ಒಳ್ಳೆಯ ಸಂಗತಿಗಳು ಘಟಿಸುತ್ತವೆ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಪ್ರತಿ ಕ್ಷಣವನ್ನೂ ಒಳ್ಳೆಯದನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು.
ಸಂಬಂಧ ಮತ್ತು ಔಷಧ ಎರಡೂ ನಮ್ಮ ಜೀವನದಲ್ಲಿ ಒಂದೇ ಪಾತ್ರವನ್ನು ವಹಿಸುತ್ತವೆ. ಇವೆರಡೂ ನಮ್ಮ ನೋವಿನಲ್ಲಿ ನೆರವಿಗೆ ಬರುತ್ತವೆ. ಒಂದೇ ವ್ಯತ್ಯಾಸವೆಂದರೆ, ನಿಜವಾದ ಸಂಬಂಧಕ್ಕೆ ಎಕ್ಸ್ಪೈರಿ ಡೇಟ್...
ನೀವು ಸದಾ ನಿನ್ನೆಯ ಬಗ್ಗೆಯೇ ಯೋಚಿಸುತ್ತಿದ್ದರೆ, ಒಳ್ಳೆಯ ನಾಳೆಗಳನ್ನು ಕಾಣಲು ಸಾಧ್ಯವಿಲ್ಲ. ಕಳೆದು ಹೋದ ನಿನ್ನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ನಾಳೆಯ ಬಗ್ಗೆ ಯಾವತ್ತೂ...
ಹೊಸ ವರ್ಷ ಬಂದಾಗ, ಈ ವರ್ಷ ಮಾಡಲೇಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಿ. ಅವುಗಳನ್ನು ನೆರವೇರಿಸಲು ನಿಮಗೆ ಮುನ್ನೂರ ಅರವತ್ನಾಲ್ಕು ದಿನಗಳು ಸಿಗುತ್ತವೆ. ಯಾವ ಕೆಲಸವನ್ನಾದರೂ ಮುಗಿಸಲು ಅದಕ್ಕಿಂತ...
ನಿಮಗೆ ಬಾಡಿಬಿಲ್ಡ್ ಮಾಡುವುದು ಹೇಗೆ ಎಂದು ಟ್ರೇನರ್ ಹೇಳಬಹುದು. ಆದರೆ ಆ ಕೆಲಸವನ್ನು ನೀವೇ ಮಾಡಬೇಕು. ನೀವು ತೆಳ್ಳಗಾಗುವುದು ಹೇಗೆ ಎಂದು ಡಯಟಿಷಿಯನ್ ಹೇಳಬಹುದು. ಆದರೆ ಅದನ್ನು...
ನಂಬಿಕೆ ಅನ್ನೋದು ಭಾಗಶಃ ಅಲ್ಲ. ಅದು ನೂರಕ್ಕೆ ನೂರು. ಯಾರನ್ನಾದರೂ ನಂಬಿದರೆ ಸಂಪೂರ್ಣ ನಂಬಬೇಕು. ಹಾಗೆ ನಂಬಿದವರು ಮುಂದೊಂದು ದಿನ ಮೋಸ ಮಾಡಬಹುದು. ಆ ಬಗ್ಗೆ ಎಚ್ಚರದಿಂದ...
ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಜತೆಯಲ್ಲಿ ಮತ್ತು ಸುತ್ತಮುತ್ತ ಸಕಾರಾತ್ಮಕ ಚಿಂತನೆಗಳಿರುವ ವ್ಯಕ್ತಿಗಳು ಇರುವಂತೆ ನೋಡಿಕೊಳ್ಳಿ. ನೀವು ಮಾತ್ರ ಇಂಥ ಯೋಚನೆಗಳನ್ನು ಮಾಡುವುದಲ್ಲ, ಬೇರೆಯವರಿಂದಲೂ ಅಂಥ ಯೋಚನೆಗಳು ಬರುವಂತೆ...
ನೀವು ಬೇರೆಯವರ ಮೇಲೆ ಕೋಪ ಮಾಡಿಕೊಳ್ಳದಿರುವುದು, ಬೇರೆಯವರ ತಪ್ಪುಗಳನ್ನು ಕಂಡು ಸುಮ್ಮನಿರುವುದು ನಿಮ್ಮ ಬಲಹೀನತೆಗಳಲ್ಲ. ನಿಮ್ಮ ಸಂಯಮ, ಸಹನೆ ನಿಮ್ಮ ತಾಕತ್ತು. ನೀವು ಉತ್ತಮ ಸಹನಶೀಲರೆಂದರೆ, ಮಾನಸಿಕವಾಗಿ...
ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದು ನಿಮಗೆ ಎಂದೂ ಬೇಸರ ತರಿಸುವುದಿಲ್ಲ ಮತ್ತು ಮೋಸವನ್ನುಂಟು ಮಾಡುವುದಿಲ್ಲ. ನಿಮ್ಮ ಉದ್ಯೋಗದಂಥ ಸಂಗಾತಿ ಮತ್ತೊಂದಿಲ್ಲ. ಇದು ನಿಮ್ಮ ವ್ಯಕ್ತಿತ್ವ ಉನ್ನತಿಗೆ...
ಅನೇಕ ವೇಳೆ ಹಲವಾರು ಕಾರಣಗಳಿಂದ ನಾವು ಕೆಲ ವ್ಯಕ್ತಿಗಳನ್ನು ಅಗೌರವದಿಂದ, ನಿರ್ಲಕ್ಷ್ಯದಿಂದ ಕಾಣುತ್ತಿರುತ್ತೇವೆ. ಇದು ಖಂಡಿತಾ ನಮ್ಮ ಹಿರಿಮೆ, ದೊಡ್ಡಸ್ತಿಕೆ ಆಗುವುದಿಲ್ಲ. ಬದಲಾಗಿ ನಮ್ಮ ಸಣ್ಣತನದ ಪ್ರದರ್ಶನವಾದಂತೆಯೇ...