Thursday, 19th September 2024

ಬಾಳಲು ಎರಡನೇ ಅವಕಾಶವೆಂಬ ಭರವಸೆ ಬೇಕು

ರಾವ್-ಭಾಜಿ  ಪಿ.ಎಂ.ವಿಜಯೇಂದ್ರ ರಾವ್ ಕೇಸ್ ನಂಬರ್ 1 ನಾನು ಮೊದಲ ಬಾರಿ ಅಮೆರಿಕಗೆ ಹೋಗುವ ಸಲುವಾಗಿ ವೀಸಾ ಪಡೆಯಲು ಮುಂಬೈನ ಅಮೆರಿಕನ್ ಕಾನ್ಸುಲೇಟ್‌ಗೆ ಹೋದೆ. (ಪ್ರಥಮ ಬಾರಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೊರಟ ಮಗನಿಗೆ ಪೋಷಕರು ದೇವರಿಗೆ ನಮಸ್ಕಾರ ಮಾಡಿ ಹೋಗು, ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಸಂಪೂರ್ಣವಾಗಿ ಅವಲೋಕಿಸು, ಗಾಬರಿ ಆಗಬೇಡ ಅಂತೆ ನೀಡುವ ಸೂಚನೆಗಳಂತೆ ಪರಿಚಿತ ಅನುಭವಿಗಳು ಸಂಭವನೀಯ ಪ್ರಶ್ನೆಗಳನ್ನು ಹಂಚಿಕೊಂಡಿದ್ದರು. ಜತೆಗೆ ತಡಬಡಾಯಿಸದೆ ಉತ್ತರಿಸೆಂದೂ, ಹೆದರಬಾರದೆಂದೂ, ಸಂದರ್ಶಕರು ಪ್ರಾಮಾಣಿಕತೆಯನ್ನು ಬಯಸುತ್ತಾರೆಂದೂ ಹೇಳಿದ್ದರು. ನನಗೆ ಅಮೆರಿಕಗೆ […]

ಮುಂದೆ ಓದಿ

ಸ್ಟೀಫನ್‌ ಹಾಕಿಂಗನ ದೈವ ಜಿಜ್ಞಾಸೆ ಮತ್ತು ಭಾರತೀಯ ಪ್ರಜ್ಞೆ

ದಾಸ್ ಕ್ಯಾಪಿಟಲ್  ಟಿ.ದೇವಿದಾಸ್, ಬರಹಗಾರ ಶಿಕ್ಷಕ ನಾನು ನಂಬಿರುವ ಅತ್ಯಂತ ಸರಳ ವಿವರಣೆ ಎಂದರೆ ದೇವರೆಂಬುದಿಲ್ಲ. ಈ ವಿಶ್ವವನ್ನು ಯಾರೂ ಸೃಷ್ಟಿಸಲಿಲ್ಲ. ಹಾಗೂ ನಮ್ಮ ಹಣೆಬರೆಹ ಬರೆಯುವವರೂ...

ಮುಂದೆ ಓದಿ

ಚುನಾವಣಾ ಪ್ರಚಾರವನ್ನು ಹೀಗೂ ಮಾಡಬಹುದು !

ಅಭಿವ್ಯಕ್ತಿ ಚಂದ್ರಶೇಖರ ಬೇರಿಕೆ ಇತ್ತೀಚೆಗೆ ತಾನೇ ಕರ್ನಾಟಕದ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಫಲಿತಾಂಶವೂ ಪ್ರಕಟವಾಯಿತು. ಎರಡು ಕ್ಷೇತ್ರಗಳಲ್ಲಿ ಒಟ್ಟು 37 ಅಭ್ಯರ್ಥಿಗಳು ಚುನಾವಣಾ...

ಮುಂದೆ ಓದಿ

ನಾಲ್ಕಕ್ಷರಗಳ ದೀಪಾವಳಿ; ನಾಲ್ಕಕ್ಷರಗಳ ಶಬ್ದಾವಳಿ

ತಿಳಿರು ತೋರಣ ಶ್ರೀವತ್ಸಜೋಶಿ ಅಕ್ಷರಗಳಿಗೂ ಲೆಕ್ಕದ ನಂಟು! ನಾಲ್ಕೊಂದ್ಲ ನಾಲ್ಕು… ನಾಲ್ಕೆೆರಡ್ಲ ಎಂಟು! ನಾಲ್ಕಕ್ಷರದ ಪದಗಳಲ್ಲೇನೋ ವಿಶೇಷ ಉಂಟು. ಬಿಚ್ಚುತಿದೆ ನೋಡಿ ಇಲ್ಲಿ ನಾಲ್ಕಕ್ಷರದ ಪದಗಳೇ ತುಂಬಿದ...

