Thursday, 21st November 2024

Vishwavani Club House: ವಿಶ್ವವಾಣಿ ಕ್ಲಬ್‌ʼಹೌಸ್‌ ಈ ಕಾಲದ ಅನುಭವ ಮಂಟಪ

ಕಳೆಗಟ್ಟಿದ ಸಾವಿರದ ಸಂಭ್ರಮದ ಒಮ್ಮತದ ದನಿ ಕೇಳುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಿದೆ: ವಿಶ್ವೇಶ್ವರ ಭಟ್ ಅಭಿಮತ ಕ್ಲಬ್‌ ಹೌಸ್‌ ಸಂವಾದ- 1000 ಬೆಂಗಳೂರು: ವಿಶ್ವವಾಣಿ ಕ್ಲಬ್ ಹೌಸ್ ಒಂದು ರೀತಿಯ ಅನುಭವ ಮಂಟಪ. ಶರಣ ಚಳವಳಿಯ ಕಾಲದ ಅನುಭವ ಮಂಟಪದ ಬಗ್ಗೆ ನಾವು ಕೇಳಿದ್ದೇವೆ. ವಿಶ್ವವಾಣಿ ಕ್ಲಬ್‌ಹೌಸ್ ಕೂಡ ಅದೇ ರೀತಿ ಆಧುನಿಕ ಕಾಲದ ಮಾತಿನ ಮಂಟಪವಾಗಿ ಹೊರ ಹೊಮ್ಮಿದೆ. ಇಂದು ಇದರ ಮೂಲಕ ಕೇಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ ಎಂಬುದು ಈ ಕ್ಲಬ್‌ಹೌಸ್‌ನ ಪ್ರವರ್ತಕ, ವಿಶ್ವವಾಣಿ […]

ಮುಂದೆ ಓದಿ

vishwavani clubhouse 1000 1

Vishwavani Clubhouse: ‘ವಿಶ್ವವಾಣಿ ಕ್ಲಬ್‌ಹೌಸ್‌ ಅನುಭವ ಮಂಟಪ, ಕೇಳುವ ಸಂಸ್ಕೃತಿಯ ತಾಣ’: ಕಳೆಗಟ್ಟಿದ ಸಾವಿರದ ಸಂಭ್ರಮ

Vishwavani Clubhouse: ಸಾವಿರ ಎಪಿಸೋಡ್‌ಗಳನ್ನು ಪೂರೈಸಿದ ವಿಶ್ವವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮ ʼಕೇಳುವ ಸಂಸ್ಕೃತಿʼಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದ ಎಲ್ಲ ಸಂಭ್ರಮಕ್ಕೆ ಸಾಕ್ಷಿಯಾಯಿತು....

ಮುಂದೆ ಓದಿ

vishwavani clubhouse 1

Vishwavani Clubhouse: ವಿಶ್ವವಾಣಿ ಕ್ಲಬ್‌ಹೌಸ್‌ಗೆ ಸಹಸ್ರ ಸಂಭ್ರಮ, ಸತತ 1000 ಎಪಿಸೋಡ್‌ ಪೂರ್ಣಗೊಳಿಸುತ್ತಿರುವ ಮೊದಲ ಕ್ಲಬ್‌!

ವಿಶ್ವವಾಣಿ ಕ್ಲಬ್‌ಹೌಸ್‌ (vishwavani clubhouse) ಮಾತಿನಮನೆ ಇಂದು (ಸೆ.19) ಸತತ 1000ನೇ ದಿನದ ಮಾತುಕತೆಗೆ ಸಾಕ್ಷಿಯಾಗಲಿದೆ. ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಮಹತ್ವದ...

ಮುಂದೆ ಓದಿ

ಚಹಾ ಒಂದು ಆಹ್ಲಾದಕರ ಪಾನೀಯ

ವಿಶೇಷ ಬಸವರಾಜ ಎಂ.ಯರಗುಪ್ಪಿ ಚಹಾದ ಸ್ವಭಾವವು ನಮ್ಮನ್ನು ಜೀವನದ ಶಾಂತ ಚಿಂತನೆಯ ಜಗತ್ತಿಗೆ ಕರೆದೊಯ್ಯುತ್ತದೆ- ಎಂದು ಲಿನ್ ಯುಟಾಂಗ್ ಹೇಳಿರುವ ಹಾಗೆ ಚಹಾ ಸೇವನೆ ನಮ್ಮ ಜೀವನದ...

