Friday, 20th September 2024

ಏಕೀಕರಣ ಆಶಯಗಳ ಕಡೆಗಣನೆ

ಇಂದು ಅನೇಕ ಹೋರಾಟಗಾರರು ಅಭಿವೃದ್ಧಿಗಾಗಿ ಸರಕಾರವನ್ನು ಒತ್ತಾಯಿಸುವ ವೇಳೆಯಲ್ಲಿ ಪ್ರಾಂತ್ಯವಾರು ಅಭಿವೃದ್ಧಿಗಾಗಿ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಬೆಳವಣಿಗೆಯು ಸಮಗ್ರ ಕರ್ನಾಟಕದ ಕಲ್ಪನೆಗೆ  ವಿರೋಧಿ ಯಾಗಿರುವುದು ಕಂಡುಬರುತ್ತದೆ. ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶಗಳ ಜಿಲ್ಲೆಗಳ ಪುನಶ್ಚೇತನಕ್ಕಾಗಿ ವರ್ಗೀಕರಣ ಗೊಳಿಸಲಾಗಿದೆ. ಇಂಥ ಬೆಳವಣಿಗೆ ಕೆಲ ಕಾಲದ ಅನಿವಾರ್ಯತೆ. ಆದರೆ ಇದೀಗ ಜಿಲ್ಲೆಗಳ ಸಂಖ್ಯೆ ಯಲ್ಲಿಯೂ ಏರಿಕೆ ಯಾಗಿದೆ. ಆದ್ದರಿಂದ ಪ್ರಸ್ತುತ ಜಿಲ್ಲೆಗಳಲ್ಲಿ ಸಮಸ್ಯೆ ಅಥವಾ ಅಭಿವೃದ್ಧಿಗಾಗಿ ಆಗ್ರಹಿಸುವ ವೇಳೆ ಆಗ್ರಹದ ವಿಷಯಗಳು […]

ಮುಂದೆ ಓದಿ

ವರದಿ ಬಹಿರಂಗದ ವಿಳಂಬ ವಿಪರ್ಯಾಸ

ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಭೇದ ಮರೆತು ಜಾತಿಗಣತಿಯನ್ನು ಬಹಿರಂಗಪಡಿಸುವಂತೆ ಒಕ್ಕೂರಲಿನಿಂದ ಆಗ್ರಹಿಸಿ ದ್ದಾರೆ. ಇದರಿಂದ ಜಾತಿ ಗಣತಿಯ ವಿಷಯ ಮತ್ತೊಮ್ಮೆ ಮಹತ್ವಪಡೆದುಕೊಂಡಿದೆ. ರಾಜ್ಯದ ಹಲವು ಸಮುದಾಯಗಳ ಶೈಕ್ಷಣಿಕ,...

ಮುಂದೆ ಓದಿ

ಕುತಂತ್ರ ನಡೆಗೆ ನೀಡಬೇಕಿದೆ ತಕ್ಕ ಉತ್ತರ

೨೦೨೦ರ ಜೂನ್ ಮಾಸದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿನಡೆಸುವ ಮೂಲಕ ಚೀನಾ ಗಡಿ ಸಂಘರ್ಷ ಸೃಷ್ಟಿಸಿತು. ಅಂದಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾಗುವುದರೊಂದಿಗೆ ಸಂಘರ್ಷ...

ಮುಂದೆ ಓದಿ

ಸಂಭ್ರಮದ ಕ್ಷಣದಲ್ಲಿ ಸಂಕಷ್ಟ

ಕನ್ನಡ ಚಿತ್ರರಂಗದ ಪಾಲಿಗೆ ಪ್ರಸ್ತುತ ಮಹತ್ವದ ಕ್ಷಣ. ಕಾರಣ, ಕನ್ನಡದ ಮೊದಲ ವಾಕ್ಚಿತ್ರ 87 ವರ್ಷಗಳನ್ನು ಪೂರೈಸಿರು ವುದು. ಈ ಸಂಭ್ರಮದ ಕ್ಷಣದಲ್ಲಿ ಕನ್ನಡ ಚಿತ್ರರಂಗ ಇಂದಿಗೂ ಸಂಪೂರ್ಣವಾಗಿ...