ಮುಂದೆ ಓದಿ

ಬೆಂಕಿ ಬಿದ್ದಾಗ ಬಾವಿ ತೋಡುವ ಕ್ರಮ

ನಾಡಿಮಿಡಿತ ವಸಂತ ನಾಡಿಗೇರ ದೀಪಾವಳಿ- ನಮ್ಮ ದೇಶದ ಪ್ರಮುಖ ಹಬ್ಬ. ಬಹುತೇಕ ಹಬ್ಬಗಳಲ್ಲಿ ಧಾರ್ಮಿಕ ಆಚರಣೆ ಮುಖ್ಯವಾಗಿರುತ್ತದೆ. ಆದರೆ ದೀಪಾವಳಿ ಹಾಗಲ್ಲ. ಸಂಭ್ರಮ – ಸಡಗರ, ಖುಷಿ...

ಮುಂದೆ ಓದಿ

ಆಡುವ ಮಕ್ಕಳನ್ನು ಕಾಡುವ ಮಧುಮೇಹ

ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ ಮಧುಮೇಹವೊಂದು ಪ್ರಾಚೀನ ಕಾಯಿಲೆ. ಇದನ್ನು ಗ್ರೀಸ್, ಈಜಿಪ್ತ್ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸ ಲಾಗಿತ್ತು. ‘ಡಯಾಬಿಟಿಸ್ ’ಎಂದರೆ ಸಿಹಿಮೂತ್ರ. ಮೂತ್ರ...

ಮುಂದೆ ಓದಿ

ಭಾರತ್ ತೇರೇ ತುಕ್ಡೆ ಹೋಂಗೆ ಜಾಗದಲ್ಲಿ ಇಂದು ಭಾರತ್ ಮಾತಾ ಕೀ ಜೈ ಘೋಷಣೆ

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅಲಿಯಾಸ್ ಜೆ.ಎನ್.ಯು ಎಂದರೆ ಎಲ್ಲರಿಗೂ ನೆನಪಾಗುವುದು ದೇಶ ವಿರೋಽ ಭಾಷಣಗಳು, ಹಕೋರರು, ದಾಂಧಲೆ ಎಬ್ಬಿಸುವವರು. ಭಾರತವನ್ನು...

ಮುಂದೆ ಓದಿ

ದೀಪಾವಳಿ ಭಾರತದ ಬಹಳ ಪ್ರಾಚೀನವಾದ ಹಬ್ಬ

ಸಕಾಲಿಕ ಡಾ.ನಾ.ಸೋಮೇಶ್ವರ (ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಮುಂದುವರಿದ ಭಾಗ) ಕಾರ್ತಿಕ ಮಾಸದ ಮೊದಲ ದಿನ ಪಾಡ್ಯ ಅಥವಾ ಪ್ರತಿಪದ. ಸಾಮಾನ್ಯವಾಗಿ ಈ ದಿನವನ್ನು ‘ಬಲಿಪಾಡ್ಯಮಿ ಅಥವ...

ಮುಂದೆ ಓದಿ

ಇದು ಅಮೆರಿಕಾದ ಕೂಲಿ ಜೇನುಹುಳಗಳ ದಾರುಣ ಕಥೆ

ಶಿಶಿರಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯ ದಿಂದ ಅದರ ಪಶ್ಚಿಮಕ್ಕಿರುವ ಕ್ಯಾಲಿಫೋರ್ನಿಯಾಕ್ಕೆ ನಾವು ಕೆಲವು ಸ್ನೇಹಿತರು ಕಾರ್ ಡ್ರೈವ್ ಮಾಡಿಕೊಂಡು ಹೊರಟಿzವು....

ಮುಂದೆ ಓದಿ

ವಸ್ತು ಎಲ್ಲಿದೆ ಅಂತ ಗೊತ್ತಿದ್ದರೆ ಅದು ಕಳೆದ ಹಾಗಲ್ಲ, ಅಲ್ಲವೇ?

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಒಂದೂರಿನಲ್ಲಿ ಒಬ್ಬ ರಾಜನಿದ್ದ, ರಾಜನೆಂದ ಮೇಲೆ ರಾಣಿ ಇರಲೇಬೇಕು ಇದ್ದಳು. ಆಕೆಗೊಬ್ಬ ನಿಷ್ಠಾವಂತ ಸೇವಕಿ, ರಾಣಿಯ ಆಭರಣಗಳನ್ನೆಲ್ಲ ನೋಡಿಕೊಳ್ಳುವಾಕೆ, ಭದ್ರವಾಗಿಟ್ಟು ಅವನ್ನು...

ಮುಂದೆ ಓದಿ