Monday, 25th November 2024

ಯುದ್ದ ಮ್ಯೂಸಿಯಂ ಆದ ಭೂಗರ್ಭ ಕೋಟೆ

ಉಮಾಮಹೇಶ್ವರಿ ಎನ್‌ ಜರ್ಮನಿಯ ಸಂಭಾವ್ಯ ಆಕ್ರಮಣವನ್ನು ಎದುರಿಸಲು ದುರ್ಬಲ ಫ್ರಾನ್ಸ್‌ ಮಾಡಿದ ಉಪಾಯವೆಂದರೆ ಭೂಗರ್ಭ ಕೋಟೆಯ ನಿರ್ಮಾಣ. ನೆಲದಾಳದಲ್ಲೇ ಹರಡಿರುವ ಈ ವಿಸ್ತೃತ ಕೋಟೆಯು ಇಂದು ವಸ್ತುಸಂಗ್ರಹಾಲಯವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.  ಮೊದಲ ಮಹಾಯುದ್ಧ ಮುಗಿದ ನಂತರ, ರಕ್ಷಣೆಯ ಉದ್ದೇಶದಿಂದ ಫ್ರಾನ್ಸ್‌ ದೇಶವು ಒಂದು ಭೂಗರ್ಭ ಕೋಟೆಯನ್ನು ನಿರ್ಮಿಸಿದ ಪ್ರಕರಣ ಕುತೂಹಲ ಕಾರಿ. ಫ್ರಾನ್ಸ್‌ ನ ಹುನ್ಸ್‌ ಪಾಖ್ ಎಂಬ ಜಾಗದಲ್ಲಿರುವ ಶೋನೆನ್ ಬೋರ್ಗ್ ಭೂಮಿಯ ಅಂತರ್ಗತ ಕೋಟೆಯನ್ನು ರಚಿಸುವ ತೀರ್ಮಾನವನ್ನು ಮೊದಲ ಮಹಾಯುದ್ಧದ ನಂತರ ಫ್ರಾನ್ಸ್‌ ನ […]

ಮುಂದೆ ಓದಿ

ಸೆಂಟೆನಿಯಲ್ ಪಾರ್ಕ್‌

ಮಂಜುನಾಥ್‌ ಡಿ.ಎಸ್‌ ಈ ಪುಟ್ಟ ಪಾರ್ಕ್‌ನಲ್ಲಿ ಪ್ರವಾಸಿಗರು ಮೀನು ಹಿಡಿಯುವ ಹವ್ಯಾಸಕ್ಕೆ ಇಂಬು ಕೊಡಬಹುದು, ಆ ಮೂಲಕ ತಮ್ಮ ಪ್ರವಾಸಕ್ಕೆ ಒಂದು ಹೊಸ ಆಯಾಮವನ್ನು ನೀಡಲು ಸಾಧ್ಯ!...

ಮುಂದೆ ಓದಿ

ಲಂಡನ್‌ ದೆಹಲಿ ಬಸ್ ಪ್ರವಾಸ

ಪ್ರಕಾಶ್ ಕೆ.ನಾಡಿಗ್ ಈಗ ದೇಶ ವಿದೇಶ ಪ್ರವಾಸ ಮಾಡಲು ವಿಮಾನವನ್ನು ಹೊರತುಪಡಿಸಿ ಬೇರೊಂದು ಆಯ್ಕೆ ಇದೆ! ವಿವಿಧ ದೇಶ ಸುತ್ತಲು ಕೆಲವರು ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಟ್ಟರೆ ಕೆಲವರು ಬಸ್...

ಮುಂದೆ ಓದಿ

ಹಸಿ ಮೆಣಸು ಸಿಹಿ ಮನಸು

ಡಾ.ಕೆ.ಎಸ್‌.ಚೈತ್ರಾ ನಮ್ಮ ನೆರೆಯ ದೇಶ ಭೂತಾನ್‌ನಲ್ಲಿ ಮೆಣಸಿನ ಕಾಯಿಯೇ ಪ್ರಮುಖ ತರಕಾರಿ. ದುಡ್ಡು ಎಷ್ಟೇ ಇರಲಿ-ಬಿಡಲಿ, ಮನೆಯಲ್ಲಿ ಮೆಣಸಿನಕಾಯಿ ತುಂಬಿದ್ದರೆ ಮನುಷ್ಯ ಸಂತೃಪ್ತ ಎನ್ನುವ ಭೂತಾನಿನ ಜನರ...

