Monday, 25th November 2024

ನ್ಯಾಯ ವ್ಯವಸ್ಥೆಗೆ ಸವಾಲು

ಮಾರಣಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್‌ ಕಾಶ್ಮೀರ ಸಂತೋಷಕುಮಾರ ಮೆಹೆಂದಳೆ ಕೂಡಲೇ ಮುಂದಿನ ನಡೆಗೆ ಅವಕಾಶವೇ ಇಲ್ಲದಂತೆ ರಾಜಿನಾಮೆ ನೀಡಿಬಿಟ್ಟ ಫಾರೂಕ್ ಅಬ್ದುಲ್ಲ. ಅಲ್ಲಿಗೆ ಸಂಪೂರ್ಣ ಕಣಿವೆ ಯನ್ನು ಉಗ್ರರ ಕೈಗೊಪ್ಪಿಸಿದಂತಾಗಿತ್ತು. ಕಾರಣ ಏನೆಂದರೂ ಅಽಕಾರ ಇದ್ದಾಗಲೇ ಏನೂ ಮಾಡದವ ಈಗೇನು ಮಾಡಬಲ್ಲ. ಹಾಗೆ ಪಾತಕಿಗಳಿಗೆ ಅವಕಾಶವನ್ನು ಅತ್ಯಂತ ಸ್ಪಷ್ಟವಾಗಿ ಒದಗಿಸಿದ್ದ. ಹಿಜ್ಬುಲ್ ಮತ್ತು ಇನ್ನಿತರ ಐ.ಎಸ್.ಐ. ಪ್ರೇರಿತ ನೇರ ರಂಗಕ್ಕಿಳಿ ದಿದ್ದ ಪಾತಕಿಗಳು ಆವತ್ತಿಗಾಗಲೇ ಪ್ರತಿ ರಸ್ತೆ ಮೊಹಲ್ಲಾಗಳನ್ನು ತಮ್ಮ ವಶಕ್ಕೆ ಪಡೆಯ ಲಾರಂಭಿಸಿದ್ದರಲ್ಲ. ಪ್ರಾಕೃತಿಕವಾಗಿ ಪರಿಸ್ಥಿತಿ […]

ಮುಂದೆ ಓದಿ

ಬದಲಾಗಿದ್ದು ಇಲ್ಲೇ

ಮಾರಣ ಹೋಮ – ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಸಂತೋಷಕುಮಾರ ಮೆಹೆಂದಳೆ ಮೊದಲ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಣಿವೆ ಪರಿಸ್ಥಿತಿ ಕೈ ಮೀರಿತ್ತು. ಜನೇವರಿಯ ಮೊದಲ ಭಾಗ...

ಮುಂದೆ ಓದಿ

ಕಣಿವೆಯಲ್ಲಿ ನೇರ ದಬ್ಬಾಳಿಕೆ

ಸಂತೋಷಕುಮಾರ ಮೆಹೆಂದಳೆ ಮಾರಣ ಹೋಮ_ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ (ಭಾಗ- ೭) ಹೀಗೆ ನೇರವಾಗಿ ಜನಾಂಗವೊಂದರ ಬುಡಕ್ಕೆ ಕೈಯಿಡುವ ಧೈರ್ಯ ಬಿಟ್ಟಾ ಮತ್ತು ಯಾಸಿನ್‌ನಂಥವರಿಗೆ ಬಂದಿದ್ದಾರೂ...

ಮುಂದೆ ಓದಿ

ಪಂಡಿತರ ಜಂಘಾಬಲ ಉಡುಗಿಸಿದ ಹತ್ಯೆ…

ಸಂತೋಷಕುಮಾರ ಮೆಹೆಂದಳೆ ಮಾರಣ ಹೋಮ: ಅನ್‌ಟೋಲ್ಡ್ ಸ್ಟೋರಿ ಆಫ್‌ ಕಾಶ್ಮೀರ (ಭಾಗ 6) ಹಲವು ಬಾರಿ ಟಪ್ಲೂ ಮೇಲೆ ದಾಳಿ ಮತ್ತು ಬಡಿದಾಟಗಳೂ ನಡೆದಿದ್ದಾಗಲೂ ಜಗ್ಗದೆ ನಿಂತಿದ್ದ...

