Monday, 16th September 2024

ಕರೋನಾ ನಮಗೆ ಕಲಿಸಿದ್ದು ಪಾಠನಾ? ತತ್ತ್ವಜ್ಞಾನನಾ ?

ಪ್ರಾಣೇಶ್ ಪ್ರಪಂಚ ಗಂಗಾವತಿ  ಫೆಬ್ರವರಿ ಅಂತ್ಯದಿಂದ ಶುರುವಾದ ಈ ಕೋವಿಡ್, ಕರೋನಾ, ಎಂಬ ಕಣ್ಣಿಗೆ ಕಾಣದ ವ್ಯಾಧಿ ವಿಜ್ಞಾನಿ, ಪಂಡಿತ, ಪಾಮರ ರನ್ನೆಲ್ಲ ದಿಕ್ಕುಗೆಡಿಸಿ ಬಿಟ್ಟಿತು. ದಷ್ಟಪುಷ್ಟ, ಗರಡಿ ಸಾಮಿನ ದೇಹ, ಆರೋಗ್ಯ ವುಳ್ಳವರು ನೋಡುತ್ತಿದ್ದಂತೆಯೇ, ಬೆಳಿಗ್ಗೆ ನೋಡಿ ದವರನ್ನು ರಾತ್ರಿ ಹೊತ್ತಿಗೆ, ರಾತ್ರಿ ನೋಡಿದವರನ್ನು ಬೆಳಗಿನ ಪತ್ರಿಕೆ, ಟಿ.ವಿ,ಗಳಲ್ಲಿ ನಿಧನ ಕಾಲಮ್ಮಿನಲ್ಲಿ ನೋಡಿಬಿಟ್ಟೆವು. ಕಣ್ಮುಂದೆ ನೋಡಿದ್ದನ್ನು ನಂಬಲಾರದಂತಹ ಸ್ಥಿತಿಗೆ ತಲುಪಿದೆವು. ನಮ್ಮ ಗತಿಯೇನು? ಎಂದು ಒಳಗೊಳಗೇ ಭಯ ಶುರುವಾಯಿತು. ನಾವು ಸದಾ ಪ್ರವಾಸ, ದಿನಕ್ಕೊಂದು ಊರು, […]

ಮುಂದೆ ಓದಿ

ಟಾಟಾ ಸಂಸ್ಥೆ ಎಂಬ ಲರ್ನಿಂಗ್ ಫ್ಯಾಕ್ಟರಿ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಟಾಟಾ ಸಂಸ್ಥೆಯಲ್ಲಿ ಸುಮಾರು ಕಾಲು ಶತಮಾನ ಉನ್ನತ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ ಅರುಣ್ ಮೈರಾ ಎಂಬುವವರು ಬರೆದ The Learning Factory:...

ಮುಂದೆ ಓದಿ

ನಾವು ನಾಟಿ ಕೋಳಿಗಳಂತಾಗೋಣ, ಫಾರಂ ಕೋಳಿಗಳಲ್ಲ!

ಅಭಿವ್ಯಕ್ತಿ ಡಾ.ದಯಾನಂದ ಲಿಂಗೇಗೌಡ ಯಾವುದೇ ಒಂದು ಸಂಸ್ಕೃತಿ ದೀರ್ಘಕಾಲ ಉಳಿದುಕೊಳ್ಳಬೇಕಾದರೆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಜನರ ಸಂಖ್ಯೆ ಶೇಕಡಾ 2.1 ದರದಲ್ಲಿ ಬೆಳೆಯಬೇಕು. ಸುಲಭದ ಉದಾಹರಣೆ ಕೊಟ್ಟು ಹೇಳಬೇಕಾದರೆ,...

ಮುಂದೆ ಓದಿ

ಒಂದೂ ಮಿಸೈಲ್ ಬಳಸದೆ ಮೂರನೆಯ ಮಹಾಯುದ್ಧ ಗೆದ್ದ ಚೀನಾ

ಪ್ರಸ್ತುತ ವಿಕ್ರಮ ಜೋಶಿ ಒಂದು ವರ್ಷದ ಹಿಂದಕ್ಕೆ ಹೋಗೋಣ. ಜಗತ್ತು ಶಾಂತವಾಗಿಲ್ಲವೆಂದರೂ ಆಶಾಂತಿಯೇನೂ ಇರಲಿಲ್ಲ. ಅಲೆಗಳು ಸಾಗರವನ್ನು ಶಾಂತವಾಗಿಡುತ್ತವೆಯೇ? ಇಲ್ಲ. ಹಾಗೆಯೇ ಅಲ್ಲೊಂದು ಇಲ್ಲೊಂದು ಯುದ್ಧ, ಗಲಭೆ,...

