Monday, 25th November 2024

ಚಹಾ ತೋಟಗಳ ನಡುವಿನ ತಂಗಾಳಿ

ಡಾ.ಉಮಾಮಹೇಶ್ವರಿ ಎನ್‌. ಸುತ್ತಲೂ ಹಸಿರು ತುಂಬಿದ ಬೆಟ್ಟ, ಗುಡ್ಡಗಳು, ಚಹಾ ತೋಟಗಳು. ಅಲ್ಲಿಂದ ಬೀಸಿ ಬರುವ ತಂಗಾಳಿ ಮನಕ್ಕೆ ನೀಡುತ್ತದೆ ಆಹ್ಲಾದಕರ ಅನುಭವ. ಹಸಿರು ಚಹಾ ತೋಟಗಳನ್ನು ಹೊದ್ದುಕೊಂಡು ಭೂಲೋಕದ ಸ್ವರ್ಗಕ್ಕೆ ಸಮನಾಗಿರುವ ಕೂನೂರು, ಪ್ರವಾಸಿಗರ ಮನ ಸೆಳೆಯುವ ತಾಣ. ಇಲ್ಲಿನ ಪ್ರಾಕೃತಿಕ ದೃಶ್ಯಗಳು ಅತ್ಯದ್ಭುತ. ಊಟಿಯಿಂದ ಇಲ್ಲಿಗೆ ಸುಮಾರು ಅರ್ಧಗಂಟೆಯ ದಾರಿ. ಬೆಟ್ಟ ಕಣಿವೆಗಳನ್ನು ಬಳುಕುತ್ತಾ ಹಾದು ಹೊಗುವ ದಾರಿಯುದ್ದಕ್ಕೂ ಕಾಣುವ ಹಸಿರಿನ ಸಿರಿ ಅತ್ಯದ್ಭುತ. ಊಟಿಯಿಂದ ಮೆಟ್ಟುಪಾಳ್ಯಂಗೆ ಸಂಚರಿಸುವ ರೈಲು ಕೂನೂರನ್ನು ಹಾದು ಹೋಗುತ್ತದೆ. […]

ಮುಂದೆ ಓದಿ

ಬುಡಕಟ್ಟು ಜನರ ಪ್ರತಿಬಿಂಬ

ಮಂಜುನಾಥ್ ಡಿ.ಎಸ್ ಷಿಲ್ಲಾಂಗ್‌ನಲ್ಲಿರುವ ಡಾನ್ ಬಾಸ್ಕೊ ಮ್ಯೂಸಿಯಂ ಕೇವಲ ವಸ್ತು ಸಂಗ್ರಹಾಲಯವಾಗಿರದೆ, ಬುಡಕಟ್ಟು ಜನರ ಕುರಿತ ಅಧ್ಯಯನ, ಸಂಶೋಧನೆ, ಮತ್ತು ಪ್ರಕಟಣಾ ವಿಭಾಗಗಳನ್ನೂ ಒಳಗೊಂಡು ಜ್ಞಾನ ವಿನಿಮಯ...

ಮುಂದೆ ಓದಿ

ನಮ್ಮೂರು ಮೈಸೂರು

ಡಾ.ಕೆ.ಎಸ್‌.ಪವಿತ್ರ ಒಮ್ಮೆ ಮೈಸೂರನ್ನು ನೋಡಿದ ತಕ್ಷಣ, ಅಲ್ಲಿನ ಪಾರಂಪರಿಕ ಕಟ್ಟಡಗಳ ನೋಟವನ್ನು ಕಂಡ ತಕ್ಷಣ, ಮೈಸೂರು ನಿಮ್ಮೂರು ಆಗಿಬಿಡುತ್ತದೆ! ಅದೇ ಮೈಸೂರಿನ ಮ್ಯಾಜಿಕ್. ನನ್ನ ಸ್ವಂತ ಊರು...

ಮುಂದೆ ಓದಿ

ಹಳೆಯ ಹೊಸತಿನ ಸಂಗಮ ಟೋಕಿಯೋ

ಕುಸುಮ ಗೋಪಿನಾಥ್ ಜಪಾನಿನ ಟೋಕಿಯೋ ಪ್ರವಾಸ ಎಂದರೆ ಅದೊಂದು ವಿಭಿನ್ನ ಅನುಭವ. ಪುರಾತನ ಇತಿಹಾಸ ಮತ್ತು ಆಧುನಿಕ ವರ್ತಮಾನದ ಸಂಗಮವೇ ಟೋಕಿಯೋ. ಹಂಗರಿಯ ಲೇಖಕನಾದ ಜಾರ್ಜ ಮಿಕೇಶ್‌ನ...