ಮುಂದೆ ಓದಿ

ಭಾರತದ ವಿರುದ್ದ ಒಗ್ಗೂಡಿದ ಉಗ್ರರು

ಸಂತೋಷಕುಮಾರ ಮೆಹೆಂದಳೆ ಮಾರಣ ಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ (ಭಾಗ – ೫) ಆವತ್ತು ಬೆಳಿಗ್ಗೆ ಬಹಿರಂಗವಾಗಿ, ಮುಲಾಜೆ ಇಲ್ಲದೇ ಬೆಳಿಗ್ಗೆನೆ ಮೈಕಿನಲ್ಲಿ ನೇರವಾಗಿ ಕೊಲ್ಲುವ...

ಮುಂದೆ ಓದಿ

ಜನರೊಂದಿಗಿನ ಸಂಪರ್ಕ ಕೊಂಡಿ ಜನಹಿತ ಆಪ್

ವಿಶ್ವವಾಣಿ ಸಂದರ್ಶನ ದೇಶದಲ್ಲಿಯೇ ಮೊದಲ ಬಾರಿಗೆ ಆಪ್ ಸಿದ್ದಪಡಿಸಿದ ಅರವಿಂದ ಲಿಂಬಾವಳಿ ಅಭಿವೃದ್ಧಿ ಹಾಗೂ ಜನರ ಕುಂದುಕೊರತೆ ಆಲಿಸಲು ಆಪ್ ಸಹಾಯ ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ...

ಮುಂದೆ ಓದಿ

ಅದು ಮೊದಲ ಎಚ್ಚರಿಕೆ, ಕಣಿವೆ ಬಿಟ್ಟುಬಿಡಿ…

ಸಂತೋಷಕುಮಾರ ಮೆಹೆಂದಳೆ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಹಿಂದುಗಳ ಮೇಲೆ ನೇರ ದಾಳಿ ಮಾಡುವ ಮೊದಲು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಹಿಂದೂ ದೇವಾಲಯವನ್ನು ನೇರ ಉರುಳಿಸದಿದ್ದರೂ, ತೀರ...

ಮುಂದೆ ಓದಿ

ಆರಂಭವಾದ ಅಂತರ್ಯುದ್ಧ

ಸಂತೋಷಕುಮಾರ ಮೆಹೆಂದಳೆ ಮಾರಣ ಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಲಿಬರೇಷನ್ ಫ್ರಂಟ್‌ನ ಮೊದಲ ಆಪರೇಶನ್ ಎಂದರೆ ಮೊದಲು ಹಿಂದೂಗಳನ್ನೂ ಒಕ್ಕಲೆಬ್ಬಿಬೇಕಾಗಿತ್ತು. ಅದಕ್ಕಾಗಿ ಆಯ್ದು ಕೊಂಡದ್ದೇ ಕಾಶ್ಮೀರ್...

ಮುಂದೆ ಓದಿ

80ರ ದಶಕದಲ್ಲೇ ಸಂಘರ್ಷ

ಸಂತೋಷಕುಮಾರ ಮೆಹೆಂದಳೆ ಮಾರಣಹೋಮ: ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ ಹಿನ್ನೆಲೆ… ಅಲ್ಲಿಯವರೆಗೂ ಇರದಿದ್ದ ಆದರೆ ಒಳಗೊಳಗೇ ಬೂದಿ ಮುಚ್ಚಿಕೊಂಡಿದ್ದ ಈ ಕಾಶ್ಮೀರ ಪ್ರದೇಶ ಇದ್ದಕ್ಕಿದ್ದಂತೆ ಯಾಕೆ ಎದ್ದು...

ಮುಂದೆ ಓದಿ

ಮಾರಣ ಹೋಮ

(ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ) ಸಂತೋಷಕುಮಾರ ಮೆಹೆಂದಳೆ ಬಹುಷಃ ಹುಟ್ಟಿಸಿದ್ದಕ್ಕೆ ದೇವರನ್ನೇ ಪಾಪಿ ಎಂದ, ಬೈದ, ಸಾಧ್ಯವಾದರೆ ಓ ದೇವರೇ ನೀನು ಒಮ್ಮೆ ಹೆಂಗಸಾಗು ಎಂದು ಶಪಿಸಿದ್ದೇ...

ಮುಂದೆ ಓದಿ