Tuesday, 26th November 2024

ಸಿದ್ಧಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ ಲೋಗೋ ಅನಾವರಣ 

ತುಮಕೂರು: ಕ್ರೀಡೆಯನ್ನು ಕೇವಲ ಸಾಧನೆಗಷ್ಟೇ ಪರಿಗಣಿಸದೆ ಅಲ್ಲದೆ ದಿನನಿತ್ಯದ ಭಾಗವಾಗಿ ಅಳವಡಿಸಿಕೊಂಡರೆ ಕ್ರೀಡಾ ಯಶಸ್ಸಿನ ಜೊತೆಗೆ ಸದೃಢ ಆರೋಗ್ಯವನ್ನೂ ಪಡೆಯಬಹುದು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು. ಅವರು ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಅಕ್ಟೋಬರ್ 1ರಂದು ನಡೆಯಲಿರುವ ಸಿದ್ಧಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ ಅಂಗವಾಗಿ ಲೋಗೋ ಹಾಗೂ ಪ್ರೋಮೋ ವಿಡಿಯೋ ಅನಾವರಣಗೊಳಿಸಿ ಮಾತನಾಡಿ ಸಿದ್ದಗಂಗಾ ಆಸ್ಪತ್ರೆ ಕಳೆದ ಮೂರು ವರ್ಷಗಳಿಂದ ಹೃದ್ರೋಗ ದಿನದ ಅಂಗವಾಗಿ ಮ್ಯಾರಥಾನ್ ಮೂಲಕ ಹೃದಯ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದು […]

ಮುಂದೆ ಓದಿ

ಮಹಿಳಾ ವಿದ್ಯಾರ್ಥಿಗಳು ಗ್ರಾಮೀಣ ಪರಂಪರೆಯ ಕುಟುಂಬಗಳ ಗೌರವಕ್ಕೆ ಪಾತ್ರರಾಗಬೇಕು

ಪಾವಗಡ: ಮಹಿಳಾ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಹಠ ಮತ್ತು ಗುರಿ ರೂಪಿಸಿಕೊಂಡು ಗ್ರಾಮೀಣ ಪರಂಪರೆಯ ಕುಟುಂಬಗಳ ಗೌರವಕ್ಕೆ ಪಾತ್ರ ರಾಗಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು. ಸರ್ಕಾರಿ...

ಮುಂದೆ ಓದಿ

ಗೌರಿ-ಗಣೇಶ ವಿಸರ್ಜನಾ ಮಹೋತ್ಸವ

ಚಿಕ್ಕನಾಯಕನಹಳ್ಳಿ ; ಪಟ್ಟಣದ ವಿನಾಯಕ ನಗರದಲ್ಲಿ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಗುರುವಾರ ವಿಜೃಂಭಣೆಯಿ0ದ ನಡೆಯಿತು. ವಾಹನದ ಮೇಲೆ ವಿವಿದ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ಮಂಟಪದಲ್ಲಿ...

ಮುಂದೆ ಓದಿ

ಎಂಟು ತಿಂಗಳ ನಂತರ ಕೊಲೆ ಪ್ರಕರಣ ಭೇದಿಸಿದ ಚೇಳೂರು ಪೊಲೀಸರು

ಗುಬ್ಬಿ : ತಾಲ್ಲೂಕಿನ ಕಲ್ಲರ್ದಗೆರೆ ಭೋವಿ ಕಾಲೋನಿಯಲ್ಲಿ ವೃದ್ದನೋರ್ವನ ಕೊಲೆಯಾಗಿ ಎಂಟು ತಿಂಗಳ ನಂತರ ಕೊಲೆ ಪ್ರಕರಣವನ್ನ ಚೇಳೂರು ಪೋಲೀಸರು ಭೇಧಿಸಿದ್ದು ಮೂರು ಆರೋಪಿಗಳನ್ನು ಬಂಧಿಸಲು ಚೇಳೂರು...

