Thursday, 19th September 2024

Balakrishna Doshi

ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಆಯ್ಕೆ

ಲಂಡನ್: ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 70 ವರ್ಷಗಳ ವೃತ್ತಿಜೀವನ ಮತ್ತು 100ಕ್ಕೂ ಹೆಚ್ಚು ವಾಸ್ತು ರಚನೆಗಳ ನಿರ್ಮಾಣ ದೊಂದಿಗೆ, 94 ವರ್ಷದ ದೋಷಿ ಅವರು ತಮ್ಮ ವಾಸ್ತುಶಿಲ್ಪ ಮತ್ತು ಬೋಧನೆಗಳ ಮೂಲಕ ಭಾರತ ಹಾಗೂ ಇತರೆ ದೇಶಗಳಲ್ಲಿನ ವಾಸ್ತುಶಿಲ್ಪದ ದಿಕ್ಕಿನ ಮೇಲೆ ಪ್ರಭಾವ ಬೀರಿ ದ್ದಾರೆ ಎಂದುಆರ್ ಐಬಿಎ ತಿಳಿಸಿದೆ. ದೋಶಿ ಅವರ ಜೀವಮಾನದ ಸಾಧನೆ ಗುರುತಿಸಿ, ರಾಯಲ್ […]

ಮುಂದೆ ಓದಿ

Suicide Capsule

ಆತ್ಮಹತ್ಯಾ ಪಾಡ್ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ

ಸ್ವಿಜರ್‌ಲ್ಯಾಂಡ್: ಯಾವುದೇ ಬಾಧೆ ಪಡದೆ ಒಂದೇ ನಿಮಿಷದಲ್ಲಿ ಸಾಯಲು ಅನುವಾಗುವ ಆತ್ಮಹತ್ಯಾ ಪಾಡ್ ಒಂದರ ಬಳಕೆಗೆ ಸ್ವಿಜ಼ರ್ಲೆಂಡ್ ಶಾಸನಾತ್ಮಕ ಅನುಮತಿ ನೀಡಿದೆ. ಸೂಸೈಡ್ ಪಾಡ್‌ಗಳು ಎಂದು ಕರೆಯಲಾಗುವ ‘ಸ್ಯಾಕ್ರೋ’...

ಮುಂದೆ ಓದಿ

ನೇಪಾಳದಲ್ಲಿ ಒಮಿಕ್ರಾನ್ ವೈರಸ್‌: ಎರಡು ಹೊಸ ಪ್ರಕರಣ ಪತ್ತೆ

ಕಾಠ್ಮಂಡು : ನೇಪಾಳದಲ್ಲಿ ಒಮಿಕ್ರಾನ್ ವೈರಸ್‌ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಈ ಆಪಾಯಕಾರಿ ವೈರಸ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ನ.19...

ಮುಂದೆ ಓದಿ

aung san suu kyi

ಆಂಗ್‌ ಸಾನ್‌ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಮಯನ್ಮಾರ್‌: ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತೆ ಆಂಗ್‌ ಸಾನ್‌ ಸೂಕಿ ವಿರುದ್ಧದ ಮೊದಲ ತೀರ್ಪಿನಲ್ಲಿ ಮ್ಯಾನ್ಮಾರ್‌ನ ನ್ಯಾಯಾಲಯವು ಪದಚ್ಯುತ ನಾಗರಿಕ ನಾಯಕಿಗೆ ಪ್ರಚೋದನೆ ಮತ್ತು ಕೋವಿಡ್ -19...

ಮುಂದೆ ಓದಿ

Senegal
ಸೆನೆಗಲ್‌ ನಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆ

ಸೆನೆಗಲ್‌: ಪಶ್ಚಿಮ ಆಫ್ರಿಕಾದ ಸೆನೆಗಲ್‌ ನಲ್ಲಿ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಸೋಂಕಿನ ಮೊದಲ ಪ್ರಕರಣ ದಾಖಲಿಸಿದೆ. ಈ ಮೂಲಕ ಆಫ್ರಿಕಾದ ನೈಜೀರಿಯಾ ಹಾಗೂ ಘಾನಾ ಬಳಿಕ ಒಮಿಕ್ರಾನ್ ಸೋಂಕಿನ ಪತ್ತೆ...

ಮುಂದೆ ಓದಿ

Pakistan
ಧರ್ಮನಿಂದನೆ ಆರೋಪ: ಗಾರ್ಮೆಂಟ್ ಫ್ಯಾಕ್ಟರಿ ಮ್ಯಾನೇಜರ್ ದಹನ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪ ಎದುರಿಸಿದ ಗಾರ್ಮೆಂಟ್ ಫ್ಯಾಕ್ಟರಿಯ ಶ್ರೀಲಂಕಾ ಮೂಲದ ಮ್ಯಾನೇಜರ್ ಮೇಲೆ ಗುಂಪೊಂದು ದಾಳಿ ನಡೆಸಿ, ಸಜೀವ ದಹನ ಮಾಡಿದ ಅಮಾನವೀಯ ಘಟನೆ ನಡೆದಿದೆ....

ಮುಂದೆ ಓದಿ

ಐಎಂಎಫ್ ಉಪವ್ಯವಸ್ಥಾಪಕ ನಿರ್ದೇಶಕಿಯಾಗಿ ಗೀತಾ ಗೋಪಿನಾಥ್ ಅಧಿಕಾರ ಸ್ವೀಕಾರ ಶೀಘ್ರ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಎರಡನೇ ಮುಖ್ಯ ಹುದ್ದೆಯಾದ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿ ಯಾಗಿ ಭಾರತೀಯ ಮೂಲದ ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ....

ಮುಂದೆ ಓದಿ

Nepal
ರಸ್ತೆಯಲ್ಲಿ ವಾಹನ ಪುಶ್ ಮಾಡುವಂತೆ, ವಿಮಾನವನ್ನೂ ತಳ್ಳಿದ ವಿಡಿಯೋ ವೈರಲ್..

ಕಾಠ್ಮಂಡು: ವಾಹನ ಸ್ಟಾರ್ಟ್ ಆಗದಿದ್ದರೆ ಸ್ವಲ್ಪ ತಳ್ಳುವುದನ್ನು ನೋಡಿರುತ್ತೀರಿ. ನೇಪಾಳದಲ್ಲಿ ಬಾಜುರಾ ವಿಮಾನ ನಿಲ್ದಾಣ ದಲ್ಲಿ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ರನ್ ವೇನಿಂದ ವಿಮಾನವನ್ನು...

ಮುಂದೆ ಓದಿ

ನಿಷೇಧಿತ ಚಲನಚಿತ್ರ ವೀಕ್ಷಣೆ: ವಿದ್ಯಾರ್ಥಿಗೆ 14 ವರ್ಷ ಜೈಲು ಶಿಕ್ಷೆ

ಉತ್ತರ ಕೊರಿಯಾ: ನಿಷೇಧಿತ ಚಲನಚಿತ್ರ ವೀಕ್ಷಿಸಿದ್ದಕ್ಕಾಗಿ ಉತ್ತರ ಕೊರಿಯಾದ ವಿದ್ಯಾರ್ಥಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಶಾಲಾ ಬಾಲಕನಿಗೆ 14 ವರ್ಷಗಳ ಜೈಲು...

ಮುಂದೆ ಓದಿ

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ, ಹೀಗಾಗಿ, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ ‘ಒಮಿಕ್ರೋನ್’ ಅಮೆರಿಕಾದಲ್ಲೂ...

ಮುಂದೆ ಓದಿ