ರಸವೆ ಜನನ, ವಿರಸ ಮರಣ, ಸಮರಸವೇ ಜೀವನ. ನಾಗೇಶ್ ಜೆ. ನಾಯಕ ಉಡಿಕೇರಿ ಇಂದಿನ ದಿನಮಾನದಲ್ಲಿ ಮನುಷ್ಯ ಮನುಷ್ಯರ ನಡುವೆ ಹೊಂದಾಣಿಕೆಯ ಕೊರತೆಯನ್ನು ನಾವು ಎದ್ದು ಕಾಣುತ್ತೇವೆ. ಹೊಂದಾಣಿಕೆಯೆಂಬುದು ಬಲು ಕಷ್ಟ. ಹೊಂದಿಕೆಯ ಗುಣದಿಂದ ಆಗುವ ಲಾಭದ ಪಾಲು ಅಧಿಕ. ಆದರೆ ಧಾವಂತದ ಬದುಕಿ ನಲ್ಲಿ ಈ ಗುಣವನ್ನು ನಾವು ಮೈಗೂಡಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಇನ್ನೊಬ್ಬರಿಂದ ನಾವು ಬಯಸುವ ಪ್ರತಿಲಾಪೇಕ್ಷೆ, ಇಟ್ಟುಕೊಳ್ಳುವ ಬಹಳಷ್ಟು ನಿರೀಕ್ಷೆಗಳು, ಅಹಮಿಕೆ, ಸ್ವಾರ್ಥಪರ ಚಿಂತನೆ, ಅನಗತ್ಯ ಕೋಪ-ಮುನಿಸು, ಮನಸಿನ ತೀರಾ ಸಣ್ಣತನ, ನನ್ನದೇ […]
ಕ್ಷಿತಿಜ್ ಬೀದರ್ ಬಯಲು ಪ್ರದೇಶದಲ್ಲಿ ಮಲಗಿದ ನಾನು ಸ್ಥೂಲ ಶರೀರೀ ಅಲ್ಲವೇ! ಕಪ್ಪು ಛಾಯೆ ಜೀವಾತ್ಮ. ಅದು ಸೂಕ್ಷ್ಮ ಶರೀರವಾಗಿದೆ. ರೂಮಿನೊಳಗೆ ಮಲಗಿದ್ದು ನನ್ನದೇ ಕಾರಣ ಶರೀರ!...
ಮಹಾದೇವ ಬಸರಕೋಡು ಜೀವನದಲ್ಲಿ ಎಲ್ಲವನ್ನೂ ಸಾಧಿಸುವುದು ಒಳ್ಳೆಯದೇ. ಆದರೆ ವ್ಯರ್ಥ ನಿರಾಸೆಯನ್ನು ತಪ್ಪಿಸಲು, ನಮ್ಮ ಸಾಮರ್ಥ್ಯದ ಮಿತಿ ಅರಿತಿರಬೇಕು. ನಮ್ಮಲ್ಲಿ ಬುದ್ಧಿವಂತಿಕೆಗೆ, ಸಾಮರ್ಥ್ಯಕ್ಕೆ ಯಾವುದೇ ಕೊರತೆ ಇಲ್ಲದಿದ್ದರೂ,...
ಮದುವೆ ಎಂಬ ವ್ಯವಸ್ಥೆೆ ಸುಗಮವಾಗಿ ಮುಂದುವರಿಯಲು ಅಗತ್ಯ ಪರಿಕರಗಳು ಹಲವು. ಜಾತಕ ತಾಳೆಯಾಗುವು ದಕ್ಕಿಂತ ಹೆಚ್ಚಾಗಿ ಇತರ ಹೊಂದಾಣಿಕೆಗಳು ಸರಿಹೋಗಬೇಕು, ಆಗಲೇ ದಾಂಪತ್ಯದಲ್ಲಿ ಸಾಮರಸ್ಯ. ಮೋಹನದಾಸ ಕಿಣಿ...
