Thursday, 19th September 2024

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸ್ವಯಂ ಕ್ವಾರಂಟೈನ್

ವಾಷಿಂಗ್ಟನ್: ಸೋಂಕಿತನೊಂದಿಗೆ ಸಂಪರ್ಕ ಹೊಂದಿದ ವಿಚಾರ ತಿಳಿಯುತ್ತಲೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೌದು. ಕೊರೋನಾವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಹೊಂದಿದ್ದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಸಂಪರ್ಕತಡೆ (ಕ್ವಾರಂಟೈನ್)ಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ‘ಕೋವಿಡ್‍-19 ಸೋಂಕಿತರೊಬ್ಬರೊಂದಿಗೆ ತಾವು ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ರೋಗಲಕ್ಷಣಗಳಿಲ್ಲದೆ ನಾನು ಆರೋಗ್ಯವಾಗಿದ್ದೇನೆ. ಆದರೂ, ವಿಶ್ವ ಆರೋಗ್ಯ […]

ಮುಂದೆ ಓದಿ

ಕೋರೊನಾ ಪ್ರಕರಣದಲ್ಲಿ ಏರಿಕೆ: ಬ್ರಿಟನ್’ನಲ್ಲಿ ಮತ್ತೆ ಲಾಕ್‌ಡೌನ್

ಲಂಡನ್: ಕೋವಿಡ್ ಸೋಂಕಿನ ಎರಡನೇ ಹಂತದ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತೆ ಲಾಕ್‌ಡೌನ್ ವಿಧಿಸಿದೆ. ನ.5 ರಂದು ಲಾಕ್‌ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ...

ಮುಂದೆ ಓದಿ

ಟರ್ಕಿ, ಗ್ರೀಕ್ ಭೂಕಂಪ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು...

ಮುಂದೆ ಓದಿ

ಟ್ರಂಪ್ ರ‍್ಯಾಲಿಗಳಲ್ಲಿ 30 ಸಾವಿರ ಕೊರೊನಾ ಪ್ರಕರಣ, 700 ಸಾವು ?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ 30,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 700ಕ್ಕೂ ಹೆಚ್ಚು ಸಾವು...

ಮುಂದೆ ಓದಿ

ಕಳೆದ 200 ದಿನಗಳಿಂದ ಈ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ!

ತೈವಾನ್ : ಇಡೀ ವಿಶ್ವವೇ ಕೊರೋನಾ ಸೋಂಕಿಗೆ ಹೈರಾಣಾಗಿ ಹೋಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೂ ಹರಸಾಹಸ ಪಡುವಂತಾಗಿದೆ. ಇದರ ಮಧ್ಯೆಯೂ ಈ ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ...

ಮುಂದೆ ಓದಿ

ಫ್ರಾನ್ಸ್’ನ ಚರ್ಚ್ ಬಳಿ ಮಹಿಳೆ ಸೇರಿ ಮೂವರ ಶಿರಚ್ಛೇದನ

ಫ್ರಾನ್ಸ್ : ಚರ್ಚ್ ಒಂದರ ಮುಂದೆ ವ್ಯಕ್ತಿಯೊಬ್ಬ ಗುರುವಾರ ಚಾಕುವಿನಿಂದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ, ಶಿರಚ್ಛೇದನ ನಡೆಸಿದ್ದಾನೆ. ಅಲ್ಲದೇ ದಾಳಿ ತಡೆಯಲು ಬಂದ ಇಬ್ಬರ ಮೇಲೂ...

ಮುಂದೆ ಓದಿ

ಮದರಸಾ ಮೇಲೆ ಬಾಂಬ್‌ ದಾಳಿ: ಏಳು ಮಂದಿ ಸಾವು, 70 ಮಂದಿಗೆ ಗಾಯ

ಪೇಶಾವರ: ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 70 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪೆಶಾವರದ ಮದರಸಾದಲ್ಲಿ...

ಮುಂದೆ ಓದಿ

ಅಮೆರಿಕ ಸುಪ್ರೀಂನ 115ನೇ ನ್ಯಾಯಾಧೀಶೆ ನ್ಯಾ.ಆಮಿ ಕೋನಿ ಬ್ಯಾರೆಟ್ ಪ್ರಮಾಣ ವಚನ

ವಾಷಿಂಗ್ಟನ್: ಅಮೆರಿಕ ಸುಪ್ರೀಂಕೋರ್ಟ್‍ನ 115ನೇ ನ್ಯಾಯಾಧೀಶೆಯಾಗಿ ನ್ಯಾಯಮೂರ್ತಿ ಆಮಿ ಕೋನಿ ಬ್ಯಾರೆಟ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ತರಾತುರಿಯಲ್ಲಿ...

ಮುಂದೆ ಓದಿ

ಅಧ್ಯಕ್ಷೀಯ ಚುನಾವಣೆ: ಮುಂಚಿತ ಮತ ಚಲಾಯಿಸಿದ ಟ್ರಂಪ್

ವೆಸ್ಟ್ ಪಾಮ್ ಬೀಚ್: ಮತ್ತೊಂದು ಬಿರುಸಿನ ಪ್ರಚಾರಕ್ಕೆ ಸಜ್ಜಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚಿತ ಮತ ಚಲಾಯಿಸಿದರು. ಫ್ಲೋರಿಡಾದ ಮತದಾನ ಕೇಂದ್ರದಲ್ಲಿ...

ಮುಂದೆ ಓದಿ

ವಾರದೊಳಗೆ ಕೊರೋನಾ ವೈರಸ್’ಗೆ ಲಸಿಕೆ ಸಿದ್ದ: ಟ್ರಂಪ್

ವಾಷಿಂಗ್ಟನ್ : ಸಾಂಕ್ರಾಮಿಕ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾಗಿದ್ದು, ಈ ವಾರದಲ್ಲಿ ಅದನ್ನು ಅಧಿಕೃತವಾಗಿ ಘೋಷಿಸ ಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

ಮುಂದೆ ಓದಿ