ಮುಂದೆ ಓದಿ

ನಗರ ಮಧ್ಯದಲ್ಲಿ ಪ್ರಶಾಂತ ವಿಹಾರ

ಡಾ.ಉಮಾಮಹೇಶ್ವರಿ ಎನ್‌. ನಗರದ ಗಲಾಟೆ, ಗದ್ದಲಗಳಿಂದ ತಪ್ಪಿಸಿಕೊಂಡು, ಶಾಂತ ವಾತಾವರಣದಲ್ಲಿ ಧ್ಯಾನಸ್ಥರಾಗಲು ಪ್ರಶಸ್ತ ಸ್ಥಳ ಈ ಬೌದ್ಧ ದೇವಾಲಯ. ಸಿಕಂದರಾಬಾದಿನ ಮಹೇಂದ್ರಗಿರಿ ಅಥವಾ ಮಹೇಂದ್ರ ಹಿಲ್ಸ್ ನತುತ್ತತುದಿಯಲ್ಲಿದೆ ಆನಂದವಿಹಾರ...

ಮುಂದೆ ಓದಿ

ಮೂರು ಮಜಲುಗಳ ಎಲಿಫೆಂಟ್ಸ್‌ ಫಾಲ್ಸ್

ಮಂಜುನಾಥ್‌ ಡಿ.ಎಸ್‌ ಮೇಘಾಲಯದಲ್ಲಿರುವ ಎಲೆಫೆಂಟ್ ಫಾಲ್ಸ್‌ ಜಲಪಾತವು ಎತ್ತರದಲ್ಲಿ ಕಿರಿದು ಎನಿಸಿದರೂ, ಸೌಂದರ್ಯದಲ್ಲಿ ಹಿರಿದು. ಭಾರತದ ಈಶಾನ್ಯ ರಾಜ್ಯ ಮೇಘಾಲಯ ಪ್ರಕೃತಿ ಸೌಂದರ್ಯದ ಖನಿ. ಬೆಟ್ಟಗುಡ್ಡಗಳು, ಅರಣ್ಯಗಳು,...

ಮುಂದೆ ಓದಿ

ಹಳ್ಳಿ ನಿಲ್ದಾಣದಲ್ಲಿ ಮೂಡಿದ ಮಾಲ್ಗುಡಿ ಮ್ಯೂಸಿಯಂ

ಡಾ.ಕೆ.ಎಸ್.ಪವಿತ್ರ ಹಳೆಯ ಸವಿ ನೆನಪುಗಳನ್ನು ಮೂಡಿಸುವ ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣಗೊಂಡ ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲು ನಿಲ್ದಾಣದಲ್ಲಿ ಇಂದು ರೂಪುಗೊಂಡಿದೆ, ಮಾಲ್ಗುಡಿ ಮ್ಯೂಸಿಯಂ! ಮಾಲ್ಗುಡಿ ಮ್ಯೂಸಿಯಂ...

ಮುಂದೆ ಓದಿ

ಸರಳ ಚಾರಣಕ್ಕೆ ಸೂಕ್ತ ತಾಣ

ಶಶಾಂಕ್ ಮುದೂರಿ ನಮ್ಮ ಜನರಿಗೆ ಒಂದು ವಿಚಿತ್ರ ಖಯಾಲಿ ಇದೆ. ಉದ್ದನೆಯ ಹೆಸರುಗಳಿರುವ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ಹೃಸ್ವಗೊಳಿಸಿ, ಬೇರೊಂದೇ ಅರ್ಥ ಬರುವ ಹೆಸರಿನಿಂದ ಕರೆಯುವುದು. ಇಂತಹ ಚಾಳಿಗೆ...

ಮುಂದೆ ಓದಿ

ಮೂಲ ಸ್ಥಳಕ್ಕೆ ಮರಳಿದ ಜಲಕಂಠೇಶ್ವರ

ಮಂಜುನಾಥ್‌ ಡಿ.ಎಸ್‌ ಶತ್ರು ಸೈನಿಕರ ದಾಳಿಗೆ ಒಳಗಾದ ದೇಗುಲದ ಮೂಲ ವಿಗ್ರಹವನ್ನು ಬೇರೆಡೆ ರಕ್ಷಿಸಿ ಇಟ್ಟು, ಪುನಃ ಅದೇ ದೇಗುಲಕ್ಕೆ ತಂದು ಪ್ರತಿಷ್ಠಾಪಿಸಿದ ಅಪರೂಪದ ಉದಾಹರಣೆ ವೆಲ್ಲೂರಿನ...

ಮುಂದೆ ಓದಿ

ಮೌಂಟ್‌ ರೇನಿಯರ್‌ ನ್ಯಾಷನಲ್‌ ಪಾರ್ಕ್‌

ಮಂಜುನಾಥ್‌ ಡಿ.ಎಸ್‌. ಅಮೆರಿಕವು ವಿಶಾಲವಾದ ದೇಶ. ಇಲ್ಲಿ ಹಲವು ಕಾಡು ಪ್ರದೇಶಗಳು, ಪರ್ವತ ಕಮರಿಗಳಿವೆ. ಅಂತಹ ಕೆಲವು ಜಾಗಗ ಳನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಿ, ಸಂರಕ್ಷಿಸಿದ್ದಾರೆ....

ಮುಂದೆ ಓದಿ