ಬೆಂಗಳೂರು: ಕಣ್ಣಿಗೆ ಕಣ್ಣದ ವೈರಸ್ ವಿರುದ್ಧ ಪಟ ತೊಟ್ಟು ನಿಂತು ಹಗಲಿರುಳು ಅನ್ನದೇ ಹೋರಾಟ ಮಾಡುತ್ತಿರುವುದು ವೈದ್ಯಕೀಯ ಲೋಕ. ಆದರೆ ಇದೀಗ, ಕರೋನಾ ಹೋರಾಟಗಾರರ ಸಹನೆ ಕಟ್ಟೆಯೊಡೆದಿದೆ.ಇದಕ್ಕಾಗಿ, ಅವರು ಕೈಗೊಂಡಿರುವ ನಿರ್ಧಾರ ರಾಜೀನಾಮೆ. ಹೌದು, ಬುಧವಾರ ವೈದ್ಯರು ಸಾಮೂಹಿಕ ರಾಜಿನಾಮೆ ನೀಡಲಿದ್ದಾರೆ. ಕರೋನಾ ಹೋರಾಟದಲ್ಲಿರುವ ಗುತ್ತಿಗೆ ವೈದ್ಯರ ಸಾಮೂಹಿಕ ರಾಜಿನಾಮೆ ನಿರ್ಧಾರಿಸಿದ್ದು, ರಾಜ್ಯದ 507 ಗುತ್ತಿಗೆ ವೈದ್ಯರಿಂದ ರಾಜಿನಾಮೆ ನೀಡಲಿದ್ದಾರೆ. ಕರೋನಾ ಹೋರಾಟದಲ್ಲಿ ಹಗಲು – ರಾತ್ರಿ ದುಡಿಯತ್ತಿದ್ದು, ನಮ್ಮ ಸೇವೆ ಕಾಯಂ ಮಾಡಿ ಎನ್ನುವುದು ಬೇಡಿಕೆ. […]
ಬೆಂಗಳೂರು: ರಾಜ್ಯದಲ್ಲಿ ಕಳೆದ 2 ವಾರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋವಿಡ್ ಲಕ್ಷಣ ಇಲ್ಲದಿರುವ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಸ್ಥಾ ಪಿಸುತ್ತಿರುವುದಾಗಿ ವೈದ್ಯಕೀಯ...
ಬೆಂಗಳೂರು: ಲಡಾಖ್ ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದು ಹಲವು ಜೀವ ಬಲಿಗಳಾಗಿವೆ. ಚೀನಾ ಪದೇ ಪದೇ ತಂಟೆತನ ತೋರುತ್ತಲೇ...
ಬೆಂಗಳೂರು: ಮಾರಕ ಕರೋನಾ ವೈರಸ್ ಆರ್ಭಟ ಮುಂದುವರಿದಿದ್ದು, ಇದೀಗ ವಿಕಾಸ ಸೌಧ ಹಾಗೂ ಶಕ್ತಿಸೌಧ ವಿಧಾನಸೌಧದ ಸಿಬ್ಬಂದಿಗಳಿಗೂ ಕರೋನಾ ಸೋಂಕು ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ವಿಕಾಸಸೌಧದ ಮಹಿಳಾ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಮಾಹಾಮಾರಿ ಕರೋನಾ ಸೋಂಕಿಗೆ ಬೆಂಗಳೂರಿನಲ್ಲಿ ಮೊದಲ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ನಗರದ ವಿವಿ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 59...
ಸಾಲ ಸಕಾಲದಲ್ಲಿ ಹಿಂತಿರುಗಿಸಿ ಬೇರೆಯವರಿಗೆ ಅನುಕೂಲ ಕಲ್ಪಿಸಿ ದಾವಣಗೆರೆ: ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು. ಇದು ಅಲ್ಪ ಮೊತ್ತವಾದರೂ ಅದರ ಸದುಪಯೋಗ ಪಡೆದು...
ಸ್ಥಳಾಂತರ ಗ್ರಾಮಗಳ ಉಳಿದವರಿಗೂ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ : ಸಚಿವ ಸಿ.ಸಿ.ಪಾಟೀಲ ಗದಗ ರಾಜ್ಯ ಸರಕಾರ ಹೊಳೆಮಣ್ಣೂರು ಗ್ರಾಮದ ಪ್ರವಾಹ ಪೀಡಿತ ಕುಟುಂಬಗಳಿಗೆ ಈಗಾಗಲೇ ಪುನರ್ವಸತಿ ವ್ಯವಸ್ಥೆ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ಸೋಂಕಿನ ಹಿನ್ನೆೆಲೆಯಲ್ಲಿ ಸಂಚಾರ ಠಾಣೆ ಎಎಸ್‌ಐ ಒಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಕರೋನಾಗೆ ಮೊದಲ ಪೊಲೀಸ್ ಬಲಿ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಹಳೇ ವೈಷಮ್ಯದ ಹಿನ್ನೆೆಲೆಯಲ್ಲಿ ರೌಡಿಶೀಟರ್ ಶ್ರೀನಿವಾಸ್‌ನನ್ನು ಕೊಲೆ ಮಾಡಿದ್ದ 9 ಜನರನ್ನು ವೈಟ್ ಫಿಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ವಿಜಯ್, ಸುರೇಶ್,...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ವಿಕ್ಟೋರಿಯಾದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಪಟ್ಟ ಕರೋನಾ ಸೋಂಕಿತನು ಮೃತಪಟ್ಟಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಎರಡನೇ ಪ್ರಕರಣ ಇದಾಗಿದೆ. ಕರೋನಾ ಸೋಂಕಿಗೆ ಒಳಗಾಗಿದ್ದ 58...