ನಮ್ಮ ಜೀವನದಲ್ಲಿ ಉತ್ಸಾಹವನ್ನು ರೂಢಿಸಿಕೊಂಡರೆ, ಯಶಸ್ಸು ತಾನಾಗಿಯೇ ಬರುತ್ತದೆ. ಸೋಮಾರಿತನವನ್ನು ಮೆಟ್ಟಿ, ಉತ್ಸಾಹದಿಂದ ಕೆಲಸಗಳನ್ನು ಮಾಡುತ್ತಲೇ ಹೋದರೆ, ಜಯ ಕಟ್ಟಿಟ್ಟ ಬುತ್ತಿ. ಜಯಶ್ರೀ ಅಬ್ಬಿಗೇರಿ ಉತ್ಸಾಹ ಮಲಗಿಸಿಕೊಡುವುದಿಲ್ಲ. ಆಲಸ್ಯ ಏಳಿಸಿಕೊಡುವುದಿಲ್ಲ’ ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ! ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ, ನಂದಾ ದೀಪದಂತೆ. ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ. ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ […]
ಡಾ.ಮಾನಾಸ ಕೀಳಂಬಿ ಇನ್ನೇನು ನವರಾತ್ರಿ ಆರಂಭವಾಗುತ್ತಿದೆ. ಹಬ್ಬಗಳೆಂದರೆ ಹೆಣ್ಣುಮಕ್ಕಳಿಗೆ ಸಂಭ್ರಮ. ಈ ಸಮಯದಲ್ಲಿ ಶಾಪಿಂಗ್ ಜೋರು. ಸದ್ಯ ವೈರಸ್ ಸೋಂಕಿನ ಸಾಧ್ಯತೆಯಿಂದಾಗಿ ಮಾರುಕಟ್ಟೆಗೆ ಹೋಗಲು ಭಯವಿದೆ. ಆದರೆ,...
ಡಾ.ಜಯಂತಿ ಮನೋಹರ್ ನಮ್ಮ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕಿಂತ ಸುಮಾರು ಒಂದು ಶತಮಾನದ ಮೊದಲು, ಬ್ರಿಟಿಷರ ವಿರುದ್ದ ಸನ್ಯಾಸಿಗಳ ಪಡೆಯೊಂದು ಹೋರಾಟ ನಡೆಸಿತ್ತು. ವ್ಯಾಪಾರಿಗಳಾಗಿದ್ದ ಈಸ್ಟ್...
ಚಂದ್ರಶೇಖರ ಸ್ವಾಮೀಜಿ ಒಳ್ಳೆ ಮಾತನ್ನು ಇಷ್ಟ ಪಡುವುದು ಕಷ್ಟ. ಒಳ್ಳೆ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವೆರಡನ್ನೂ ಅರ್ಥ ಮಾಡಿಕೊಂಡರೆ ಜೀವನ ಸುಂದರವಾಗುವುದು. ನಮ್ಮಲ್ಲಿರುವ ಒಳ್ಳೆಯದನ್ನು ಹುಡುಕು....
ಪುಸ್ತಕ ಪರಿಚಯ ಶಶಿಧರ ಹಾಲಾಡಿ ಪ್ರಾಮಾಣಿಕ ಮತ್ತು ನೇರ ನಿರೂಪಣೆಯಿಂದ ಗಮನ ಸೆಳೆಯುವ ಈ ಕೃತಿಯು ಕನ್ನಡದ ಬಹುಮುಖ್ಯ ಆತ್ಮಕಥೆಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಬಲ್ಲದು. ಇತ್ತೀಚೆಗೆ ಕನ್ನಡದಲ್ಲಿ ಪ್ರಕಟಗೊಂಡ...
ಮೇಜರ್ ಡಾ ಕುಶ್ವಂತ್ ಕೋಳಿಬೈಲು (ಸೇನಾ ದಿನಚರಿಯ ಪುಟಗಳಿಂದ 05) ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಮತ್ತು ಸೈನಿಕರ ನಡುವೆ ಬಾಂಧವ್ಯದ ಕೊಂಡಿಯಾಗಿ ಕೆಲಸಮಾಡುವ ವಿಶಿಷ್ಟವಾದ ವರ್ಗವೊಂದಿದೆ. ಇದು...
ಮಂಜುನಾಥ್ ಡಿ.ಎಸ್. ಅಮೆರಿಕದ ಸಿಯಾಟೆಲ್ ನಗರದಲ್ಲಿರುವ ಕೆರ್ರಿ ಪಾರ್ಕ್ ಸಾಕಷ್ಟು ಪ್ರಸಿದ್ಧ. ನಗರವೊಂದರಲ್ಲಿರುವ ಪಾರ್ಕ್‌ನ್ನು ಹೇಗೆ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಅಮೆರಿಕದ ಸಿಯಾಟಲ್...
ಸಿಂಚನಾ ಎಂ.ಆರ್. ಆಗುಂಬೆ ಸುತ್ತಲೂ ಹಸುರು ಹೊದಿಕೆಯನ್ನೇ ಹೊದ್ದು, ನಿಶ್ಚಿಂತೆಯಿಂದ ಮೈಚಾಚಿ ಮಲಗಿರುವ ಪಶ್ಚಿಮ ಘಟ್ಟ. ಕಾಡಿನ ಇಳಿಜಾರಿನ ನಡುವೆ ಬೃಹತ್ ಬಂಡೆಗಳ ವಿನ್ಯಾಸ. ಆ ಕಪ್ಪು ಬಂಡೆಗಳ...
ಡಾ.ಉಮಾಮಹೇಶ್ವರಿ ಎನ್ ಜರ್ಮನಿಯ ಬಹುಪಾಲು ನಗರಗಳಂತೆ, ಈ ನಗರ ಸಹ ಎರಡನೆಯ ಮಹಾಯುದ್ಧದ ಸಮಯದಲ್ಲಿ ಸಾಕಷ್ಟು ಹಾನಿಗೆ ಒಳಗಾದರೂ, ನಂತರ ಇಲ್ಲಿನ ಅರಮನೆಯನ್ನು ಸುಂದರವಾಗಿ ಮರುನಿರ್ಮಿಸಲಾಗಿದೆ. ಈ...
ಪ್ರಶಾಂತ್ ಟಿ.ಆರ್ ಅಮ್ಮನಮನೆ ಚಿತ್ರದ ಅದ್ಭುತ ನಟನೆಗೆ ಶ್ರೇಷ್ಠ ಪ್ರಶಸ್ತಿ ಪಡೆದ ದೊಡ್ಮನೆ ಹುಡುಗ ರಾಘವೇಂದ್ರ ರಾಜ್ ಕುಮಾರ್ ಈಗ ವಿಶೇಷ ಗೆಟಪ್‌ನಲ್ಲಿ, ವಿಭಿನ್ನ ಪಾತ್ರದಲ್ಲಿ ತೆರೆಗೆ...