Tuesday, 25th June 2024

ಡಿಸೆಂಬರ್‌ಗೆ ಒಡೆಯನ ದರ್ಶನ

ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಸಂತಸವೋ ಸಂತಸ. ಇನ್ನು ದಾಸನ ಹೊಸ ಚಿತ್ರ ಸೆಟ್ಟೇರಿದೆ ಎಂದು ಗೊತ್ತಾಾದರೆ ಸಾಕು ಆ ಚಿತ್ರದ ಚಿತ್ರೀಕರಣ ಯಾವಾಗ ಮುಗಿಯುತ್ತೋೋ, ನಮ್ಮ ನೆಚ್ಚಿಿನ ನಟನನ್ನು ತೆರೆಯ ಮೇಲೆ ಯಾವಾಗ ಕಣ್ತುಂಬಕೊಳ್ಳುತ್ತೇವೋ ಎಂಬ ಕಾತುರ, ಪ್ರೇಕ್ಷಕರಲ್ಲಿ ಇರುತ್ತದೆ. ಈಗ ಅಂತಹದ್ದೇ ಕುತೂಹಲ, ಕಾತುರು ದರ್ಶನ್ ಅಭಿಮಾನಿಗಳಿಗಿದೆ ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ಒಡೆಯ’ ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಟೀಸರ್ ಮತ್ತು ಹಾಡುಗಳ ಮೂಲಕವೇ ಸದ್ದು ಮಾಡಿದ್ದ ‘ಒಡೆಯ’ ಬೆಳ್ಳಿಿತೆರೆಯಲ್ಲಿ […]

ಮುಂದೆ ಓದಿ

ಸಹಜ ಅಭಿನಯದಲ್ಲೇ

ಮನಗೆದ್ದ ನೇತ್ರಾ ತಾನು ಒಬ್ಬ ನಟ ಅಥವಾ ನಟಿಯಾಗಬೇಕು. ಆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡು ಮಿಂಚಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ಅಷ್ಟಕ್ಕೂ ಚಂದನವನಕ್ಕೆೆ ಎಂಟ್ರಿಿಕೊಡುವುದು ಅಷ್ಟು...

ಮುಂದೆ ಓದಿ

ಗಿಫ್‌ಟ್‌ ಬಾಕ್‌ಸ್‌‌ನಲ್ಲಿ ಸಸ್ಪೆೆನ್‌ಸ್‌ ಕಥೆ

ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್‌ಡ್ ಇನ್ ಸಿಂಡ್ರೋೋಮ್ ಎನ್ನುವ ನರರೋಗ ಸಮಸ್ಯೆೆ ಕುರಿತಾದ ಕತೆಯು ‘ಗಿಫ್‌ಟ್‌ ಬಾಕ್‌ಸ್‌’ ಚಿತ್ರದಲ್ಲಿ ತೋರಿಸಲಾಗಿದೆ. ಸವಾಲು, ಹೋರಾಟ ಮತ್ತು ಬೆಳವಣಿಗೆಗಳು...

ಮುಂದೆ ಓದಿ

ಅಪ್ಪು ಜತೆಯಾಗಲಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್

‘ರಾಮಾ ರಾಮಾರೇ’, ‘ಒಂದಲ್ಲಾಾ ಎರಡಲ್ಲಾಾ’ ಹೀಗೆ ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ದೇಶಕ ಸತ್ಯ ಪ್ರಕಾಶ್ ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು...

ಮುಂದೆ ಓದಿ

ವಿದೇಶದಲ್ಲೂ ಮುಂದಿನ ನಿಲ್ದಾಣ

1984ರ ನಂತರ ಹುಟ್ಟಿಿದ ಜನರ ಮನಸ್ಥಿಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಪಾರ್ಥ ಎನ್ನುವ...

ಮುಂದೆ ಓದಿ

ಮುಗಿಲ್‌ಪೇಟೆಯಲ್ಲಿ ಮನೋರಂಜನ್

ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿಿದ್ದಾಾರೆ. ಅಯ್ಯೋ ಇದೇನಪ್ಪಾಾ… ಅಂತ ಅ್ಚರಿಗೊಳ್ಳಬೇಡಿ. ಮನೋರಂಜನ್ ‘ಮುಗಿಲ್ ಪೇಟೆ’ ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ...

ಮುಂದೆ ಓದಿ

ಗೆಲುವಿನ ಹಾದಿಯಲ್ಲಿ ಆ ದೃಶ್ಯ

ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ, ಸ್ಪೆೆನ್‌ಸ್‌, ಥ್ರಿಿಲ್ಲರ್ ಚಿತ್ರ ರಾಜ್ಯಾಾದ್ಯಂತ ಯಶಸ್ವಿಿ ಪ್ರದರ್ಶನ ಕಾಣುತ್ತಿಿದೆ. ಎಲ್ಲಾಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿಿದೆ. ಚಿತ್ರವು ಒಂದೇ ಸಮನೆ ಕತೆ ಬಿಡಿಸಿಕೊಳ್ಳುತ್ತಾಾ...

ಮುಂದೆ ಓದಿ

ಸಾಮಾಜಿಕ ಸಂದೇಶದ ಮರಣಂ

ಆಧುನಿಕತೆ ಎಷ್ಟೇ ಮುಂದುವರಿದರು ಮಹಿಳೆಯರು ಸೇಫ್ ಅಲ್ಲ ಎನ್ನುವ ಮಾತು ಅಲ್ಲಲ್ಲಿ ನಡೆಯುವ ಕೆಲವು ದುಷ್ಕೃತ್ಯಗಳಿಂದ ತಿಳಿದುಬರುತ್ತದೆ. ಇಂತಹದ್ದೇ ಅಂಶವನ್ನು ಹೊತ್ತು ತರುತ್ತಿಿದೆ ಮರಣಂ ಚಿತ್ರ. ಸಾಮಾಜಿಕ...

ಮುಂದೆ ಓದಿ

ಮಧ್ಯಮ ವರ್ಗದವರ ಕಥೆ ವ್ಯಥೆ ಬಡ್ಡಿಮಗನ್ ಲೈಫ್

ಪ್ರಚಲಿತ ಸಮಾಜದಲ್ಲಿ ಮದ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾಾರೆ. ಮುಂದೆ ಅಸಲಿನೊಂದಿಗೆ ಬಡ್ಡಿಿ ಪಾವತಿಸಲು ಹೆಣಗಬೇಕಾಗುತ್ತದೆ. ಇಂತಹ ಘಟನೆಗಳು ಘಟಿಸುತ್ತಾಾ ಬದುಕಿನೊಂದಿಗೆ ಹೋರಾಟ...

ಮುಂದೆ ಓದಿ

ತತ್ವ ಆದರ್ಶದ ಗೋಪಾಲ ಗಾಂಧಿ

ಮಹಾತ್ಮ ಗಾಂಧೀಜಿ ಅವರ ಆದರ್ಶ ತತ್ವಗಳು, ಎಲ್ಲೆೆಡೆಯೂ ಪ್ರಚಲಿತದಲ್ಲಿದೆ. ಅವರ ಆದರ್ಶ ಹಾಗೂ ತತ್ವಗಳನ್ನ ಅಂದರೆ ಪರಿಸರ, ಶಿಕ್ಷಣ, ಸ್ವಚ್ಚತೆ, ಗ್ರಾಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಾಯ,...

ಮುಂದೆ ಓದಿ

error: Content is protected !!