ಕಾಲೇಜು ಜೀವನವೆಂದರೆ ಹಾಗೇ ಅಲ್ಲವೆ? ಒಂದು ಸುಂದರ ಗೆಳೆತನ, ಮಧುರ ಬಾಂಧವ್ಯ, ಮನದ ಮೂಲೆಯಲ್ಲೆಲ್ಲೋ ಹುಟ್ಟುವ ಪ್ರೀತಿ. ಆದರೇನು ಮಾಡುವುದು, ಪ್ರೀತಿಯ ಬೀಜಗಳು ಅದೆಷ್ಟೋ ಬಾರಿ ಹಸಿರಾಗಿ...
ಇದು ಸಾಮಾಜಿಕ ಜಾಲತಾಣಗಳ ಯುಗ. ಫೇಸ್‌ಬುಕ್‌ನಲ್ಲಿ ಗೆಳೆತನವೂ ಬೆಳೆಯಬಹುದು, ಗುಂಪುಗಾರಿಕೆಯೂ ಹುಟ್ಟುಕೊಳ್ಳ ಬಹುದು. ಇಲ್ಲಿ ಸ್ನೇಹಿತರು ದೊರೆಯಬಹುದು, ಪ್ರೀತಿಯೂ ಹುಟ್ಟಬಹುದು! ಅಂತಹ ಎಲ್ಲಾ ಸಂದರ್ಭ ಗಳಲ್ಲೂ ಬಳಸು...
ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ಅಧಿಕೃತ ಮತ್ತು ಜನಪ್ರಿಯ ಆ್ಯಪ್‌ಗಳಿಗೆ ಬದಲಿಯಾಗಿ ವಿವಿಧ ಸ್ವರೂಪಗಳ ಆ್ಯಪ್ ಇವೆ, ಗೊತ್ತೆೆ! ಮೊನ್ನೆ ತಾನೆ ಭಾರತದಲ್ಲಿ ಆತ್ಮನಿರ್ಭರ್ ಆ್ಯಪ್ ಸ್ಟೋರ್‌ಗಳ...
-ಅಜಯ್ ಅಂಚೆಪಾಳ್ಯ ಚೀನಾದಲ್ಲಿ ಸಾವಿರಾರು ಜನರಿಗೆ ಅಕ್ಷರಶಃ ಲಾಟರಿ ಹೊಡೆದಿದೆ! ಸರಕಾರವೇ ಅಲ್ಲಿನ ಸುಮಾರು 50000 ಜನರಿಗೆ ಲಾಟರಿ ರೂಪದಲ್ಲಿ ಸುಮಾರು 1.5 ಮಿಲಿಯ ಡಾಲರ್ ಹಣವನ್ನು...
ವಸಂತ ಜಿ.ಭಟ್ ಟೆಕ್ ಫ್ಯೂಚರ್ ಅಂತರ್ಜಾಲ ದೈತ್ಯ ಗೂಗಲ್ ಸಂಸ್ಥೆಯು ಈಗ ಎರಡು ಹೊಸ ಮೊಬೈಲ್‌ಗಳನ್ನು ಪರಿಚಯಿಸುತ್ತಿದೆ. ಇವುಗಳ ವಿಶೇಷವೆಂದರೆ ಉತ್ತಮ ಕ್ಯಾಮೆರಾ ಮತ್ತು ಇತ್ತೀಚೆಗಿನ ಅಂದ್ರೋಯಿಡ್...
ಕೊಪ್ಪಳದ ಗ್ರಾಮೀಣ ಮಹಿಳೆಯರಿಗೆ, ಕಿಶೋರಿಯರಿಗೆ ಸ್ಯಾನಿಟರಿ ಪ್ಯಾಡ್ ಬಳಕೆಯ ಮಾರ್ಗದರ್ಶನ ನೀಡುವುದರ ಜತೆ, ನೈರ್ಮಲ್ಯದ ಅರಿವು ಮೂಡಿಸಿದ ಭಾರತಿ ಗುಡ್ಲಾನೂರು ಅವರ ಅಭಿಯಾನ ಅಪರೂಪದ್ದು. ಸುರೇಶ ಗುದಗನವರ...