Friday, 18th October 2024

ಗೂಗಲ್‌’ನಲ್ಲಿ ಮತ್ತಷ್ಟು ಉದ್ಯೋಗಿಗಳ ವಜಾ: ಪಿಚೈ ಸುಳಿವು

ವಾಷಿಂಗ್ಟನ್‌: ಗೂಗಲ್‌’ನಲ್ಲಿ ಮತ್ತಷ್ಟು ಉದ್ಯೋಗಿಳನ್ನು ವಜಾಗೊಳಿಸುವ ಬಗ್ಗೆ ಸಿಇಒ ಸುಂದರ್ ಪಿಚೈ ಸುಳಿವು ನೀಡಿದ್ದಾರೆ ಎಂದು ವರದಿಯಾಗಿದೆ. ಜನವರಿಯಲ್ಲಿ ತನ್ನ ಒಟ್ಟು 12,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಕಂಪನಿ ಘೋಷಿಸಿದ ನಂತರ ಎರಡನೇ ಸುತ್ತಿನ ವಜಾಗೊಳಿಸುವ ಸಾಧ್ಯತೆಯಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸುಳಿವು ನೀಡಿದ್ದಾರೆ. Google ನ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಬಾರ್ಡ್, Gmail ಮತ್ತು Google ಡಾಕ್ಸ್ ಮತ್ತು ಇತರ ಯೋಜನೆಗಳಲ್ಲಿ ಹೊಸ ಕಾರ್ಯಸ್ಥಳದ ಸಾಮರ್ಥ್ಯಗಳನ್ನು ಉಲ್ಲೇಖಿಸಿ ಪಿಚೈ, ‘ನಾವು ಹೊಂದಿರುವ ಈ […]

ಮುಂದೆ ಓದಿ

ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಸ್ಫೋಟ

ರಷ್ಯಾ: ದೂರದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಸ್ಫೋಟ ಗೊಂಡಿದೆ. ಜ್ವಾಲಾಮುಖಿಯ ಸ್ಫೋಟದಿಂದ ಅದರ ಬೂದಿಯು 10 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಆವರಿಸಿಕೊಂಡಿದೆ. ಇದು...

ಮುಂದೆ ಓದಿ

ನಂಬರ್ ಪ್ಲೇಟ್ P7 55 ಮಿಲಿಯನ್ ದಿರ್ಹಮ್‌’ಗೆ ಮಾರಾಟ..!

ದುಬೈ: ‘ಮೋಸ್ಟ್ ನೋಬಲ್ ನಂಬರ್’ಗಳ ಹರಾಜಿನಲ್ಲಿ ಕಾರಿನ ನಂಬರ್ ಪ್ಲೇಟ್ P7 ದಾಖಲೆಯ 55 ಮಿಲಿಯನ್ ದಿರ್ಹಮ್‌ ಗಳಿಗೆ (ಸುಮಾರು 1,22,61,44,700 ರೂ.) ಮಾರಾಟ ವಾಗಿದೆ. ಹರಾಜಿನಲ್ಲಿ...

ಮುಂದೆ ಓದಿ

ಕೋಳಿಗಳ ಹೆದರಿಸಿ ಸಾಯಿಸಿದ ಆರೋಪ: ಚೀನಾದ ವ್ಯಕ್ತಿಗೆ ಜೈಲು ಶಿಕ್ಷೆ

ಶಾಂಘೈ: ತನ್ನ ನೆರೆಯವರಿಗೆ ಸೇರಿದ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್...

ಮುಂದೆ ಓದಿ

ಉಡುಗೆ ನೀತಿ ಪರಿಪಾಲಿಸದ ಮಹಿಳೆಯರ ವಿರುದ್ಧ ಕ್ರಮ: ಇರಾನ್‌

ತೆಹ್ರಾನ್‌: ದೇಶದ ಹಿಜಾಬ್‌ ಕಾನೂನು ಮತ್ತು ಉಡುಗೆ ನೀತಿಯನ್ನು ಪರಿಪಾಲಿಸದ ಮಹಿಳೆಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಮಳಿಗೆಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಇರಾನ್‌ ಸರ್ಕಾರ...

ಮುಂದೆ ಓದಿ

ಕೋಸ್ಟರಿಕಾ: 6.4 ತೀವ್ರತೆಯ ಭೂಕಂಪ

ಸ್ಯಾನ್ ಜೋಸ್ (ಕೋಸ್ಟರಿಕಾ): ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನಲ್ಲಿ...

ಮುಂದೆ ಓದಿ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಂಧನ

ನ್ಯೂಯಾರ್ಕ್: ಲೈಂಗಿಕ ಹಗರಣ ಮುಚ್ಚಿಡಲು ಪೋರ್ನ್ ಸ್ಟಾರ್ಗೆ ಹಣ ನೀಡಿದ್ದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (76) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ...

ಮುಂದೆ ಓದಿ

ಬಟ್ಟೆ ಮಾರುಕಟ್ಟೆ ‘ಬಂಗಾಬಜಾರ್‌’ನಲ್ಲಿ ಅಗ್ನಿ ಅವಘಡ

ಢಾಕಾ: ಬಾಂಗ್ಲಾದೇಶದ ಅತಿದೊಡ್ಡ ಬಟ್ಟೆ ಮಾರುಕಟ್ಟೆಗಳಲ್ಲಿ ಒಂದಾದ ‘ಬಂಗಾಬಜಾರ್‌’ನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ರಾಜಧಾನಿ ಢಾಕಾದಲ್ಲಿರುವ ಈ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6.10ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ....

ಮುಂದೆ ಓದಿ

ಪಫರ್ ಮೀನು ಸೇವಿಸಿ ಮಹಿಳೆ ಸಾವು

ಮಲೇಷ್ಯಾ: ಪಫರ್ ಮೀನನ್ನು ಸೇವಿಸಿದ ದ ಮಹಿಳೆ(83 ವರ್ಷ_ ಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಪತಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ದಂಪತಿಯ ಮಗಳು...

ಮುಂದೆ ಓದಿ

ಚೀನಾದಲ್ಲಿ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ

ಬೀಜಿಂಗ್‌: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಜನನಪ್ರಮಾಣವೇ ಕುಸಿಯುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಇದರಲ್ಲೊಂದು ಅತ್ಯಂತ ವಿಶೇಷವಾಗಿದೆ. ಫ್ಯಾನ್‌...

ಮುಂದೆ ಓದಿ