Thursday, 19th September 2024

ಪಿಂಕ್ ಬಾಲ್ ಟೆಸ್‌ಟ್‌ : ಸೈಫ್ ಹಸನ್ ಅಲಭ್ಯ

ಕೋಲ್ಕತ್ತಾ: ಬೆರಳು ಗಾಯದಿಂದಾಗಿ ಬಾಂಗ್ಲಾಾದೇಶ ತಂಡದ ಮೀಸಲು ಆರಂಭಿಕ ಬ್ಯಾಾಟ್‌ಸ್‌‌ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಶುಕ್ರವಾರ ಆರಂಭವಾಗುವ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಇಂದೋರ್ ನಲ್ಲಿ ನಡೆದಿದ್ದ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ ಹೆಚ್ಚುವರಿ ಆಟಗಾರನಾಗಿ ಫೀಲ್ಡಿಿಂಗ್ ಮಾಡಿದ್ದ ಸೈಫ್ ಹಸನ್ ಅವರ ಬೆರಳಿಗೆ ಚೆಂಡು ತಾಗಿತ್ತು. ಈ ಪಂದ್ಯದಲ್ಲಿ ಭಾರತ ಇನಿಂಗ್‌ಸ್‌ ಹಾಗೂ 130 ರನ್ ಗಳಿಂದ ಜಯ ಸಾಧಿಸಿತ್ತು. ಎರಡು ಪಂದ್ಯಗಳ ಟೆಸ್‌ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ‘‘ ಹಸನ್ […]

ಮುಂದೆ ಓದಿ

ಶ್ರೀಕಾಂತ್, ಸಮೀರ್ ಶುಭಾರಂಭ

ಗ್ವಾಾಂಗ್ಜು: ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ....

ಮುಂದೆ ಓದಿ

ಇನ್ನೂ 2 ವರ್ಷ ಆಡುವೆ: ಮಲಿಂಗಾ

ಕೊಲಂಬೊ: ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ...

ಮುಂದೆ ಓದಿ

ಕರ್ನಾಟಕ-ತಮಿಳುನಾಡು ಕಾದಾಟ

ಸೂರತ್: ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ಕರ್ನಾಟಕ ತಂಡ, ಇಂದು ಸೂಪರ್ ಲೀಗ್‌ನ ಮೊದಲನೇ...

ಮುಂದೆ ಓದಿ

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ? ದೆಹಲಿ: ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು...

ಮುಂದೆ ಓದಿ

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ): ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್...

ಮುಂದೆ ಓದಿ

ಓಮನ್ ವಿರುದ್ಧ ಭಾರತಕ್ಕೆ ಸೋಲು

ಮಸ್ಕತ್: ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಕೊನೆಯ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್...

ಮುಂದೆ ಓದಿ

ಟಿ-20: ಸೂಪರ್ ಲೀಗ್‌ಗೆ ದೆಹಲಿ

ಸೂರತ್: ಲಲಿತ್ ಯಾದವ್ (10 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ದೆಹಲಿ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಲೀಗ್ ಕೊನೆಯ ಪಂದ್ಯದಲ್ಲಿ ಓಡಿಶಾ...

ಮುಂದೆ ಓದಿ

ಮುಷ್ಟಿ ಸ್ಪಿನ್ನರ್‌ಗಳಿಗೆ ಆಡುವುದು ಕಷ್ಟ

ದೆಹಲಿ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಪಿಂಕ್ ಬಾಲ್ ಚೆಂಡಿನ ಪಂದ್ಯದಲ್ಲಿ ಬೆರಳು ಸ್ಪಿಿನ್ನರ್ ಗಳಿಗಿಂತ ಮುಷ್ಟಿಿ ಸ್ಪಿಿನ್ನರ್‌ಗಳೇ ಹೆಚ್ಚು ಪರಿಣಾಮಕಾರಿ ಎಂದು ಹಿರಿಯ ಆಫ್ ಸ್ಪಿಿನ್ನರ್...

ಮುಂದೆ ಓದಿ

ಭಾರತದ ಆರ್ಚರಿ ಪಟುಗಳಿಗೆ ಆಘಾತ

ದೆಹಲಿ: ಮುಂಬರುವ 2020ರ ಟೋಕಿಯೊ ಒಲಿಂಪಿಕ್‌ಸ್‌‌ಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತೀಯ ಆರ್ಚರಿ ಪಟುಗಳಿಗೆ ಎರಡು ಹೊಡೆತಗಳು ಬಿದ್ದಿವೆ. ಭಾರತ ಆರ್ಚರಿ ಒಕ್ಕೂಟವು ವಿಶ್ವ ಆರ್ಚರಿ ಒಕ್ಕೂಟದಿಂದ...

ಮುಂದೆ ಓದಿ