Tuesday, 26th November 2024

ನೂತನ ಡಿಸಿ ಕಛೇರಿ ನಿರ್ಮಾಣಕ್ಕೆ ಸ್ವಾಗತ ರೆಸಾರ್ಟ್-ಹೋಂ ಸ್ಟ್ಯೇ ನಿಲ್ಲಿಸಲು ಎಚ್.ಕೆ. ಕುಮಾರಸ್ವಾಮಿ ಒತ್ತಾಯ.

ಹಾಸನ: ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿ ಕಛೇರಿ ನಿರ್ಮಾಣ ಮಾಡುತ್ತಿರುವುದಕ್ಕೆ ನಾನು ಸ್ವಾಗತ ಬಯಸುತ್ತೇನೆ. ಅದೆ ರೀತಿ ರೆಸಾರ್ಟ್ ಮತ್ತು ಹೋಮ್ ಸ್ಟ್ಯೇಗಳನ್ನು ತಕ್ಷಣದಲ್ಲಿ ಮುಚ್ಚಲು ಆದೇಶಹೊರಡಿಸಲಿ ಎಂದು ಆಲೂರು-ಸಕಲೇಶಪುರ ತಾಲೂಕು ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನಮ್ಮ ಸಕಲೇಶಪುರ ತಾಲೂಕು ಕೊರೋನಾ ಮುಕ್ತವಾಗಿರುವುದು ಸಂತೋಷವಿತ್ತು. ಆದರೇ ಸರಕಾರದ ಸ್ಪಷ್ಟ ನಿಲುವು, ಬದ್ದತೆಯಿಲ್ಲದೆ ಇರುವ ಕಾರಣ ಇಂದು ಇಡೀ ಜಿಲ್ಲೆಗೆ ಸೋಂಕು ಹರಡಿದ್ದು, ರಾಜ್ಯದಲ್ಲೆ ಇರುವುದನ್ನು […]

ಮುಂದೆ ಓದಿ

ವಸತಿ ಇಲಾಖೆಯಲ್ಲಿ500 ಕೋಟಿ ರು. ಹಗರಣ ಬೆಳಕಿಗೆ !

  ರಾಜೀವ್ ಗಾಂಧಿ ನಿಗಮದಿಂದ ತಿರಸ್ಕೃತ ಫಲಾನುಭವಿಗಳಿಗೆ ಹಣದ ಹೊಳೆ, ತಂತ್ರಾಂಶ ದುರ್ಬಳಕೆ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ವಸತಿ ಇಲಾಖೆಯಲ್ಲಿ ತಿರಸ್ಕೃತವಾದ ಅನರ್ಹ ಫಲಾನುಭವಿಗಳಿಗೂ ತೆರೆಮೆರೆಯಲ್ಲಿ ಹಣ ಬಿಡುಗಡೆ...

ಮುಂದೆ ಓದಿ

ಜುಲೈ 4ಕ್ಕೆೆ ಬಿಜೆಪಿ ಅಭಿಯಾನದ ಸಮಾರೋಪ: ಎನ್.ರವಿಕುಮಾರ್

ಬೆಂಗಳೂರು ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19ರ ಬಗ್ಗೆೆ ಜನ ಸಂಪರ್ಕ ಅಭಿಯಾನ ನಡೆಸಿದ್ದ ‘ಮನೆ ಮನೆ ಸಂಪರ್ಕ’, ವಿಡಿಯೊ ಕಾನ್ಫರ್ಸ‌ೆ ಮತ್ತು ವರ್ಚ್ಯುವಲ್...

ಮುಂದೆ ಓದಿ

ಕರೋನಾ ನಿಯಂತ್ರಣ: ಹೆಚ್ಚುವರಿ  ಸಿಬ್ಬಂದಿ ನಿಯೋಜನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ನಗರ  ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಂಟೇನ್ಮೆೆಂಟ್ ವಲಯಗಳ ನಿರ್ವಹಣೆಗಾಗಿ  ರಚಿಸಲಾಗಿರುವ ತಂಡಕ್ಕೆೆ ಕಾರ್ಯನಿರ್ವಹಣೆಗೆ ಸಹಕರಿಸಲು ಇತರೆ ಇಲಾಖೆಗಳಿಂದ ಹೆಚ್ಚುವರಿ  ಸಿಬ್ಬಂದಿಗಳನ್ನು ಸರಕಾರ ನಿಯೋಜಿಸಿ ಎಂದು...

