ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 64 ಕ್ಲಬ್‌ಹೌಸ್‌ನಲ್ಲಿ ರಾಯರ ಮಹಾತ್ಮೆ: ಅರಿವಿನ ಉಪನ್ಯಾಸ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರ ಅನುಭವದಲ್ಲಿ ಶ್ರೀ ಗುರು ರಾಘವೇಂದ್ರ ವೈಭವ ಬೆಂಗಳೂರು: ರಾಯರನ್ನು ಅವರ ವಿದ್ಯೆಯಿಂದ ಅಳೆಯಬೇಕೆ ವಿನಾ ಪವಾಡಗಳಿಂದಲ್ಲ. ರಾಯರ ಆರಾಧನೆ ಎಂಬುದು ಜ್ಞಾನದ ಸಮಾರಾಧನೆ. ಅವರ ಜೀವನವೇ ಒಂದು ಗ್ರಂಥ ಎಂದು ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ತಿಳಿಸಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡಿದ ಅವರು, ಮಠ ಎಂದರೆ ಪಾಠ. ಬೆಳಗಿನಿಂದ ಮಧ್ಯಾಹ್ನದವರೆಗೆ ಪಾಠ ಹೇಳುವುದು ಹಾಗೂ ಕೇಳುವುದು. ರಾಯರು ಅವರ ಗುರುಗಳ ಮುಂದೆ ಎಂದೂ […]
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 63 ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಪೂಜಾ ವಿಧಾನ ಕುರಿತು ಮಾಹಿತಿ ಭಕ್ತಿ, ಶ್ರದ್ಧೆ, ಶುಚಿತ್ವದಿಂದ ಪೂಜಿಸಿದರೆ ಪೂಜಾಫಲ ಬೆಂಗಳೂರು: ವರಮಹಾಲಕ್ಷ್ಮಿಗೆ ಇಷ್ಟವಾದ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 62 ವಿಶ್ವವಾಣಿ ಕ್ಲಬ್ ಹೌಸ್’ನಲ್ಲಿ ಡಾ.ಬಿ.ಟಿ.ರುದ್ರೇಶ್ ಅಭಿಮತ ದೇಶದಲ್ಲಿ ಸುಲಭವಾಗಿ ಸಿಗುವ ವೈದ್ಯ ಪದ್ಧತಿ ಹೋಮಿಯೋಪಥಿ ಬೆಂಗಳೂರು: ಆಧುನಿಕ ವೈದ್ಯಕೀಯ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 61 ತಾಲಿಬಾನಿಗರ ಹೆಸರಲ್ಲಿ ಚೀನಾ, ಪಾಕಿಸ್ತಾನ ಕುತಂತ್ರ ಧರ್ಮಾಂಧತೆಯ ಯಾವ ಆಡಳಿತವೂ ಜನಪರವಲ್ಲ ಬೆಂಗಳೂರು: ಆಫ್ಘಾನ್‌ನಲ್ಲಿ ತಾಲಿಬಾನ್ ಅಟ್ಟಹಾಸ ಆರಂಭವಾಗಿದ್ದು, ಇದು ಮುಂದಿನ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 60 ವಚನದಲ್ಲಿ ಜೀವನಧರ್ಮ ಕುರಿತ ಉಪನ್ಯಾಸ ಸಂವಾದದಲ್ಲಿ ಡಾ.ಸಿ. ಸೋಮಶೇಖರ್ ಅಭಿಮತ ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಚನ ವೈಭವದ ಮೆರವಣಿಗೆ, ಕೇಳುಗರ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 59 ‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ಸೈನಿಕರ ಸಾಹಸಗಾಥೆಗಳನ್ನು ಹೇಳಿದ ಕರ್ನಲ್ ದಿನೇಶ್ ಮುದ್ರಿ ಬೆಂಗಳೂರು: ಅಂದು ಸ್ವಾಂತ್ರಕ್ಕಾಗಿ ಹೋರಾಟ ನಡೆಸಿದವರು ದೇಶಕ್ಕೆ...