Thursday, 28th November 2024

ದಾರಿದೀಪೋಕ್ತಿ

ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಹೋಗಬಾರದು. ಕಾರಣ ನೀವು ಉತ್ತರ ಕಂಡುಹಿಡಿದಾಗ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಬದುಕು ಎಲ್ಲಾ  ಪ್ರಶ್ನೆಗಳಿಗೂ ಉತ್ತರ ನೀಡುವುದಿಲ್ಲ.

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ. ಸರಿಯಾದ ನಿರ್ಧಾರವನ್ನು ತಡವಾಗಿ ತೆಗೆದುಕೊಂಡರೂ ಅದು ತಪ್ಪಾಗಬಹುದು. ಸಮಯವನ್ನು ಗೌರವಿಸಬೇಕು. ಅದಕ್ಕೆ ಹೆಚ್ಚಿನ ಆದ್ಯತೆ...

ಮುಂದೆ ಓದಿ

ದಾರಿದೀಪೋಕ್ತಿ

ಪ್ರತಿ ಬಾರಿಯೂ ನೀವೇ ಸರಿ ಎಂದು ಭಾವಿಸಿದರೆ, ಜೀವನದಿಂದ ಏನೂ ಕಲಿತಿಲ್ಲ ಎಂದರ್ಥ. ಯಾವತ್ತೂ ನೀವು ಅಂದುಕೊಂಡ ರೀತಿಯ ಜೀವನ ಸಾಗುತ್ತಿ ರುವುದಿಲ್ಲ. ನಿಮ್ಮ ನಿರ್ಧಾರಗಳ ವಿಮರ್ಶೆ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯವಲ್ಲ. ಅದರಿಂದ ನಿಮ್ಮ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೆ ನೀವು ನಿಮ್ಮನ್ನು ಹೇಗೆ ನೋಡುತ್ತಿದ್ದೀರಿ ಎಂಬುದು ಬಹಳ ಮುಖ್ಯ....

ಮುಂದೆ ಓದಿ

ದಾರಿದೀಪೋಕ್ತಿ

ನಮಗಾಗಿ ದುಡಿಯುವುದು, ಸಂಪಾದಿಸುವುದು ಮಹಾನ್ ಕಾರ್ಯವಲ್ಲ. ಅವನ್ನು ಎಲ್ಲರೂ ಮಾಡುತ್ತಾರೆ. ಆದರೆ ಬೇರೆಯವರಿಗಾಗಿ, ಸಮಾಜಕ್ಕಾಗಿ ಅಂಥ ಕಾರ್ಯಕ್ಕೆ ಮುಂದಾಗುವುದು ನಿಜಕ್ಕೂ ಶ್ರೇಷ್ಠತೆ ಎಂದು ಕರೆಯಿಸಿಕೊಳ್ಳುತ್ತದೆ. ನಮಗಾಗಿ ಸಂಪಾದಿಸುತ್ತ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ನಿಮ್ಮ ಸ್ನೇಹಿತರ ತಪ್ಪುಗಳನ್ನು ಕಂಡಾಗ, ಅವರ ಹಿಂದೆ ಟೀಕಿಸುವ ಬದಲು, ಅದನ್ನು ಅವರ ಗಮನಕ್ಕೆ ತರುವುದು ಒಳ್ಳೆಯದು. ಯಾಕೆಂದರೆ ತಪ್ಪುಗ ಳನ್ನು ತಿದ್ದಿಕೊಳ್ಳುವವರು ನಿಮ್ಮ ಸ್ನೇಹಿತರೇ...

ಮುಂದೆ ಓದಿ

ದಾರಿದೀಪೋಕ್ತಿ

ತಪ್ಪು ಯಾವತ್ತೂ ತಪ್ಪೇ, ಅದನ್ನು ಎಲ್ಲರೂ ಮಾಡಲಿ. ಸರಿ ಯಾವತ್ತೂ ಸರಿಯೇ, ಅದನ್ನು ನೀವೊಂದೇ ಮಾಡಲಿ. ತಪ್ಪನ್ನಾಗಲಿ, ಸರಿಯನ್ನಾಗಲಿ ಎಷ್ಟು ಜನ ಮಾಡುತ್ತಾರೆ ಎಂಬುದು...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ನಿಮ್ಮನ್ನೂ ಸೇರಿಸಿದಂತೆ ಯಾರೂ ಸರಿಯೂ ಅಲ್ಲ, ಪರಿಪೂರ್ಣರೂ ಅಲ್ಲ. ಹೀಗಾಗಿ ನಿಮ್ಮ ಸ್ನೇಹಿತರ ಸಣ್ಣ-ಪುಟ್ಟ ತಪ್ಪುಗಳಿಗೆ ಸಂಬಂಧವನ್ನು ಕೆಡಿಸಿಕೊಳ್ಳಬಾರದು. ಸ್ನೇಹಿತರ ಗುಣ-ದೋಷಗಳನ್ನು ಒಪ್ಪಿಕೊಂಡು ಸ್ನೇಹವನ್ನು ಗೌರವಿಸಬೇಕು...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವು ಸಲ ಬೇರೆಯವರನ್ನು ಕ್ಷಮಿಸಬೇಕು. ಅವರು ಕ್ಷಮಾರ್ಹರು ಎಂಬ ಕಾರಣಕ್ಕಲ್ಲ. ನಿಮ್ಮ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಇನ್ನು ಕೆಲವು ಸಲ ಅವರು ಕ್ಷಮೆಗೆ ಅರ್ಹರಾಗಿರುವುದಿಲ್ಲ. ಆದರೂ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಒಂದು ಪ್ರಮಾದದಿಂದ ಯಾರೂ ಸತ್ತು ಹೋಗುವುದಿಲ್ಲ. ಆದರೆ ಅದೇ ಪ್ರಮಾದವನ್ನು ಪದೇ ಪದೆ ಮಾಡುವುದರಿಂದ ಹಾಗಾಗಬಹುದು. ತಪ್ಪು ಮಾಡುವಾಗಲೂ ಲೆಕ್ಕ ಹಾಕಬೇಕು. ಒಂದಕ್ಕಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು....

ಮುಂದೆ ಓದಿ