ಮುಂದೆ ಓದಿ

ನಾನು ಬೇರೆ ದೇಶದಲ್ಲಿದ್ದರೂ ಕನ್ನಡದ ಆತ್ಮ ನನ್ನಲ್ಲಿದೆ

ಸಂವಾದ ೫೩೪ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಸತ್ಯವತಿ ಮೂರ್ತಿ ಅವರಿಂದ ವಿಶೇಷ ಕಾರ್ಯಕ್ರಮ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬೇರೆ ದೇಶದಲ್ಲಿದ್ದರೂ ಸಹ ಕನ್ನಡತನ ನನ್ನ ಆತ್ಮದಲ್ಲಿ ಅಡಗಿದೆ. ನಾನು...

ಮುಂದೆ ಓದಿ

ಲಂಡನ್‌ ಪ್ರವಾಸದ ಪ್ರಯಾಸ, ಆಹ್ಲಾದ !

ಮಾತುಗಳಲ್ಲೇ ಥೇಮ್ಸ್ ದಂಡೆಯ ಥಂಡಿ ವಾತಾವರಣ ಕಟ್ಟಿಕೊಟ್ಟ ಮೆಹೆಂದಳೆ ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು ಸಂವಾದ ೪೫೦ ಲಂಡನ್ ಪ್ರವಾಸ ಪ್ರಯಾಸವೂ ಹೌದು, ಆಹ್ಲಾದಕರವೂ ಹೌದು. ಅಲ್ಲಿನ ಏರ್‌ಪೋರ್ಟ್‌ನಲ್ಲಿ...

ಮುಂದೆ ಓದಿ

ಮನಸೆಳೆದ ಗಾನಯಾನ

ಸುಮಾ-ರಶ್ಮಿ ಆರ್. ಶಾನ್‌ಬೋಗ್ ಅವರ ಜುಗಲ್ಬಂದಿ ಸಂಗೀತ ಸುಧೆಯಲ್ಲಿ ಮಿಂದೆದು ತೇಲಿದ ಕೇಳುಗರು ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು ಸದಾ ಗಂಭೀರ ಚರ್ಚೆಯ ವೇದಿಕೆಯಾಗುತ್ತಿದ್ದ ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ಮಂಗಳ...

ಮುಂದೆ ಓದಿ

ಸಿಂಹಗಳಿಗೆ ಮತ್ತೊಂದು ಅಭಯಾರಣ್ಯ ಅವಶ್ಯಕ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಲಯನ್ಸ್ ಆಫ್ ಗಿರ್ ಸೆಂಚುರಿ ಪ್ರಾಣಿಶಾಸಜ್ಞೆ ಪ್ರೊ.ಶಕುಂತಲಾ ಶ್ರೀಧರ್ ಅಭಿಮತ ಬೆಂಗಳೂರು: ಗುಜರಾತ್‌ನ ಗಿರ್ ಅಭಯಾರಣ್ಯ ಹೊರತುಪಡಿಸಿ, ಇನ್ನೆಲ್ಲೂ ಸಿಂಹಗಳನ್ನು ಕಾಣಲು ಸಾಧ್ಯವಿಲ್ಲ. ಒಂದೇ...

ಮುಂದೆ ಓದಿ

ವಿದೇಶದಲ್ಲಿ ಭಾರತೀಯತೆ ಪಸರಿಸುವ ಕುಮಾರಸ್ವಾಮಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹಿರಿಯ ಪತ್ರಕರ್ತ ಎಸ್.ಸೂರ್ಯಪ್ರಕಾಶ್ ಪಂಡಿತ್ ಅರಿವಿನ ಉಪನ್ಯಾಸ ಬೆಂಗಳೂರು: ಕಲಾ ಮೀಮಾಂಸಕ ಆನಂದ ಕುಮಾರಸ್ವಾಮಿ ಅವರು ಶ್ರೇಷ್ಠ ದಾರ್ಶನಿಕರಾಗಿದ್ದು, ವಿದೇಶದಲ್ಲಿ ಭಾರತೀಯತೆ ನೆಲೆಗೆ ಕಾರಣಕರ್ತರು....

ಮುಂದೆ ಓದಿ

ಸುನಕ್‌ ಕಾರ್ಯಕ್ಷಮತೆಯೇ ಪ್ರಧಾನಿ ಹುದ್ದೆಗೇರಿಸಿತು

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡಿಗರಾದ ಬ್ರಿಟನ್‌ನಲ್ಲಿ ನೆಲೆಸಿರುವ ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಲಂಡನ್‌ನ ಭಾರತೀಯ ವಿದ್ಯಾಭವನದ ಕಾರ್ಯಕಾರಿ ಅಧ್ಯಕ್ಷ ಡಾ. ಮತ್ತೂರ್ ನಂದಕುಮಾರ್ ಅವರಿಂದ ವಿಶ್ಲೇಷಣೆ ಬೆಂಗಳೂರು: ಪ್ರತಿನಿತ್ಯ...

ಮುಂದೆ ಓದಿ