ಎಲ್.ಪಿ.ಕುಲಕರ್ಣಿ ಬಾದಾಮಿ ಇವರ ವೃತ್ತಿ ರೋಗಿಗಳಿಗೆ ಸೇವೆ ಮಾಡುವುದು. ಜತೆಯಲ್ಲೇ ಇವರ ಪ್ರವೃತ್ತಿ ಸಾಹಿತ್ಯ ರಚನೆ. ಮೂರು ದಶಕಗಳ ಸೇವೆ. ತಮ್ಮ ಜೀವನದಲ್ಲಿ ಕಂಡ ವಿಚಾರಗಳನ್ನು ಡಾ.ಕರವೀರ ಪ್ರಭು ಕ್ಯಾಲಕೊಂಡ ಅವರ ಮಾತಿನಲ್ಲೇ ಕೇಳುವ ಅನುಭವ ವಿಶಿಷ್ಟ. ‘ಮೂರು ದಶಕದ ಹಿಂದಿನ ಮಾತು. ನಾನಾವಾಗ ಬಾದಾಮಿಯಲ್ಲಿ ಡಾಕ್ಟರ್ಕಿ ಪ್ರ್ಯಾಕ್ಟೀಸ್ ಮಾಡಾಕ ಬಂದಿದ್ದೆ. ಆಗ ಇಲ್ಲಿ ಬೆರಳೆಣಿಕಿಯಷ್ಟು ಡಾಕ್ಟ್ರಿದ್ರು. ಅದರಲ್ಲಿ ಹೆಸರುವಾಸಿಯಾದ ಈ ಐದು ಜನ ವೈದ್ಯರನ್ನು ಭೇಟಿಯಾದೆ. ಅದರಲ್ಲಿ ಇಬ್ಬರು ಎಮ್ ಬಿ ಬಿ ಎಸ್ ಮುಗಿಸಿದವರು. […]
ಮಲ್ಲಪ್ಪ.ಸಿ.ಖೊದ್ನಾಪೂರ (ತಿಕೋಟಾ) ಖ್ಯಾತ ವಿಮರ್ಶಕ ಜಾನ್ ರಸ್ಕಿನ್ ರವರು ‘ಮಕ್ಕಳಿಗೆ ಅವರು ಅರಿಯದ ವಿಷಯಗಳನ್ನು ಕಲಿಸುವುದು ಶಿಕ್ಷಣವಲ್ಲ. ಅವರು ವರ್ತಿಸದಿರುವ ರೀತಿಯನ್ನು ವರ್ತಿಸುವಂತೆ ತಿದ್ದುವುದೇ ನಿಜವಾದ ಶಿಕ್ಷಣ’...
ತಿಪಟೂರಿನಲ್ಲಿ 1935, ಮೇ 3 ರಂದು ವೆಂಕಟಲಕ್ಷ್ಮಮ್ಮ, ರಾಮಧ್ಯಾನಿ ವೆಂಕಟ ಕೃಷ್ಣಭಟ್ಟರ ಕುವರನಾಗಿ ಜನಿಸಿದ, ಕನ್ನಡಸೇವಕ ಸಿ.ವಿ. ಶಿವಶಂಕರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ನಮ್ಮ ನಾಡಿನ ಹೆಮ್ಮೆ!...
ಹಿರಿಯರ ಆತ್ಮಗಳನ್ನು ನೆನಪಿಸಿಕೊಂಡು ಗೌರವಿಸುವ ಪಾಶ್ಚಾತ್ಯರ ಹಾಲೋವೀನ್ ಹಬ್ಬ ಈ ವಾರ ಕೊನೆಗೊಂಡಿದೆ. ನಮ್ಮದೇಶದ ಹಿರಿಯರ ಹಬ್ಬ ಎನಿಸಿದ ಪಿತೃಪಕ್ಷದ ಉದ್ದೇಶವೂ ಇದೇ ಅಲ್ಲವೆ? ಟಿ.ಎಸ್.ಶ್ರವಣ ಕುಮಾರಿ...
ಮೇಜರ್ ಡಾ ಕುಶ್ವಂತ್ ಕೋಳಿಬೈಲು ಏಪ್ರಿಲ್ ತಿಂಗಳಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿತ್ತು. ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಏಪ್ರಿಲ್ ತಿಂಗಳ ಹದಿನೇಳು ಮತ್ತು ಹದಿನೆಂಟರಂದು ಭಾರತೀಯ ರೈಲ್ವೆ, ಸೈನಿಕರ...
ಹಂಪೆಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಒಂದು ಭುವನೇಶ್ವರಿಯ ಗುಡಿ ಇದೆ. ಇದೇ ರೀತಿ ಹಸಿರಿನ ಸಿರಿ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಭುವನೇಶ್ವರಿಯ ದೇಗುಲವಿದೆ. ಕನ್ನಡಾಭಿಮಾನಕ್ಕೆ ಪ್ರತೀಕ ಎನಿಸಿರುವ...
ಡಾ.ಉಮಾಮಹೇಶ್ವರಿ ಎನ್. ಯುರೋಪಿನಲ್ಲಿ ಹದಿನೆಂಟನೆಯ ಶತಮಾನದ ತನಕ ಶಿಕ್ಷೆ ನೀಡುತ್ತಿದ್ದ ಉಪಕರಣಗಳ ಮ್ಯೂಸಿಯಂ ನೋಡಿದ ನಂತರ, ಲೇಖಕಿಗೆ ಹೊಟ್ಟೆ ತೊಳಸಿ, ಎರಡು ದಿನ ನಿದ್ದೆ ಹಾರಿ ಹೋಯಿತು!...
ಮಂಜುನಾಥ್ ಡಿ.ಎಸ್ ಡೌನ್ ಅಂಡರ್ ಎಂದು ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸುತ್ತಾಡುವ ಅನುಭವ ವಿಭಿನ್ನ. ನಾನಾ ರೀತಿಯ ವಿವಿಧ ಪ್ರವಾಸಿ ತಾಣಗಳು ಇಲ್ಲಿವೆ. ಇವುಗಳಲ್ಲಿ ನಾನು ಕಂಡ...
ರೋಹಿತ್ ದೋಳ್ಪಾಡಿ ಕಳೆದ ಫೆಬ್ರವರಿ ತಿಂಗಳಲ್ಲಿ ಉತ್ತರಭಾರತ ಪ್ರವಾಸ ಕೈಗೊಂಡು ಉತ್ತರಾಖಂಡ್ ರಾಜ್ಯದ ಹೃಷಿಕೇಶ್ ಗೆ ಹೋಗಿದ್ದೆವು. ಮೂಲತಃ ಹೃಷಿಕೇಶವು ಧಾರ್ಮಿಕ ಸ್ಥಳ. ಪವಿತ್ರ ಗಂಗಾ ನದಿವು...
ಚಂದನವನದಲ್ಲಿ ಹೊಸ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಈ ಸಾಲಿನಲ್ಲಿ ಈಗ ಹೊಸಬರ ಬಿಗ್ ಬಜೆಟ್ ಚಿತ್ರ ಅಶ್ವ ಸೆಟ್ಟೇರಲು ರೆಡಿಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲು ಎನ್ನುವಂತೆ ಅಶ್ವ ಸಿನಿಮಾವು...