Friday, 20th September 2024

ಚೆನ್ನೈ ಗೆಲುವಿಗೆ 146 ರನ್ ಗುರಿ

ದುಬೈ: ಶಿಸ್ತುಬದ್ಧ ಬೌಲಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತ ದಾಖಲಿಸಿದ್ದು, ಚೆನ್ನೈ ಗೆಲುವಿಗೆ 146 ರನ್ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿಆರು ವಿಕೆಟ್ ಕಳೆದುಕೊಂಡು 145 ಗಳಿಸಿತು. ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 50 ರನ್ ಹಾಗೂ ಎಬಿಡಿ ವಿಲಿಯರ್ಸ್ 36 ಎಸೆತ ಗಳಲ್ಲಿ 39 ರನ್ ಬಾರಿಸಿದರು. ಚೆನ್ನೈ ಪರ ಸ್ಯಾಮ್ ಕರ್ರನ್ […]

ಮುಂದೆ ಓದಿ

ಮಾಜಿ ನಾಯಕ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ: ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗುಣಮುಖ ರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕಪಿಲ್ ದೇವ್ ಗುಣಮುಖರಾಗಿದ್ದು, ಭಾನುವಾರ...

ಮುಂದೆ ಓದಿ

ರಾಜಸ್ಥಾನ್ ರಾಯಲ್ಸ್’ಗೆ ಗೆಲ್ಲಲೇಬೇಕಾದ ಒತ್ತಡ

ಅಬುಧಾಬಿ: ಪ್ಲೇ ಆಫ್‌ ಪ್ರವೇಶದ ಸ್ಪರ್ಧೆಯಲ್ಲಿ ಜೀವಂತವಾಗಿರಬೇಕಾದರೆ, ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಲೇಬೇಕಾದ ಒತ್ತಡದಲ್ಲಿದೆ. ಕಳೆದ ಶುಕ್ರವಾರ ರೋಹಿತ್ ಶರ್ಮಾ ವಿಶ್ರಾಂತಿ...

ಮುಂದೆ ಓದಿ

ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್

ದುಬೈ: ಐಪಿಎಲ್ ಚೆನ್ನೈ – ಆರ್ ಸಿಬಿಯ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ. 7 ಪಂದ್ಯ ಗೆದ್ದಿರುವ ಆರ್‌ ಸಿಬಿ ಈಗ ತುಂಬು...

ಮುಂದೆ ಓದಿ

ಪಂಜಾಬ್‌ ಗೆಲುವಿಗೆ ಅಡ್ಡಿಯಾಗದ ಸನ್‌ರೈಸ್

ದುಬೈ: ವೇಗಿಗಳಾದ ಕ್ರಿಸ್​ ಜೋರ್ಡನ್​ (17ಕ್ಕೆ 3) ಹಾಗೂ ಅರ್ಷದೀಪ್​ ಸಿಂಗ್​ (23ಕ್ಕೆ 3) ಜೋಡಿ ಡೆತ್​ ಓವರ್​ಗಳಲ್ಲಿ ತೋರಿದ ಅದ್ಭುತ ನಿರ್ವಹಣೆ ಫಲವಾಗಿ ಕಿಂಗ್ಸ್​ ಇಲೆವೆನ್​...

ಮುಂದೆ ಓದಿ

ಸ್ಪಿನ್ನರ್‌ ಚಕ್ರವರ್ತಿಯ ಗೂಗ್ಲಿ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್

ಅಬುಧಾಬಿ: ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ (20ಕ್ಕೆ 5) ಗೂಗ್ಲಿ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ...

ಮುಂದೆ ಓದಿ

ಚೆನ್ನೈ ವಿರುದ್ದದ ಪಂದ್ಯಕ್ಕೆ ಆರ್‌.ಸಿ.ಬಿಯಿಂದ ಹಸಿರು ಜರ್ಸಿ ಅಭಿಯಾನ

ದುಬೈ : ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರ ತಮ್ಮ ಗೋ ಗ್ರೀನ್ ಭಾಗವಾಗಿ ಹಸಿರು ಜರ್ಸಿಯನ್ನು ಧರಿಸಲಿದೆ. ಪರಿಸರ ಸಂರಕ್ಷಣೆ...

ಮುಂದೆ ಓದಿ

ಇನ್ ಫಾರ್ಮ್‌ ಮುಂಬೈ ಇಂಡಿಯನ್ಸ್’ಗೆ ಧೋನಿ ಪಡೆ ಸವಾಲು

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ಸದ್ಯದ ಪರಿಸ್ಥಿತಿಯಲ್ಲಿ ಅಂಕಪಟ್ಟಿಯ ತಳಕ್ಕೆ ಜಾರಿದೆ. ಅವತ್ತು ಸೋತಿದ್ದ ಹಾಲಿ ಚಾಂಪಿಯನ್...

ಮುಂದೆ ಓದಿ

ಆಲ್ರೌಂಡರ್‌ ಕಪಿಲ್‌ ದೇವ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ: ಭಾರತದ ಕ್ರಿಕೆಟ್ ತಂಡಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ, ಆಲ್ರೌಂಡರ್‌ ಕಪಿಲ್‌ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 61 ವರ್ಷದ ಕಪಿಲ್ ದೇವ್...

ಮುಂದೆ ಓದಿ

ಗೆಲುವಿನ ಹಾದಿಗೆ ಮರಳಿದ ಸನ್‌ರೈಸರ್ಸ್

ದುಬೈ: ಕನ್ನಡಿಗ ಮನೀಷ್ ಪಾಂಡೆ (83*ರನ್) ಹಾಗೂ ಆಲ್ರೌಂಡರ್ ವಿಜಯ್ ಶಂಕರ್ (52*ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ಹಾಗೂ ಜೇಸನ್ ಹೋಲ್ಡರ್ (33ಕ್ಕೆ 3) ಮಾರಕ ದಾಳಿ...

ಮುಂದೆ ಓದಿ