ಬಯಲು ಸೀಮೆಯ ಜಲಸಿರಿ ಮಾರಿ ಕಣಿವೆ ಅಥವಾ ವಾಣಿ ವಿಲಾಸ ಸಾಗರ ಕೋಡಿ ಬಿದ್ದಾಗ ನೋಡುವ ಅನುಭವ ಅಪೂರ್ವ! ಸಿ.ಜಿ.ವೆಂಕಟೇಶ್ವರ ‘ಸಿಹಿಜೀವಿ’ ನನ್ನಣ್ಣ ಪದೇ ಪದೇ ಫೋನ್ ಮಾಡಿ ‘ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ?’ ಎನ್ನುತ್ತಿದ್ದ. ಈ ವರ್ಷದ ಮಳೆಯಿಂದಾಗಿ ಮಾರಿಕಣಿವೆ ಅಥವಾ ವಿವಿ ಸಾಗರ ಕೋಡಿ ಬಿದ್ದಿತ್ತು! ಇದೇ ಸಂದರ್ಭ ಎಂದು ಹೊರಟೆ. ಆದರೇನು ಮಾಡುವುದು! ಎಲ್ಲರೂ ನನ್ನಂತೆಯೇ ಮಾರಿಕಣಿವೆ ನೋಡಲು ಹೊರಟ್ದಿರು! ವಾಹನಗಳ ಸ್ಲೋ ಮೂವಿಂಗ್ ಟ್ರಾಫಿಕ್‌ನಲ್ಲಿ ಕಣಿವೆ ಮಾರಮ್ಮನ ದೇವಾ ಲಯ ಸೇರಿದ್ದು […]
ಕಾಲುವೆಗಳು, ಐತಿಹಾಸಿಕ ಕಟ್ಟಡಗಳು, ದುಂಡುಕಲ್ಲು ಅಳವಡಿಸಿದ ಪುರಾತನ ಬೀದಿ ಗಳು ಈ ಪ್ರವಾಸಿ ಕೇಂದ್ರದ ಆಕರ್ಷಣೆ. ಜಿ.ನಾಗೇಂದ್ರ ಕಾವೂರು ಹಾಲೆಂಡ್‌ನ ಉತ್ತರ ಭಾಗದಲ್ಲಿರುವ ಹ್ರೋನಿನನ್(Dutch: Groningen) ಪ್ರಮುಖ...
ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿಯಲ್ಲಿ ಈಗ ನೀಲಕುರಿಂಜಿ ಹೂವುಗಳ ಲಾಸ್ಯ. ಬೆಟ್ಟದ ಭಿತ್ತಿಯ ತುಂಬಾ ಈಗ ಅರಳಿವೆ ನೀಲಿಯ ಹೂವುಗಳು. ಸೌಮ್ಯ ಕಾರ್ಕಳ ಕರ್ನಾಟಕದ ಅತ್ಯಂತ ಎತ್ತರದ ಪರ್ವತ...
ಸಹ್ಯಾದ್ರಿಯ ನಡುವಿನ ದಟ್ಟ ಅರಣ್ಯದಲ್ಲಿರುವ ಈ ಕೋಟೆಯ ಆವರಣ ಪಾಳು ಈಗ ಪಾಳು ಬಿದ್ದಿದೆ. ಆ ಸುತ್ತಲಿನ ಕಾಡಿನಲ್ಲಿ ಕರಿಮೆಣಸು ಕೋಟೆಯ ಕೌತುಕ ಬೆಳೆಯುತ್ತದೆ! ಮಮತಾ ಹೆಗಡೆ...
ಜಿ.ನಾಗೇಂದ್ರ ಕಾವೂರು ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ (ಜೆಕ್ : ಪ್ರಾಹ) ನಗರದಲ್ಲಿರುವ ಐತಿಹಾಸಿಕ ಕಟ್ಟಡಗಳು, ಕ್ಯಾಸಲ್ ಗಳು, ಸೇತುವೆಗಳು ಹಾಗೂ ಅವುಗಳ ಮೇಲಿರುವ ಸುಂದರ ಶಿಲ್ಪಗಳು...
ಡಿ.ಎಸ್.ರಾಮಸ್ವಾಮಿ ಶೀರ್ಷಿಕೆ ನೋಡಿ ಆಶ್ಚರ್ಯ ಪಡುವ ಅಗತ್ಯತೆ ಇಲ್ಲವೆ ಇಲ್ಲ. ಕರ್ನಾಟಕ ರಾಜ್ಯ ಸರ್ಕಾರ ಇದೀಗ ಕಾಶಿ ಸಂದರ್ಶಿಸಿ ಬಂದವರಿಗೆ ರು.೫೦೦೦/- ಪ್ರೋತ್ಸಾಹ ಧನ ಕೊಡುತ್ತಿದೆ. ಸದ್ಯದಲ್ಲೇ...
ಕಲಬುರಗಿ ಜಿಲ್ಲೆಯಲ್ಲಿರುವ ಎರಡು ಗುರು ಸ್ಥಾನಗಳ ಭೇಟಿ ಎಂದರೆ ಅದೊಂದು ಅಪರೂಪದ ಅನುಭವ. ಮಾಲಿನಿ ಹೆಗಡೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಕು, ಏನನ್ನಾದರೂ ಸಾಧಿಸಬಹುದು...
ಮಳೆ ಬಂದ ಕೂಡಲೆ ಜಲಪಾತಗಳು ಅಪೂರ್ವ ಸೌಂದರ್ಯದೊಂದಿಗೆ ಮೈದುಂಬಿಕೊಳ್ಳುತ್ತವೆ. ಬೆಳಗಾವಿಯ ಹತ್ತಿರ ದಲ್ಲಿರುವ ಅಂಬೋಲಿಯು ಅಂತಹ ಜಲಪಾತಗಳಲ್ಲಿ ಒಂದು. ವಿನೋದ ರಾ ಪಾಟೀಲ ಒಂದೇ ಸವನೆ ಸುರಿಯುತ್ತಿರುವ...
ಶಶಾಂಕ್ ಮುದೂರಿ ನಮ್ಮ ದೇಶದ ಅತಿ ಪುರಾತನ ಜನವಸತಿ ಸಂಕೀರ್ಣ ಎಂದರೆ ಭೀಮ್‌ಬೆಟ್ಕ್ ಗುಹೆಗಳು. ಇಲ್ಲಿರುವ ಸುಮಾರು ೭೫೪ ಗುಹೆಗಳಲ್ಲಿ ಪುರಾತನ ಮಾನವನು ವಾಸಿಸಿದ್ದು, ನೂರಾರು ಚಿತ್ರಗಳನ್ನೂ...
ಸುಮಾ ಜಿ. ಕೃಷ್ಣ ಸಾವಿರ ಮೆಟ್ಟಿಲುಗಳ ಈ ಯುದ್ಧ ಸ್ಮಾರಕವು ಚಾರಣಕ್ಕೂ ಒದಗಿ ಬರುತ್ತದೆ, ನಿಸರ್ಗ ಪ್ರಿಯರಿಗೂ ಇಷ್ಟವಾಗುತ್ತದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಸುಮಾರು 30 ಕಿಲೋಮೀಟರ್...