ್ತಮ ಆರೋಗ್ಯಕ್ಕೆ ನಮ್ಮಲ್ಲಿರುವ ನಾಟಿ ಹಾಗೂ ದೇಶಿ ಹಸುವಿನ ಉತ್ಪನ್ನಗಳನ್ನು ಉಪಯೋಗಿಸಿದ್ದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದು...

ಮುಂದೆ ಓದಿ