ಮುಂದೆ ಓದಿ

ಗುರುರಾಘವೇಂದ್ರ ಬ್ಯಾಾಂಕ್ ಅವ್ಯವಹಾರ ತನಿಖೆ ಸಿಐಡಿ ಹೆಗಲಿಗೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ನಗರದ ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಾಂಕಿನ ಹಣಕಾಸು  ಅವ್ಯವಹಾರ ಪ್ರಕರಣವನ್ನು ಎಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ನೂರಾರು  ಕೋಟಿ ರು. ವಂಚನೆ ಪ್ರಕರಣದ...

ಮುಂದೆ ಓದಿ

ಮೌಲ್ಯಮಾಪನ ಶಿಕ್ಷಕರಿಗೆ ಕಡ್ಡಾಾಯಗೊಳಿಸಬೇಡಿ

ಬೆಂಗಳೂರು ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ವಿಚಾರದಲ್ಲಿ ರಾಜ್ಯದ ಪರಿಸ್ಥಿತಿಯನ್ನು ಆಸಾಧಾರಣವೆಂದು ಪರಿಗಣಿಸಿ, ರಾಜ್ಯ ಸರಕಾರ ಕಡ್ಡಾಯ ಮೌಲ್ಯಮಾಪನದಿಂದ ಶಿಕ್ಷರಿಗೆ ವಿನಾಯಿತಿ ನೀಡಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್...

ಮುಂದೆ ಓದಿ

ಕೊವಿಡ್-19 : ಗದಗ ಜಿಲ್ಲೆಯಲ್ಲಿ 2 ಸೋಂಕು ದೃಢ

ಗದಗ : ಗದಗ ಜಿಲ್ಲೆಯಲ್ಲಿ ಬುಧವಾರ ದಿ. 01 ರಂದು 2 ಜನರಲ್ಲಿ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 178 ಸೋಂಕು...

ಮುಂದೆ ಓದಿ

ಗುಣಮುಖರಾದವರು ರಕ್ತದ ಪ್ಲಾಸ್ಮಾ ದಾನ ಮಾಡಿ

ಬೆಂಗಳೂರು ಕರೋನಾ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕರೋನಾ ಸೋಂಕಿತರ ಆರೋಗ್ಯ...

ಮುಂದೆ ಓದಿ

ಶಿಕ್ಷಕರ ನೋವಿಗೆ ಸರಕಾರ ಸ್ಪಂದಿಸಲಿ: ಎಚ್ಡಿಡಿ

ಬೆಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ 1300 ಕೋಟಿ ರೂ ಆರ್‌ಟಿಇ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿ 250 ಕೋಟಿ ರು. ಬಿಡುಗಡೆ...

ಮುಂದೆ ಓದಿ

ಸಾಮಾಜಿಕ  ಸ್ವಾಸ್ಥ್ಯ ಕಾಪಾಡುವ ಜವಾಬ್ದಾಾರಿ ಹೊತ್ತಿರುವ ಪತ್ರಕರ್ತರಿಗೆ ಶುಭಾಶಯ: ಸಿಎಂ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾ ದಿನದ ಶುಭಾಶಯ ಕೋರಿದ್ದಾರೆ. ಈ ಬಗ್ಗೆೆ ಟ್ವೀಟ್ ಮಾಡಿರುವ ಅವರು,  ಸಮಾಜ ಕಟ್ಟುವ ಮಹತ್ವದ ಜವಾಬ್ದಾಾರಿಯನ್ನು ನಿರ್ವಹಿಸುವ...

ಮುಂದೆ ಓದಿ