ಮುಂದೆ ಓದಿ

ಸೆ.೧೦: ತೆಪ್ಪೋತ್ಸವ ‘ಕಾರ್ಯಕ್ರಮ

ಮಧುಗಿರಿ: ಪಟ್ಟಣದ ಶಿರಾಗೇಟ್‌ನ ತಾಲೂಕು ಪಂಚಾಯ್ತಿ ಕಛೇರಿ ಪಕ್ಕದಲ್ಲಿನ ಅರಸಯ್ಯನ ಕಲ್ಯಾಣಿ ಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರಿಗೆ ಸೆ.೧೦ರ ಶನಿವಾರ ಸಂಜೆ ೬ಗಂಟೆಯಿ0ದ ೭:೩೦ರವರೆಗೆ...

ಮುಂದೆ ಓದಿ

ದೇವಾಲಯ ಜೀರ್ಣೋದ್ಧಾರಕ್ಕೆ ಅರಣ್ಯ ಇಲಾಖೆ ಅಧಿಕಾರಿ ಅಡ್ಡಿ 

ತುಮಕೂರು: ಬೆಳಗುಂಬದಿಂದ ದೇವರಾಯನ ದುರ್ಗಾ ರಸ್ತೆ ಮಾರ್ಗದಲ್ಲಿ ಸಿಗುವ ಮುತ್ತುರಾಯ ಸ್ವಾಮಿ ದೇವಸ್ಥಾನ ಪಾಳು ಬಿದ್ದಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ, ಆದರೆ...

ಮುಂದೆ ಓದಿ

ಸರಕಾರಿ ಶಾಲೆಯಲ್ಲಿ ಎಣ್ಣೆ ಶಿಕ್ಷಕಿ‌ ಪಾಠ

ತುಮಕೂರು: ಎಣ್ಣೆ ಹೊಡೆದುಕೊಂಡು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಿಕ್ಷಕಿಯೊಬ್ಬರು ಅನುಚಿತ ವರ್ತನೆ ತೋರಿದ್ದಾರೆ. ತಾಲೂಕಿನ ಚಿಕ್ಕಸಾರಂಗಿ ಸರಕಾರಿ ಶಾಲೆಯ ಶಿಕ್ಷಕಿ ಗಂಗಲಕ್ಷ್ಮಮ್ಮ ಕಳೆದ 25...

ಮುಂದೆ ಓದಿ

ಗ್ಯಾಸ್ ಸಿಲಿಂಡರ್‌‌ ಡೆಲಿವರಿ ಶುಲ್ಕ ನೀಡುವಂತಿಲ್ಲ

ತುಮಕೂರು: ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಬಿಲ್ ಮೊತ್ತ ಮಾತ್ರ ಪಡೆಯಬೇಕು, ಅಧಿಕ ಶುಲ್ಕ ಪಡೆಯುವಂತಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ...

ಮುಂದೆ ಓದಿ

ಗ್ರಾಮೀಣ ಭಾಗದ ಮನುಕುಲದ ಜೀವನಾಡಿ

ಮಧುಗಿರಿ : ಕೆರೆಗಳ ಅಂತರ್ಜಲ ವೃದ್ಧಿಗೆ ಮೂಲ ಸಂಪನ್ಮೂಲಗಳಾಗಿದ್ದು ಗ್ರಾಮೀಣ ಭಾಗದ ಮನುಕುಲದ ಜೀವನಾಡಿ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗರಾಜ್ ಅಭಿಪ್ರಾಯಪಟ್ಟರು. ತಾಲೂಕಿನ ಹೊಸಕೆರೆ ಕೆರೆಗೆ...

ಮುಂದೆ ಓದಿ

ತುಮಕೂರು: ಜಿಲ್ಲೆಯ ಸರಕಾರಿ ಪ್ರೌಢಶಾಲೆಯ 10 ಮಂದಿ ಶಿಕ್ಷಕರ ಬಂಧನ

ಶಿಕ್ಷಕರ ನೇಮಕ ಅಕ್ರಮ ಪರೀಕ್ಷೆ ಬರೆಯದೆ ನೇಮಕಾತಿ ತುಮಕೂರು: 2014-15ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಸಂಬಂಧ, ಜಿಲ್ಲೆಯ 10 ಮಂದಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು...

ಮುಂದೆ ಓದಿ