ಮುಂದೆ ಓದಿ

ಕೋಟಿ ಚೆನ್ನಯ ಥೀಮ್‌ ಮಾರ್ಕ್‌

ಪೂಜಶ್ರೀ ತೋಕೂರು ಕರಾವಳಿಯ ಜನಪದ ವೀರರೆನಿಸಿರುವ ಕೋಟಿ ಮತ್ತು ಚೆನ್ನಯರ ಕುರಿತಾದ ವಸ್ತು ಸಂಗ್ರಹಾಲಯವು ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿ ಕೊಡುವ ವಿಶಿಷ್ಟ ಥೀಮ್ ಪಾರ್ಕ್. ಕರಾವಳಿಯ...

ಮುಂದೆ ಓದಿ

ಝರಣಿ ನರಸಿಂಹ ಒಂದು ಅದ್ಭುತ ಅನುಭವ

ಶೋಭಾ ಪುರೋಹಿತ್ ಕರ್ನಾಟಕದಲ್ಲಿರುವ ಅತಿ ಅಪರೂಪದ ಸ್ಥಳಗಳಲ್ಲಿ ಝರಣಿ ನರಸಿಂಹ ಒಂದು. ಕತ್ತಲಿನ ಸುರಂಗದಲ್ಲಿ, ಎದೆ ಮಟ್ಟದ ನೀರಿನಲ್ಲಿ ಮುಕ್ಕಾಲು ಕಿ.ಮೀ.ಸಾಗುವ ಆ ಅನುಭವವೇ ಅನಿರ್ವಚನೀಯ! ಬೀದರ್...

ಮುಂದೆ ಓದಿ

ಮೈನ್‌ ನದಿಯಲ್ಲಿ ದೋಣಿ ವಿಹಾರ

ಡಾ.ಉಮಾಮಹೇಶ್ವರಿ ಎನ್. ನಗರದ ಮಧ್ಯೆ ಸಾಗಿರುವ ನದಿಯ ಇಕ್ಕೆಲದಲ್ಲಿರುವ ಕಟ್ಟಡಗಳನ್ನು ತೋರಿಸುವ ಪ್ರವಾಸಿ ಯಾನ ಫ್ರಾಂಕ್‌ಫರ್ಟ್‌ನಲ್ಲಿ ಲಭ್ಯ. ಫ್ರಾಂಕ್‌ಫರ್ಟ್ ನಗರದ ಜೀವನಾಡಿಯಾಗಿರುವ ಮೈನ್ ನದಿ ತನ್ನ ಇಕ್ಕೆಲಗಳಲ್ಲೂ...

ಮುಂದೆ ಓದಿ

ಹಸುರು ಸಿರಿಯ ನಡುವೆ ಪ್ರಕೃತಿಯ ಪೂಜೆ

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ನಾವು ಸದಾ ಬಯಸುವುದು ಶಾಂತಿ , ನೆಮ್ಮದಿಯನ್ನು. ಅದೆಲ್ಲಿ ಸಿಗುತ್ತದೋ ಅಲ್ಲಿಗೆ ನಾವು ಸದಾ ಹೋಗಲಿಚ್ಚಿಸು ತ್ತೇವೆ. ಯಾವುದೇ ಕಿರಿಕಿರಿಯಿಲ್ಲದ ಪ್ರಶಾಂತವಾದ ಸ್ಥಳಗಳಿಗೆ...

ಮುಂದೆ ಓದಿ

ಯುರೋಪಿನ ಆರಂಜರಿಗಳು

ಡಾ.ಉಮಾಮಹೇಶ್ವರಿ ಎನ್‌. ಹದಿನೇಳನೆಯ ಶತಮಾನದಲ್ಲಿ ರೂಪುಗೊಂಡ ಆರೆಂಜರಿಗಳು ಯುರೋಪಿನ ಕೆಲವು ನಗರಗಳ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು. ಕಿತ್ತಳೆ ಮೊದಲಾದ ಹಣ್ಣುಗಳನ್ನು ಬೆಳೆಯಲು ಉಪಯೋಗವಾಗುವ ಆರೆಂಜರಿಗಳನ್ನು ನೋಡುವ ಅನುಭವ...

ಮುಂದೆ ಓದಿ

ವೈವಿಧ್ಯಮಯ ಜೀವಿಗಳಿಗೆ ಆಶ್ರಯ – ಅಮೇಜಿಂಗ್‌ ಪೆಟ್‌ ಪ್ಲಾನೆಟ್‌

ಲಕ್ಷ್ಮೀಕಾಂತ್‌ ಎಲ್‌.ವಿ ವಿವಿಧ ದೇಶಗಳ ಪ್ರಾಣಿ ಪಕ್ಷಿಗಳನ್ನು ಒಂದೇ ಜಾಗದಲ್ಲಿ ನೋಡುವ ಅವಕಾಶ ಇಲ್ಲಿದೆ. ಅಮಾಯಕ ಪ್ರಾಣಿಗಳನ್ನು ನೋಡುವ, ಮುಟ್ಟಿ ಮೈದಡವುವ ಮುದವೇ ವಿಶಿಷ್ಟ ಅನುಭವ. ಆಫ್ರಿಕಾದ...

ಮುಂದೆ ಓದಿ