Monday, 16th September 2024

ಡಾ.ರಾಜ್ ಅಯ್ಯರ್ ಅಧಿಕಾರ ಸ್ವೀಕಾರ

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಡಾ. ರಾಜ್ ಅಯ್ಯರ್ ಅವರು ಅಮೆರಿಕ ಸೇನೆಯ ಮುಖ್ಯ ಮಾಹಿತಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಅಮೆರಿಕ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಮುಖ್ಯ ಮಾಹಿತಿ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿತ್ತು. ಈ ಹುದ್ದೆ ಅಲಂಕರಿಸುವ ಮೂಲಕ, ಅಮೆರಿಕದ ರಕ್ಷಣಾ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿ ಭಾರತೀಯ ಅಮೆರಿಕನ್ ನಾಗರಿಕರು ಸ್ಥಾನ ಪಡೆದಂತಾಗಿದೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅಯ್ಯರ್ ಅವರು, ಸೇನಾ ಕಾರ್ಯದರ್ಶಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದೆ ಓದಿ

ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಜ.20ರಂದು ಅಧಿಕಾರ ಸ್ವೀಕಾರ

ವಾಷಿಂಗ್ಟನ್‌: ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಜೋ ಬೈಡನ್‌ ಅವರನ್ನು ಅಮೆರಿಕಾದ ನೂತನ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಸಲಾಗಿದೆ. ಜನವರಿ 20ರಂದು ಜೋ ಬೈಡನ್‌ ಅಮೆರಿಕಾ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಮಲ್‌...

ಮುಂದೆ ಓದಿ

ವಾಷಿಂಗ್ಟನ್‌ನಲ್ಲಿ ಹಿಂಸಾಚಾರ: ಸ್ಟೆಫನಿ ಗ್ರಿಶಮ್, ಸಾರಾ ಮ್ಯಾಥ್ಯೂಸ್ ರಾಜೀನಾಮೆ

ವಾಷಿಂಗ್ಟನ್‌: ಟ್ರಂಪ್ ಬೆಂಬಲಿಗರಿಂದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ...

ಮುಂದೆ ಓದಿ

ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, 52 ಬೆಂಬಲಿಗರ ಬಂಧನ

ಅಮೆರಿಕಾ: ಕ್ಯಾಪಿಟಲ್ ಮೈದಾನದಲ್ಲಿನ ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, ಗಲಾಟೆಯ ವೇಳೆಯಲ್ಲಿ ನಾಲ್ವರು ಸಾವ ನ್ನಪ್ಪಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದಂತ 52 ಬೆಂಬಲಿಗರನ್ನು ಬಂಧಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ...

ಮುಂದೆ ಓದಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ: ಭಾರತಕ್ಕೆ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಳ್ಳುತ್ತಿದ್ದು, 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ...

ಮುಂದೆ ಓದಿ

ಬ್ರಿಟನ್‌ನಲ್ಲಿ ಲಾಕ್‌ಡೌನ್: ಫೆಬ್ರವರಿ ಮಧ್ಯ ಅವಧಿಯವರೆಗೆ ಜಾರಿ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮತ್ತೊಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೊನಾ ವೈರಸ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾ ಗಿದೆ....

ಮುಂದೆ ಓದಿ

ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾಕ್ ಮಾ ನಾಪತ್ತೆ

ಬೀಜಿಂಗ್: ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ಎರಡು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆಫ್ರಿಕಾದ ಬಿಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುತ್ತಿದ್ದ ಜಾಕ್ ಅವರು...

ಮುಂದೆ ಓದಿ

ನಾವಿಕ ಸಂಸ್ಥೆಯಿಂದ ಕರ್ನಾಟಕದ ಮಕ್ಕಳಿಗೆ ಜ್ಞಾನ-ದೀವಿಗೆ ಯೋಜನೆ

ಬೆಂಕಿ ಬಸಣ್ಣ ನ್ಯೂಯಾರ್ಕ್ ಸರಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಪೂರ್ವ ಅವಳಡಿಸಿದ ಟ್ಯಾಬ್‌ಗಳ ವಿತರಣೆ ಅಮೆರಿಕದಲ್ಲಿರುವ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆೆಯು ಹೊಸ...

ಮುಂದೆ ಓದಿ

ಬಿಟ್ ಕಾಯಿನ್: ಇಂದು $33,176ರಲ್ಲಿ ವಹಿವಾಟು

ನವದೆಹಲಿ: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಏಷ್ಯಾದಲ್ಲಿ ಸೋಮವಾರ $ 33,176ರಲ್ಲಿ ವಹಿವಾಟು ನಡೆಸಿದೆ. ಕಳೆದ ಭಾನುವಾರ ದಾಖಲೆಯ ಎತ್ತರ $ 34,800ಕ್ಕೆ ಏರಿತ್ತು. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್...

ಮುಂದೆ ಓದಿ

ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಬಂಧನ

ಲಾಹೋರ್‌: ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಾಗೂ ಲಷ್ಕರ್‌ ಎ ತಯ್ಯಬಾ ಸಂಘಟನೆಯ ಕಾರ್ಯಾಚರಣೆಯ ಕಮಾಂಡರ್‌ ಜಾಕೀರ್‌ ರೆಹಮಾನ್‌ ಲಖ್ವಿಯನ್ನು  ಶನಿವಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಧನ ಸಹಾಯ...

ಮುಂದೆ ಓದಿ