Wednesday, 27th November 2024

ಅಂಕ ಕಡಿಮೆ ಬಂದಿದೆ ಎಂದು ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೊರಟಗೆರೆ: ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಪಿಯು ಕಾಲೇಜಿನ ಪ್ರಥಮ ವರ್ಷ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಮಧ್ಯವೆಂಕಟಪುರ ಗ್ರಾಮದ ಸಿದ್ದ ಲಿಂಗೇಶ್ವರ ಮಗಳಾದ ಗುಣಶ್ರೀ (೧೬) ವರ್ಷದ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಟ್ಟಣದ ಪ್ರಿಯದರ್ಶಿನಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿಲ್ಲ […]

ಮುಂದೆ ಓದಿ

ಕಾನೂನು ಕೈಗೆತ್ತಿಕೊಳ್ಳಲು ಕೆ.ಆರ್.ಎಸ್ ಪಕ್ಷದವರು ಯಾರು?

ಕಿಡಿಕಾರಿದ ಸರಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರು ತುಮಕೂರು: ಬಡವರಿಗೆ ಸರಕಾರ ನೀಡುವ ಉಚಿತ ಅಕ್ಕಿ ಮತ್ತಿತರರ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೇಲೆ...

ಮುಂದೆ ಓದಿ

ಶೈಕ್ಷಣಿಕ ಅಧ್ಯಯನಕ್ಕಾಗಿ ಸಿಂಡಿಕೇಟ್ ಸದಸ್ಯರು ಪ್ರವಾಸ

ತುಮಕೂರು : ತುಮಕೂರು ವಿಶ್ವವಿದ್ಯಾನಿಯದಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾ ಲಯಗಳ ಭೇಟಿ ಮಾಡುವ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರು ಉತ್ತರಕಾಂಡ್ ನ ಡೂನ್ ವಿಶ್ವವಿದ್ಯಾನಿಲಯಕ್ಕೆ...

ಮುಂದೆ ಓದಿ

ಗ್ರಾ.ಪಂ ಅಧ್ಯಕ್ಷರಿಗೆ ಹಣಕಾಸು ನಿರ್ವಹಣೆಯ ಹೊಣೆಯಿರಲಿ

ಚಿಕ್ಕನಾಯಕನಹಳ್ಳಿ: ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರಗಿಡ ಬಾರದೆಂದು ಹೊನ್ನೆಬಾಗಿ ಗ್ರಾ.ಪಂ ಅಧ್ಯಕ್ಷ ತೇಜರಾಜ್ ಸರಕಾರವನ್ನು ಒತ್ತಾಯಿಸಿದ್ದಾರೆ. ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯನ್ನು ಪಿಡಿಓ ಹಾಗು...

ಮುಂದೆ ಓದಿ

ಕೊಳಚೆ ನಿರ್ಮೂಲನ ಮಂಡಳಿಗೆ 433 ಕೋಟಿ ಮಂಜೂರು: ಕಾರ್ಮಿಕರು ವಿರೋಧ

ತುಮಕೂರು: ಕಟ್ಟಡ ಕಾರ್ಮಿಕರ ಶ್ರಮದ ಹಣವನ್ನು 433 ಕೋಟಿ ಹಣವನ್ನು ಕೊಳಚೆ ನಿರ್ಮೂಲನ ಮಂಡಳಿಗೆ ನೀಡುವ ಸರ್ಕಾರದ ಕ್ರಮ ಈ ಕೂಡಲೇ ವಾಪಸ್ ಆಗಬೇಕು ಎಂದು ಕರ್ನಾಟಕ...

ಮುಂದೆ ಓದಿ

ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ

ತುಮಕೂರು: ಬೆಂಗಳೂರಿನ ಯಲಹಂಕದಲ್ಲಿರುವ ಡ್ರಾವಿಡ್ ಪರಕೋಣೆ ಎಕ್ಸಲೆನ್ಸಿ ಸೆಂಟರ್‌ನಲ್ಲಿ ನಡೆದ ನಗರದ ಬಿಷಪ್ ಸ್ಕೂಲಿನ ವಿದ್ಯಾರ್ಥಿ ಪೂರ್ಣ ಚಂದ್ರ, ಐಸಿಎಸ್ಇ ಸ್ಕೂಲ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 10ಎಂ....

ಮುಂದೆ ಓದಿ

Bengaluru News
ಭಾರತ ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ: ಅರ್ಜಿ ಆಹ್ವಾನ

ತುಮಕೂರು: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬ೦ಧಿಸಿದ೦ತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ...

ಮುಂದೆ ಓದಿ

ನಾಳೆ ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರತಿಭಟನೆ

ತುಮಕೂರು: ಅನಧಿಕೃತವಾಗಿ ನ್ಯಾಯಬೆಲೆ ಅಂಗಡಿಗಳ ಮೇಲೆ ಕರ್ನಾಟಕ ರಾಷ್ಟ್ರ ಸಮಿತಿ  ಪಕ್ಷದ ಕಾರ್ಯಕರ್ತರುಗಳು ದಾಂಧಲೆ ಮಾಡಿ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು...

ಮುಂದೆ ಓದಿ

ಕೆರೆಯಲ್ಲಿ ನೀರಿನ ರಭಸಕ್ಕೆ ಸಿಲುಕಿ ಇಬ್ಬರು ನೀರು ಪಾಲು

ಗುಬ್ಬಿ: ತಾಲೂಕಿನ ಕಲ್ಲೂರು ಕೆರೆಯಲ್ಲಿ ನೀರನ ರಬಸಕ್ಕೆ ಸಿಲುಕಿ ಇಬ್ಬರು ವ್ಯಕ್ತಿಗಳು ನೀರು ಪಾಲಾಗಿರುವ ಘಟನೆ ಜರುಗಿದೆ. ನೀರಿನಲ್ಲಿ ಕೈ ಕಾಲು ತೋಳೆಯಲು ಇಳಿದ ಸಮಯದಲ್ಲಿ ಈ...

ಮುಂದೆ ಓದಿ

ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲ ಜನಾಂಗ ಸೇರ್ಪಡೆಗೆ ಬೆಂಬಲ: ಆರ್.ರಾಜೇಂದ್ರ ರಾಜಣ್ಣ

ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್...

ಮುಂದೆ ಓದಿ