Monday, 16th September 2024

ಪೊಲೀಸರ ಕಾರ್ಯಕ್ಕೆ ವ್ಯಕ್ತವಾಗಬೇಕಿದೆ ಶ್ಲಾಘನೆ

ಅಭಿವೃದ್ಧಿ ದೃಷ್ಟಿಯಿಂದ ವೇಗವಾಗಿ ಸಾಗುತ್ತಿರುವ ಬೆಂಗಳೂರು ನಗರವು ಅಪರಾಧ ಚಟುವಟಿಗಳಿಗೂ ಕುಖ್ಯಾತಿ ಪಡೆಯುತ್ತಿದೆ. ಒಂದೆಡೆ ವೇಗವಾಗಿ ಪ್ರಗತಿಪಥದತ್ತ ಸಾಗುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಉಂಟಾಗುತ್ತಿದೆ. ಈ ಕಳಂಕ ನಿವಾರಿಸಲು ಇದೀಗ ಪೊಲೀಸರು ಕೈಗೊಂಡಿರುವ ಕ್ರಮ ಉತ್ತಮ ವಾದದ್ದಾಗಿದೆ. ಕಳೆದ 22 ದಿನಗಳಲ್ಲಿ ಬೆಂಗಳೂರಿನ ಪೊಲೀಸರು 6 ಶೂಟೌಟ್ ನಡೆಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುವ ಹಾಗೂ ಗೂಂಡಾವರ್ತನೆ ತೋರುವ ರೌಡಿಗಳಿಗೆ ಮುಲಾಜಿಲ್ಲದೆ ಶೂಟೌಟ್ ಮೂಲಕ ಉತ್ತರಿಸುವುದಾಗಿ ಸಂದೇಶ ರವಾನಿಸಿದ್ದಾರೆ ಪೊಲೀಸರು. ಇದರಿಂದ ರೌಡಿಗಳಲ್ಲಿ ಆತಂಕದ […]

ಮುಂದೆ ಓದಿ

ಲಸಿಕೆ ವಿತರಣೆ ತಾರತಮ್ಯ ದೂರಾಗಲಿ

ಕರೋನಾ ನಿವಾರಣೆಗೆ ಲಸಿಕೆ ಕಂಡುಹಿಡಿದ ಸಂತಸದಲ್ಲಿರುವ ಈ ಸಂದರ್ಭದಲ್ಲಿ ಅದು ಉಂಟುಮಾಡಿರುವ ಹಾನಿಯ ತೀವ್ರತೆ ಆತಂಕಕಾರಿಯಾಗಿದೆ. ಒಂದೆಡೆ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸೋಂಕಿನ ಮೂಲ...

ಮುಂದೆ ಓದಿ

ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಜಾತಿ ಮಾನದಂಡವೇ

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಹಿತ್ಯ ಕ್ಷೇತ್ರದ ಸಾಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿನ ರಾಜಕೀಯ ಕಾರಣಗಳಿಗಾಗಿಯೂ ಕುಖ್ಯಾತಿಗೆ ಪಾತ್ರವಾಗುತ್ತಿರುವುದು ವಿಪರ್ಯಾಸ....

ಮುಂದೆ ಓದಿ

ಕರೋನಾ ಲಸಿಕೆ ಭಯ ನಿವಾರಿಸಿ

ವಿಶ್ವವನ್ನು ಕಾಡಿದ ಕರೋನಾಕ್ಕೆ ಇದೀಗ ಲಸಿಕೆ ಕಂಡು ಹಿಡಿಯಲಾಗಿದೆ. ಹಲವು ದೇಶಗಳು ಈಗಾಗಲೇ ಲಸಿಕೆಯನ್ನು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ರೀತಿ ಭಾರತವೂ ಸ್ವದೇಶಿ ನಿರ್ಮಿತ ಲಸಿಕೆಯನ್ನು...

ಮುಂದೆ ಓದಿ

ಗಡಿ ವಿಷಯದಲ್ಲಿ ಒಗ್ಗಟ್ಟು ಇರಲಿ

ಕರ್ನಾಟಕದಲ್ಲಿ ಆಗ್ಗಾಗೆ ಕೇಳಿ ಬರುವ ಸಾಮಾನ್ಯ ವಿವಾದಗಳೆಂದರೆ, ತಮಿಳುನಾಡು ಭಾಗದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರ ಹಾಗೂ ಮಹಾರಾಷ್ಟ್ರದೊಂದಿಗಿನ ಗಡಿ ಹಂಚಿಕೆ. ತಮಿಳುನಾಡು, ಆಂಧ್ರಪ್ರದೇಶ ಗೋವಾ ಹಾಗೂ...

ಮುಂದೆ ಓದಿ

ಭಾರತೀಯ ಸಂಜಾತರ ಪ್ರಾಬಲ್ಯ

ಕರೋನಾ ಸೋಂಕಿನ ವಿಚಾರದಿಂದ ನಾನಾ ರಾಷ್ಟ್ರಗಳಿಗೆ ಚೀನಾದ ಮೇಲೆ ಉಂಟಾದ ಅಸಮಾಧಾನ ಭಾರತಕ್ಕೆ ಅನುಕೂಲ ವಾಗಿ ಪರಿಣಮಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾವಹಾರಿಕ ಹೂಡಿಕೆಯ ಅತ್ಯುತ್ತಮ ರಾಷ್ಟ್ರವಾಗಿ...

ಮುಂದೆ ಓದಿ

ಐತಿಹಾಸಿಕ ಅಭಿಯಾನ

ಇಂದು ನಮ್ಮ ದೇಶದಲ್ಲಿ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದೆ. ಕಳೆದ ಒಂದು ವರ್ಷದಿಂದ ಜಗತ್ತನ್ನು ಕಾಡಿದ ಕೋವಿಡ್ – 19 ಭಯವನ್ನು ದೂರಮಾಡುವ ಲಸಿಕೆ ನೀಡುವ...

ಮುಂದೆ ಓದಿ

ಹಬ್ಬಕ್ಕೆ ಸೋಂಕು

ಭಾರತೀಯರೆಲ್ಲರಿಗೂ ಸಂಕ್ರಾಂತಿ ಮಹತ್ವದ ಹಬ್ಬ. ಆದರೆ ಹಬ್ಬವೂ ಇಂದು ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪ ಗಳಿಗೆ ಈಡಾಗುತ್ತಿರುವುದು ದುರಂತ. ಮಕರ ಸಂಕ್ರಾಂತಿ ದೇಶದ ವೈವಿಧ್ಯತೆ ಮತ್ತು...

ಮುಂದೆ ಓದಿ

ಸುಪ್ರೀಂ ಆದೇಶ ಪಾಲನೆ ಜವಾಬ್ದಾರಿ ಮರೆತರೆ ರೈತರು?

ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ತಡೆಯಾಜ್ಞೆ ನೀಡಿದೆ. ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಿರುವುದು ಸಮಂಜಸವೇ...

ಮುಂದೆ ಓದಿ

ಲಸಿಕೆ ಖಾಸಗಿ ಮಾರಾಟ ಸೃಷ್ಟಿಸದಿರಲಿ ಅವಾಂತರ

ಕಳೆದ ಒಂದು ವರ್ಷದಿಂದ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಕರೋನಾ ಸೋಂಕಿನ ನಿವಾರಣೆಗೀಗ ಲಸಿಕೆ ಲಭ್ಯವಾಗಿದೆ. ಸಂಕ್ರಾಂತಿ ಆಗಮನದ ಈ ಸಂದರ್ಭದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ...

ಮುಂದೆ ಓದಿ