ದುರ್ಬಲ ವ್ಯಕ್ತಿಗಳು ತಮಗೆ ಕೇಡನ್ನು ಬಗೆದವರ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಬಯಸುತ್ತಾರೆ. ಶಕ್ತಿಶಾಲಿಗಳು ಕ್ಷಮಿಸುತ್ತಾರೆ. ಬುದ್ಧಿವಂತರಾದವರು ನಿರ್ಲಕ್ಷಿಸುತ್ತಾರೆ ಮತ್ತು ಎಂದೂ ಅವರನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ.
ಕೆಲವು ಸಲ ಒಳ್ಳೆಯ ಸುದ್ದಿಯನ್ನು ನಿಮ್ಮೊಳಗೇ ಇಟ್ಟುಕೊಳ್ಳಬೇಕು, ಅದನ್ನು ಜಗಜ್ಜಾಹೀರು ಮಾಡಬಾರದು.ಎಲ್ಲರೂ ನಿಮ್ಮ ಏಳಿಗೆಯನ್ನು ಸಹಿಸುವುದಿಲ್ಲ. ಆಟ ಕೆಡಿಸುವುದು ಹೇಗೆ ಎಂದು ಹವಣಿಸುತ್ತಲೇ...
ನಿಮ್ಮ ಮನಸ್ಸು ಒಂಥರಾ ಬ್ಯಾಂಕ್ ಇದ್ದ ಹಾಗೆ. ನೀವುದನ್ನು ಡೆಪಾಸಿಟ್ ಮಾಡುತ್ತೀರೋ, ಅದನ್ನೇ ವಿಥ್ ಡ್ರಾ ಮಾಡುತ್ತೀರಿ. ಯಾವುದನ್ನೋ ಇಟ್ಟು, ಇನ್ಯಾವುದನ್ನೋ ತೆಗೆಯಲು ಆಗುವುದಿಲ್ಲ. ಹೀಗಾಗಿ ಮನಸ್ಸಿನಲ್ಲಿ...
ಸಮಸ್ಯೆಗಳಿಗೆ ಕುಂಟು ನೆಪ ಹೇಳುವುದು ಇಂದಿಗೆ ಸುಲಭವಾಗಬಹುದು. ಆದರೆ ಅದೇ ನಾಳೆಗೆ ಸವಾಲಾಗಿ ಪರಿಣಮಿಸುತ್ತದೆ. ಶಿಸ್ತನ್ನು ಪಾಲಿಸುವುದು ಇಂದಿಗೆ ಕಷ್ಟ ಎಂದು ಅನಿಸಬಹುದು. ಆದರೆ ಅದೇ ನಾಳೆಗೆ...
ನಿಮ್ಮನ್ನು ಯಾವತ್ತೂ ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವ ನಿಮ್ಮದು. ನೀವು ಎಂದಿಗೂಬೇರೆಯವರಾಗಲು ಸಾಧ್ಯವಿಲ್ಲ. ಬೇರೆಯವರೊಂದಿಗೆ ಹೋಲಿಸಿಕೊಂಡರೆ, ಅವರನ್ನು ಅನುಕರಿಸ ಲಾರಂಭಿಸುತ್ತೀರಿ. ಅಷ್ಟಕ್ಕೂ ನೀವು ಬೇರೆಯವರೊಂದಿಗೆ ಪೈಪೋಟಿಗೆ...
ನೀವು ಖಿನ್ನಮನಸ್ಕರಾಗಿದ್ದರೆ, ಇನ್ನೂ ಭೂತಕಾಲದಲ್ಲಿ ಜೀವಿಸುತ್ತಿದ್ದೀರಿ ಎಂದರ್ಥ. ನೀವು ವಿಪರೀತ ಕುತೂಹಲಿ ಳಾಗಿದ್ದರೆ ಭವಿಷ್ಯದಲ್ಲಿ ಬದುಕುತ್ತಿದ್ದೀರಿ ಎಂದರ್ಥ. ನೀವು ಶಾಂತಿ, ನೆಮ್ಮದಿಯಿಂದ ಇದ್ದೀರಿ ಅಂದ್ರೆ ವರ್ತಮಾನದಲ್ಲಿ ಜೀವಿಸುತ್ತಿದ್ದೀರಿ...
ಯಶಸ್ಸನ್ನು ಸಾಧಿಸಬಯಸಿದರೆ, ಆ ಮಾರ್ಗದಲ್ಲಿ ಎಲಿವೇಟರ್ ಇರಬೇಕೆಂದು ನಿರೀಕ್ಷಿಸಬಾರದು. ಎಷ್ಟೇ ಮೆಟ್ಟಿಲು ಗಳಿದ್ದರೂ ಸ್ವತಃ ಏರುತ್ತಾ ಹೋಗಬೇಕು. ಯಶಸ್ಸು ಅಂದ್ರೆ ಲಾಟರಿಯಲ್ಲಿ ಬಹುಮಾನ ಗಿಟ್ಟಿಸಿದಂತೆ ಅಲ್ಲ. ಪರಿಶ್ರಮದ...
ಯಾವುದೇ ಸಂಬಂಧವಿರಬಹುದು, ಅದನ್ನು ಜೋಪಾನವಾಗಿ ಕಾಪಾಡಿ ಕೊಳ್ಳಬೇಕು ಅಂದ್ರೆ ತಪ್ಪು ಮಾಡಿದವರನ್ನು ಕ್ಷಮಿಸಬೇಕು, ಇಲ್ಲವೇ ಅವರ ತಪ್ಪು ಗಳನ್ನು ಮರೆತುಬಿಡಬೇಕು. ಇಲ್ಲದಿದ್ದರೆ ಅಂಥವರ ಜತೆ ಯಾವ ಸಂಬಂಧವನ್ನೂ...
ಬದಲಾಗಬೇಕು ಎಂದು ನಿರ್ಧರಿಸಿದರೆ, ಅದನ್ನು ಡಂಗುರ ಸಾರಿ ಹೇಳಬಾರದು. ನಿಮ್ಮ ನಡೆ-ನುಡಿ, ಸಾಧನೆಯಲ್ಲಿ ಮಾಡಿ ತೋರಿಸಬೇಕು. ನೀವು ಬದಲಾಗಿದ್ದೀರಿ ಎಂಬುದನ್ನು ಜನರೇ...
ನಿಮ್ಮ ದಾರಿಯಲ್ಲಿ ಬರುವ ಎಲ್ಲ ಬೊಗಳುವ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋದರೆ ಅಥವಾ ಅವುಗಳಿಗೆ ಕಲ್ಲನ್ನೆಸೆಯುತ್ತಿದ್ದರೆ, ಗುರಿ ತಲುಪುವುದು ಅಸಾಧ್ಯ. ಜನ ನಿಮ್ಮನ್ನು ನೋಡಿ ಬೊಗಳುವ, ಟೀಕಿಸುವ ಕೆಲಸವನ್ನು...