Thursday, 19th September 2024

ಮೊದಲ ದಿನ ಭಾರತಕ್ಕೆ ಮೇಲುಗೈ

ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯ: ಇಶಾಂತ್‌ಗೆ 5 ವಿಕೆಟ್ ಬಾಂಗ್ಲಾಾ 106ಕ್ಕೆೆ ಆಲೌಟ್ ಪೂಜಾರ, ಕೊಹ್ಲಿಿ ಅರ್ಧಶತಕ ಕೋಲ್ಕತಾ: ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯದ ಮೊದಲನೇ ದಿನ ಬಾಂಗ್ಲಾಾದೇಶ ವಿರುದ್ಧ ಮೇಲುಗೈ ಸಾಧಿಸಿದೆ. ಇಲ್ಲಿನ ಈಡನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಪ್ರವಾಸಿ ಬಾಂಗ್ಲಾಾದೇಶ ತಂಡ, ಇಶಾಂತ್ ಶರ್ಮಾ (22 ಕ್ಕೆೆ 5) ಅವರ ಮಾರಕ […]

ಮುಂದೆ ಓದಿ

ಬಿಎಫ್‌ಸಿ-ಬ್ಲಾಸ್ಟರ್ಸ್ ಕಾದಾಟ ಇಂದು

ಬೆಂಗಳೂರು: ತವರು ಅಭಿಮಾನಿಗಳ ಬಲದೊಂದಿಗೆ ಆತಿಥೇಯ ಬೆಂಗಳೂರು ಎಫ್.ಸಿ ತಂಡ ಇಂದು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಾಸ್ಟರ್ಸ್ ವಿರುದ್ಧ ಸೆಣಸಾಟ...

ಮುಂದೆ ಓದಿ

ಭಾರತ ಎ ತಂಡಕ್ಕೆೆ ವೇದಾ ನಾಯಕಿ

ಕೋಲ್ಕತಾ: ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆೆ 15 ಸದಸ್ಯೆೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ...

ಮುಂದೆ ಓದಿ

ಭಾರತಕ್ಕೆ ಫಿಫಾ ನಿಯೋಗ

ದೆಹಲಿ: 17 ವಯೋಮಿತಿ ಫುಟ್ಬಾಾಲ್ ಫಿಫಾ ಮಹಿಳಾ ವಿಶ್ವಕಪ್ ಟೂರ್ನಿ ನಿಮಿತ್ತ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಫಿಪಾ ನಿಯೋಗ ನವೆಂಬರ್ 26 ರಿಂದ ಡಿಸೆಂಬರ್ 1...

ಮುಂದೆ ಓದಿ

ವಾರ್ನರ್ ಶತಕ: ಆಸೀಸ್‌ಗೆ ಮುನ್ನಡೆ

ಬ್ರಿಸ್ಬೇನ್: ಡೇವಿಡ್ ವಾರ್ನರ್ (ಔಟಾಗದೆ 151 ರನ್) ಹಾಗೂ ಜೋ ಬರ್ನ್‌ಸ್‌ (97 ರನ್) ಅವರ ಅಮೋಘ ಬ್ಯಾಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಮೊದಲನೇ ಟೆಸ್‌ಟ್‌ ಪಂದ್ಯದ...

ಮುಂದೆ ಓದಿ

ರಾಹುಲ್, ಪಾಂಡೆ ಅಬ್ಬರ: ಕರ್ನಾಟಕಕ್ಕೆ

ಸೂರತ್: ಕೆ.ಎಲ್ ರಾಹುಲ್ (ಔಟಾಗದೆ 69 ರನ್) ಹಾಗೂ ನಾಯಕ ಮನೀಷ್ ಪಾಂಡೆ (ಔಟಾಗದೆ 52 ರನ್) ಅವರ ಸ್ಫೋೋಟಕ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ...

ಮುಂದೆ ಓದಿ

ಐತಿಹಾಸಿಕ ಪಿಂಕ್ ಬಾಲ್ ಟೆಸ್‌ಟ್‌ ಇಂದು

ಭಾರತ-ಬಾಂಗ್ಲಾಾದೇಶ ನಡುವಿನ ಎರಡನೇ ಪಂದ್ಯ: ಕುತೂಹಲ ಕೆರಳಿಸಿರುವ ಹೊನಲು ಬೆಳಕಿನಾಟ ಕೋಲ್ಕತ್ತಾಾ: ಭಾರತೀಯ ಕ್ರಿಿಕೆಟ್ ಪಾಲಿಗೆ ಐತಿಹಾಸಿಕ ಪಂದ್ಯ ಎಂದೇ ಬಿಂಬಿತವಾಗಿರುವ ಇಂಡಿಯಾ ಹಾಗೂ ಬಾಂಗ್ಲಾಾದೇಶ ನಡುವಿನ...

ಮುಂದೆ ಓದಿ

ಶ್ರೀಕಾಂತ್, ಸಮೀರ್‌ಗೆ ಸೋಲು

ಗ್ವಾಾಂಗ್ಜು: ಭಾರತದ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಪ್ರತ್ಯೇಕ ಪಂದ್ಯಗಳಲ್ಲಿ ಸೋತು ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾಾರೆ. ಗುರುವಾರ ಕೇವಲ...

ಮುಂದೆ ಓದಿ

ಮನು ಭಾಕರ್‌ಗೆ ದಾಖಲೆಯ ಚಿನ್ನ

ದೆಹಲಿ: ಭಾರತದ ಮನು ಭಾಕರ್ ಮತ್ತೊೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಿಸಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವಕಪ್ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಫೈನಲ್ ಪಂದ್ಯಾಾವಳಿಯಲ್ಲಿ...

ಮುಂದೆ ಓದಿ

ಕೊನೆಯ ಪಂದ್ಯದಲ್ಲೂ ಜಯ

ದೆಹಲಿ: ಜೆಮಿಮಾ ರೊಡ್ರಿಿಗಸ್(50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರ ಭರ್ಜರಿ ಬ್ಯಾಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ, ವೆಸ್‌ಟ್‌ ಇಂಡೀಸ್ ವಿರುದ್ಧ ಕೊನೆಯ...

ಮುಂದೆ ಓದಿ