ಮುಂದೆ ಓದಿ

ರಾಜಮನೆತನ, ಪ್ರಮೋದಾ ದೇವಿ…ಕೆಲವು ನೆನಪುಗಳು

ರಾವ್- ಭಾಜಿ ಪಿ.ಎಂ.ವಿಜಯೇಂದ್ರ ರಾವ್ ದಸರೆಗೆ ತೆರೆ ಬಿದ್ದಿದೆ. ಕೋವಿಡ್-19 ಇಪ್ಪತ್ತು – ಇಪ್ಪತ್ತನ್ನು ಇಡಿಯಾಗಿ ನುಂಗಿ ದಸರಾ ಸಂಭ್ರಮವನ್ನೂ ಮಂಕಾಗಿಸಿತು. ಸ್ಥಳೀಯ ಆರ್ಥಿಕತೆಗೂ ಅಪಾರ ಹೊಡೆತ...

ಮುಂದೆ ಓದಿ

ಮಾತಾಡಿ ಮಾಣಿಕ್ಯ ಕಳೆದುಕೊಂಡವರು !

ಅಶ್ವತ್ಥಕಟ್ಟೆ ರಂಜಿತ್ ಹೆಚ್.ಅಶ್ವತ್ಥ ಶ್ರೇಷ್ಠ ಕವಿ ಸರ್ವಜ್ಞ ‘ಮಾತಿನಿಂ ನಗೆಬರಹು. ಮಾತಿನಿಂ ಹಗೆ ಕಲಹು. ಮಾತಿನಿಂ ಸರ್ವಸಪದವು. ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ’ ಎಂದು ಹೇಳುವ ಮೂಲಕ...

ಮುಂದೆ ಓದಿ

ಕೃಷ್ಣನ ಲೆಕ್ಕದಂತಾದ ಕುದುರೆಗಳ ಲೆಕ್ಕ

ಸುಧಕ್ಕನ ಕಥೆಗಳು ಸುಧಾಮೂರ್ತಿ ಇಂದು ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ನಿನ್ನೆ ರಾತ್ರಿ ರವಿ, ರಜನಿ ಬಂದಿದ್ದಾರೆ. ಈ ಮಕ್ಕಳು ಎಳುವ ಹೊತ್ತಿಗೆ ಅವರಿಬ್ಬರೂ ಹಾಜರ್. ಪಕ್ಕದ...

ಮುಂದೆ ಓದಿ

ಇಷ್ಟೇನಾ ಇದೇನ್ ಮಹಾ ಎನ್ನುವ ಮುನ್ನ ಇದನ್ನೋದಿ

ತಿಳಿರು ತೋರಣ ಶ್ರೀವತ್ಸ ಜೋಶಿ ಅಯ್ಯೋ ಅದೇನ್ ಮಹಾ… ಎಂಬ ಧಾಟಿಯ ತಾತ್ಸಾರದ ಉದ್ಗಾರ ನಮ್ಮೆಲ್ಲರ ಬಾಯಿಯಿಂದಲೂ ಆಗೊಮ್ಮೆ ಈಗೊಮ್ಮೆ ಬರುವುದಿದೆ. ಉದಾಹರಣೆಗೆ- ‘ರೀ ಸಾವಿತ್ರಮ್ಮ, ಎಕ್ಸಾಮ್...

ಮುಂದೆ ಓದಿ

ಇಂದಿರಾ ಹತ್ಯೆಗೆ ಕೆಲ ದಿನ ಮೊದಲು, ನಾನು ಅವರ ಹಂತಕನನ್ನು ನೋಡಿದ್ದೆ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ 1984ರ ಜೂನ್ 7 ರಂದು, ಬಿಬಿಸಿ ಮತ್ತು ಆಕಾಶವಾಣಿ ಭಿಂದ್ರನ್ ವಾಲೆ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದವು. ನಾನು ಆಫೀಸಿಗೆ ಹೋದಾಗ,...

ಮುಂದೆ ಓದಿ

ಮೋದಿ ನಾಯಕತ್ವದ ಶಕ್ತಿ ಮೂಲಗಳು ಇರುವುದು ಎಲ್ಲಿ ?

ಅವಲೋಕನ ಡಾ.ಆರ್‌.ಜಿ.ಹೆಗಡೆ ಕಳೆದ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲವನ್ನು ಮೊದಲು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ನಿರಂತರವಾಗಿ ಉನ್ನತ ರಾಜಕೀಯ ಹುದ್ದೆಗಳನ್ನು ನಿರ್ವಹಿಸುತ್ತ ಕಳೆದವರು ನರೇಂದ್ರ ಮೋದಿ. ದೇಶದ ರಾಜಕೀಯದಲ್ಲಿ...

ಮುಂದೆ ಓದಿ