ಮುಂದೆ ಓದಿ

ಜಲಯೋಜನೆಗಳ ಸಮರ್ಪಕ ಅನುಷ್ಠಾನ ಮುಖ್ಯ

ಪ್ರಧಾನಿ ಮೋದಿಯವರು ಇತ್ತೀಚೆಗೆ ಘೋಷಿಸಿದ ಮಹತ್ವದ ಯೋಜನೆಗಳ ಸಾಲಿಗೆ ಸಾಗರಮಾಲಾ ಯೋಜನೆಯೂ ಸೇರಿದೆ. ಹಲವು ಜಲಯೋಜನೆಗಳಿಗೆ ಆದ್ಯತೆ ನೀಡಿದ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರವಾಗಿದ್ದಾರೆ. ಇದೀಗ ಬಂದರು...

ಮುಂದೆ ಓದಿ

ಸಾಹಿತಿಗಳ ಸ್ಮಾರಕಗಳು ಆದ್ಯತೆಯಾಗಲಿ

ಕನ್ನಡ ನಾಡು ಉತ್ತಮ ಸಾಂಸ್ಕೃತಿಕ ವಾತವರಣವನ್ನು ಹೊಂದಿದೆ. ಜತೆಗೆ ಸಾಹಿತ್ಯದ ಸಾಧನೆಯಲ್ಲೂ ಶ್ರೇಷ್ಠತೆಯನ್ನು ಸಾಧಿಸಿದೆ. ಜತೆಗೆ ಕಲಬುರಗಿ ಹಾಗೂ ಗೌರಿ ಲಂಕೇಶರಂಥ ಸಾಹಿತಿಗಳ ಹತ್ಯೆ ಮೂಲಕ ಕುಖ್ಯಾತಿಗೂ...

ಮುಂದೆ ಓದಿ

ಅಂಚೆ ಇಲಾಖೆ ಸಾಧನೆ ಶ್ಲಾಘನೀಯವಾದದ್ದು

ದೇಶದ ಅಂಚೆ ವ್ಯವಸ್ಥೆಯಲ್ಲಿ ರಾಜ್ಯದ ಅಂಚೆ ಇಲಾಖೆ ಮಹತ್ವದನ್ನು ಸಾಧಿಸಿದೆ. ಇಂದಿನ ಸಾಮಾಜಿಕ ಮಾಧ್ಯಮಗಳ ಪೈಪೋಟಿಯ ನಡುವೆ ಅಂಚೆ ಇಲಾಖೆ ಉಳಿಯುವುದೇ ದುಸ್ತರ ಎನ್ನುವಂಥ ಸನ್ನಿವೇಶ ನಿರ್ಮಾಣವಾಗಿತ್ತು....

ಮುಂದೆ ಓದಿ

ಭಾರತೀಯರಿಗೆ ಅನುಕೂಲ

ಅಮೆರಿಕದಲ್ಲಿ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ಚುನಾವಣೆ ಸಿದ್ಧತೆಗಳು ಆರಂಭಗೊಂಡ ಸಂದರ್ಭದಲ್ಲಿ ಗ್ರೀನ್ ಕಾರ್ಡ್ ವಿಷಯವೂ ಮಹತ್ವ ಪಡೆದಿತ್ತು. ಬಹುತೇಕ ಭಾರತೀಯರು ಉದ್ಯೋಗದ ಕಾರಣ ಅಮೆರಿಕದಲ್ಲಿ...

ಮುಂದೆ ಓದಿ

ಡಿಜಿಟಲ್ ಮಾರ್ಗಸೂಚಿ ಪ್ರಸ್ತುತದ ಅನಿವಾರ್ಯ

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬೇಕೆಂಬ ಹಲವು ವರ್ಷಗಳ ಕೂಗು ಇದೀಗ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿದೆ. ಈ ಭರವಸೆಗೆ ಕಾರಣ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲು...

ಮುಂದೆ ಓದಿ

ಜನನಾಯಕನಿಗೆ ಸಲ್ಲಿಸಿದ ಮಹತ್ವದ ಗೌರವ

ಈ ದೇಶ ಅನೇಕ ಮಹಾನೀಯ ದೇಶ ಸೇವಕರನ್ನು ಕಂಡಿದೆ. ಇಂಥವರಿಗೆ ಗೌರವ ಸೂಚಕವಾಗಿ ಹಲವು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ರಸ್ತೆಗಳಿಗೂ ಸಹ ಸಾಧಕರ ಹೆಸರನ್ನು ನಾಮಕರಣಗೊಳಿಸಲಾಗುತ್ತಿದೆ. ಈ ಬೆಳವಣಿಗೆಗಳು...

ಮುಂದೆ ಓದಿ