Friday, 20th September 2024

ಅಶ್ವಿನ್‌-ಹನುಮ ಸ್ಥಿರ ಬ್ಯಾಟಿಂಗ್‌: ಮೂರನೇ ಟೆಸ್ಟ್ ಪಂದ್ಯ ಡ್ರಾ

ಸಿಡ್ನಿ: ಆಸೀಸ್‌ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಈ ಫಲಿತಾಂಶದಿಂದ ಟೀಂ ಇಂಡಿಯಾ ಪಾಳೆಯದಲ್ಲಿ ಸಂತಸ ಮನೆ ಮಾಡಿದೆ. ರವಿಚಂದ್ರನ್‌ ಅವರ ಸಮಯೋಚಿತ ಬ್ಯಾಟಿಂಗ್‌ ಹಾಗೂ ಸರಣಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದ ಹನುಮ ವಿಹಾರಿ ಸಿಡಿಯದೆ, ಕೆಟ್ಟ ಹೊಡೆತಕ್ಕೆ ಕೈ ಹಾಕದೆ, ಚಾಣಾಕ್ಷ ಆಟ ಆಡಿದರು. ಕೀಪರ್‌ ರಿಷಬ್‌ ಪಂತ್‌ ಹಾಗೂ ಚೇತೇಶ್ವರ ಪೂಜಾರ ಅವರ ಸುದೀರ್ಘ ಹಾಗೂ ಬಹುಮೂಲ್ಯ ಇನ್ನಿಂಗ್ಸ್ ಬಳಿಕ, ತಂಡವನ್ನು ಗೆಲುವಿನ ದಡ ಮುಟ್ಟಿಸುವ ಅಥವಾ ಡ್ರಾ ದತ್ತ […]

ಮುಂದೆ ಓದಿ

ಹನುಮನ ಆಟ, ಅಶ್ವಿನ್‌ ಬೌಂಡರಿ ಹೊಡೆತ, ಬರಿಗೈ ಆಸೀಸ್‌

ಸಿಡ್ನಿ: ಟೀಂ ಇಂಡಿಯಾ ಆಟಗಾರರು ಮನಸ್ಸಿಗೆ ಬಂದಂತೆ ಚೆಂಡನ್ನು ಬೌಂಡರಿ ಬಾರಿಸುತ್ತ, ಆತಿಥೇಯರಿಗೆ ಕ್ಷಣ ಕ್ಷಣಕ್ಕೂ ದಂಗು ಬಡಿಸುತ್ತಿದ್ದಾರೆ. ಹೌದು. ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಹಾಗೂ...

ಮುಂದೆ ಓದಿ

ಆಲ್’ರೌಂಡರ್ ಶೋಯೆಬ್‌ ಮಲಿಕ್ ಕಾರು ಅಪಘಾತ

ಲಾಹೋರ್‌: ಟೆನ್ನಿಸ್‌ ಸೆನ್ಸೇಶನ್ ಸಾನಿಯಾ ಮಿರ್ಜಾ ಪತಿ‌, ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್‌ ಮಲಿಕ್ ಅವರ ಕಾರು ಅಪಘಾತಕ್ಕೀಡಾಗಿದೆ. ಶೋಯೆಬ್‌ ಮಲಿಕ್ ಅತಿ ವೇಗವಾಗಿ ಕಾರನ್ನು ಚಲಿಸುವಾಗ...

ಮುಂದೆ ಓದಿ

ಪಂತ್, ಪೂಜಾರ ಜುಗಲ್’ಬಂದಿ ಅಂತ್ಯ: ರೋಚಕತೆಯತ್ತ ಸಿಡ್ನಿ ಟೆಸ್ಟ್

ಸಿಡ್ನಿ: ತಮ್ಮ ವೀರೋಚಿತ ಬ್ಯಾಟಿಂಗ್ ಸಾಹಸದಿಂದ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಟೀಂ ಇಂಡಿಯಾ ವನ್ನು ಮೇಲಕ್ಕೆತ್ತಿದ್ದು, ಪಂದ್ಯದ ರೋಚಕತೆ ಮುಂದುವರಿದಿದೆ. ಐದು ವಿಕೆಟ್ ನಷ್ಟಕ್ಕೆ...

ಮುಂದೆ ಓದಿ

ಸಿಡ್ನಿ ಟೆಸ್ಟ್’ನಲ್ಲಿ ವಿಶೇಷ ಸಾಧನೆಗೈದ ಚೇತೇಶ್ವರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ, ಸೋಮವಾರ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾದರು. ಉತ್ತಮ ಜತೆಯಾಟ ನೀಡಿರುವ...

ಮುಂದೆ ಓದಿ

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕೃಣಾಲ್‌ ವಿರುದ್ದ ದೀಪಕ್‌ ಹೂಡಾ ದೂರು

ಮುಂಬೈ: ನಾಯಕ ಕೃಣಾಲ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಬರೋಡಾ ಕ್ರಿಕೆಟ್‌ ತಂಡದ ದೀಪಕ್ ಹೂಡಾ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ತಂಡ ನಡೆಸುತ್ತಿರುವ ಶಿಬಿರದಿಂದ ಹೊರ...

ಮುಂದೆ ಓದಿ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಜಮ್ಮು ವಿರುದ್ದ ಕರ್ನಾಟಕ ಜಯಭೇರಿ

ಬೆಂಗಳೂರು: ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಜಮ್ಮು ಕಾಶ್ಮೀರ ವಿರುದ್ಧ...

ಮುಂದೆ ಓದಿ

ಭಾರೀ ಮೊತ್ತದ ಪರ್ವತ ಏರುವುದೇ ಟೀಂ ಇಂಡಿಯಾ ?

ಸಿಡ್ನಿ: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಭಾರತದ ಗೆಲುವಿಗೆ 407 ರನ್ ಗಳ...

ಮುಂದೆ ಓದಿ

ಜನಾಂಗೀಯ ನಿಂದನೆ ಪ್ರಕರಣ: ಕ್ಷಮೆ ಕೋರಿದ ಕ್ರಿಕೆಟ್‌ ಆಸ್ಟ್ರೇಲಿಯಾ

ಸಿಡ್ನಿ: ಟೀಂ ಇಂಡಿಯಾ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಪ್ರಕರಣ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ಭಾರತ ತಂಡಕ್ಕೆ ಕ್ಷಮೆಯಾಚಿಸಿದೆ. ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌...

ಮುಂದೆ ಓದಿ

ಇನ್ನಿಂಗ್ಸ್ ಡಿಕ್ಲೇರ್: ಭಾರತದ ಗೆಲುವಿಗೆ ಕಠಿಣ ಗುರಿ ನೀಡಿದ ಆಸೀಸ್‌

ಸಿಡ್ನಿ: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಭಾರತದ ಗೆಲುವಿಗೆ 407 ರನ್ ಗಳ...

ಮುಂದೆ ಓದಿ