Sunday, 23rd June 2024

ಶಾಸಕ ಭೀಮಣ್ಣ ನಾಯ್ಕರವರ ಮೇಲೆ ಜೇನು ದಾಳಿ

ಶಿರಸಿ: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕರವರ ಮೇಲೆ ಜೇನು ದಾಳಿ ಮಾಡಿದೆ. ನಗರದ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಶಾಸಕ ಭೀಮಣ್ಣ ಚಿಕಿತ್ಸೆಗೆ ದಾಖಲಾದರು. ಶಾಸಕರು ಮತ್ತು ಅವರ ಜೊತೆಯಲ್ಲಿದ್ದ ಪೌರಾಯುಕ್ತ ಕಾಂತರಾಜ ಜೇನು ದಾಳಿಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಮುಂದೆ ಓದಿ

ರಿಲ್ಯಾಕ್ಸ್ ಮೂಡಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ…

ಶಿರಸಿ: ಉತ್ತರಕನ್ನಡ ಜಿಲ್ಲಾ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ರಿಲ್ಯಾಕ್ಸ್ ಮೂಡಲ್ಲಿ.  ...

ಮುಂದೆ ಓದಿ

ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ ಕಾಂಗ್ರೆಸ್: ಬಿಜೆಪಿ ಅಭ್ಯರ್ಥಿ ಕಾಗೇರಿ

ಶಿರಸಿ: ಕಾಂಗ್ರೆಸ್ ಗೆ ತನ್ನ ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ. ಅಲ್ಲದೇ ಪ್ರಣಾಳಿಕೆಯೂ ಸಹ ಒಬ್ಬೊಬ್ಬರು ಒಂದೊಂದು ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಇಂಥ ಸಂದರ್ಭದಲ್ಲಿ ಜನ...

ಮುಂದೆ ಓದಿ

ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ...

ಮುಂದೆ ಓದಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರ: 11 ಗಂಟೆಗೆ 27.78% ಮತದಾನ

ಶಿರಸಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ೧೧ ಗಂಟೆಗೆ %27.78 ಮತದಾನವಾಗಿದೆ. ಶರಸಿಯ ಜನತಾ ವಿದ್ಯಾಲಯ ಕುಳವೆಯಲ್ಲಿ ಬಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕುಟುಂಬ ಸಹಿತವಾಗಿ ಮತಘಟ್ಟೆಗೆ...

ಮುಂದೆ ಓದಿ

ರಾಜ್ಯದಲ್ಲಿ 28ಕ್ಕೆ ಅಷ್ಟೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ: ಹರಿಪ್ರಕಾಶ ಕೋಣೆಮನೆ

ಶಿರಸಿ: ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಶಿರಸಿಯ ದೀನದಯಾಳು ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಸರಕಾರದ ಸಾಧನೆ, ಯುವಕರ ಉತ್ಸಾಹ, ಕಾಂಗ್ರೆಸ್ ನ ವೈಫಲ್ಯವೇ ನಮಗೆ...

ಮುಂದೆ ಓದಿ

ಶಾಸಕ ಭೀಮಣ್ಣ ಟಿ ನಾಯ್ಕರ ಭರ್ಜರಿ ರೋಡ್ ಶೋ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ ಇವರಿಂದ ಭರ್ಜರಿ ರೋಡ್ ಶೋ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಅಭಿವೃದ್ಧಿ ಶೂನ್ಯ....

ಮುಂದೆ ಓದಿ

ಪ್ರಧಾನಿ ನುಡಿದಂತೆ ನಡೆದಿದ್ದಲ್ಲಿ ಅವರನ್ನು ಬೆಂಬಲಿಸಿ, ಇಲ್ಲವಾದಲ್ಲಿ ತಿರಸ್ಕರಿಸಿ: ಸಿಎಂ ಸಿದ್ದರಾಮಯ್ಯ

ಶಿರಸಿ: ಪ್ರಧಾನಿಯವರು ನುಡಿದಂತೆ ನಡೆದಿದ್ದೇ ಆದಲ್ಲಿ ನೀವೆಲ್ಲ ಅವರನ್ನು ಬೆಂಬಲಿಸಿ. ಇಲ್ಲವಾದಲ್ಲಿ ಅವರನ್ನು ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಹೆರಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ...

ಮುಂದೆ ಓದಿ

ಸುಳ್ಳು ಹೇಳುವ ಪಕ್ಷ ನಮಗೆ ಬೇಕಾಗಿಲ್ಲ: ಡಿಸಿಎಂ ಡಿಕೆಶಿವಕುಮಾರ್‌

ಶಿರಸಿ: ಕರ್ನಾಟಕದಲ್ಲಿ ಒಂದೇ ಒಂದು ಡ್ಯಾಂ ಗಳನ್ನು ಬಿಜೆಪಿ ಸರಕಾರ ಕಟ್ಟಿಸಿಲ್ಲ. ನಾವು ಉಚಿತ ನೀರು, ವಿದ್ಯುತ್, ಅನ್ನ ನೀಡಿದ್ದೇವೆ. ಉಚಿತ ಶಿಕ್ಷಣ ವನ್ನೂ ನಾವು ಮಾಡಿದ್ದೇವೆ...

ಮುಂದೆ ಓದಿ

ಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭ

ಉತ್ತರಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ ಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್‌, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ದೇಶಪಾಂಡೆ ವೇದಿಕೆಯಲ್ಲಿದ್ದರು....

ಮುಂದೆ ಓದಿ

error: Content is protected !!