Friday, 20th September 2024

ಸರಕಾರದ ಅಭಯ

ಕೋವಿಡ್‌ನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಸರಕಾರ ಪರವಾಗಿ ಒಂದಷ್ಟು ಭರವಸೆ  ಗಳನ್ನು ವ್ಯಕ್ತಪಡಿಸಿದ್ದಾರೆ. ಜನರ ರಕ್ಷಣೆ ಸರಕಾರದ ಜವಾಬ್ದಾರಿ. ಈ ವಿಚಾರದಲ್ಲಿ ಸರಕಾರವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಲಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಸೋಂಕು ಕಡಿಮೆ ಆಗಲು ವೈಜ್ಞಾನಿಕವಾಗಿ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಇದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕೆಂಬುದು ಸರಕಾರದ ಮಾತು. ಆಕ್ಸಿಜನ್, ಸ್ಟಿರಾಯಿಡ್, ರೆಮಿಡಿ ಸಿವರ್ ಎಲ್ಲಾ ಔಷಧಿಗಳ ಲಭ್ಯತೆಯನ್ನೂ ಹೆಚ್ಚು ಮಾಡಲು […]

ಮುಂದೆ ಓದಿ

mamatabanerjee

ವಿಪರೀತ ಎನಿಸುವ ನಡೆಗಳು

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯು ನಮ್ಮ ದೇಶ ಹಿಂದೆಂದೂ ಕಾಣದಂಥ ಹಲವು ಸನ್ನಿವೇಶ ಮತ್ತು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಹಲವು ಬೆಳವಣಿಗೆಗಳು, ಚಿತ್ರ ವಿಚಿತ್ರನಡವಳಿಕೆಗಳು, ಮುಖ್ಯಮಂತ್ರಿಯೊಬ್ಬರಿಂದ ಪ್ರಚೋದನಕಾರಿ...

ಮುಂದೆ ಓದಿ

ವೈದ್ಯರು – ಸಿಬ್ಬಂದಿಗಳ ಬಲಿದಾನವನ್ನು ಗೌರವಿಸೋಣ

ಪ್ರಸ್ತುತ ಕರೋನಾ ಸಾವಿನ ಸರಣಿ ಮುಂದುವರಿಯುತ್ತಿರುವ ಇಂದಿನ ಸಂದರ್ಭದಲ್ಲಿ ವೈದ್ಯಕೀಯ ಸೇವೆಯ ಮಹತ್ವ ಹೆಚ್ಚುತ್ತಿದೆ. ಇವರ ಪೈಕಿ ಕೇವಲ 168 ವೈದ್ಯರ ಕುಟುಂಬಗಳು ಮಾತ್ರ ಕೇಂದ್ರ ಸರಕಾರದ...

ಮುಂದೆ ಓದಿ

ಜನಪ್ರತಿನಿಧಿಗಳ ನಡೆ ಕಳವಳಕಾರಿ

ದೇಶದಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ಜತೆಗೆ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಈ ವೇಳೆ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಸರಕಾರ ಇಂದಿಗೂ ಯಾವುದೇ ಸ್ಪಷ್ಟ ಆದೇಶಗಳನ್ನು ಜಾರಿಗೊಳಿಸದಿರುವುದು ಮತ್ತಷ್ಟು...

ಮುಂದೆ ಓದಿ

ಸಂಕಷ್ಟದ ಸಮಯದಲ್ಲಿ ಕಾಯುವಿಕೆ ಬೇಡ

ಕರ್ನಾಟಕದಲ್ಲಿ ಕಳೆದ 15 ದಿನ ಹಿಂದಿರುವ ಕರೋನಾ ಪರಿಸ್ಥಿತಿ ಇಂದಿಲ್ಲ. ಕರೋನಾ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗುವ ಸಂಖ್ಯೆ, ಈ ತಿಂಗಳ ಅಂತ್ಯಕ್ಕೆ ಬರಲಿದೆ ಎನ್ನುವ ತಜ್ಞರ...

ಮುಂದೆ ಓದಿ

#corona
ಸರಕಾರಕ್ಕೆ ಸಂಕಟ

ಕರೋನಾ 2ನೇ ಅಲೆಯ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಸರಕಾರಕ್ಕೆ ಕಳೆದ ಬಾರಿಗಿಂತ ಹೆಚ್ಚು ಸಂಕಷ್ಟದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು...

ಮುಂದೆ ಓದಿ

ಜನರೇ ಗಮನಿಸಿ

ದೇಶದಲ್ಲಿ ಕೇವಲ 24ಗಂಟೆ ಅಂತರದಲ್ಲಿ ಕರೋನಾ ಸೋಂಕಿನಿಂದಾಗಿ 1027ಮಂದಿ ಮೃತಪಟ್ಟಿದ್ದಾರೆ ಎಂಬುದು ಸಾಮಾನ್ಯ ಸಂಗತಿಯಲ್ಲ. ಕಳೆದ ಐದು ತಿಂಗಳಿಗೆ ಹೋಲಿಸಿದಾಗ ಇದೀಗ ತೀವ್ರತೆ ಹೆಚ್ಚಾಗಿರುವುದು ಕಂಡುಬರುತ್ತಿದೆ. ದೇಶದಲ್ಲಿ...

ಮುಂದೆ ಓದಿ

ಯುಗಾದಿ ಸಂಭ್ರಮದಲ್ಲಿ ಮೈಮರೆಯದಿರಿ

ಇಡೀ ವಿಶ್ವವನ್ನು ಕಾಡುತ್ತಿರುವ ಕರೋನಾ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ವರ್ಷವೂ ಇದೇ ಯುಗಾದಿ ಸಮಯದಲ್ಲಿ ಕರೋನಾ ಲಾಕ್‌ಡೌನ್ ಅನ್ನು ಸರಕಾರ ಹೇರಿತ್ತು. ಲಾಕ್‌ಡೌನ್ ಎನ್ನುತ್ತಿದ್ದಂತೆ, ಬೆಂಗಳೂರು...

ಮುಂದೆ ಓದಿ

ಸಂಕಷ್ಟದ ನಡುವೆಯೂ ಸಾಧನೆ ಹಾದಿಯಲ್ಲಿ ಭಾರತ

ಕಳೆದ ಬಾರಿ ಕರೋನಾ ಸಂಕಷ್ಟದ ನಡುವೆಯೂ ಭಾರತ ತೋರಿದ ಸಾಧನೆಗೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತವು ಆರ್ಥಿಕತೆ ಬೆಳವಣಿಗೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಹೊಂದಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು...

ಮುಂದೆ ಓದಿ

ಮಾದರಿಯಾದ ಉತ್ತರಾಖಂಡದ ನಡೆ

ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಅಗ್ರಸ್ಥಾನ. ದೇವಾಲಯಗಳು ಶ್ರದ್ಧೆ, ಭಕ್ತಿಯ ಕೇಂದ್ರಗಳಾಗಿರುವುದರ ಜತೆಗೆ ಅಧ್ಯಾತ್ಮದ ಮೂಲಕ ಜನರ ಮಾನಸಿಕ ಆರೋಗ್ಯ ಕಾಪಾಡುವ ಮಹತ್ವದ ತಾಣಗಳು. ದೇವಾಲಯಗಳು ಎಂದಿಗೂ ಭಕ್ತರಿಗೆ...

ಮುಂದೆ ಓದಿ