Friday, 20th September 2024

ಎನ್‌ಇಪಿ ಜಾರಿಗೆ ಪೂರ್ವಸಿದ್ಧತೆ ಅಗತ್ಯ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ನಾರಾಯಣ ಅವರು ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಈ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಎನ್‌ಇಪಿ ನೀತಿ ಪ್ರಕಾರ ಪದವಿ ಕಾಲೇಜುಗಳಲ್ಲಿ ಈಗಿರುವ ಸಾಮಾನ್ಯ ಮೂರು ವಿಷಯಗಳನ್ನು ಅಂದರೆ ಉದಾ ಹರಣೆಗೆ ಪಿಸಿಎಂ ಅಥವಾ ಪಿಇಎಂ ಅಂತಹ ಸಂಯೋಜನೆಗಳ ಬದಲಿಗೆ ಒಂದೇ ಜ್ಞಾನಶಾಖೆಯ ಎರಡು ಮುಖ್ಯ ವಿಷಯಗಳ ಜತೆ ಬೇರೊಂದು ಜ್ಞಾನಶಾಖೆಯ ವಿಷಯವನ್ನು (ಎಲೆಕ್ಟಿವ್) ಆಯ್ಕೆ ಮಾಡಿ ಕೊಳ್ಳಬಹುದು. ಪದವಿ ಮುಗಿಸುವ ಮುನ್ನ ತಾವು ಆರಿಸಿಕೊಂಡ ವಿಷಯಗಳಲ್ಲದೆ ಕೆಲವು ಕೌಶಲಗಳನ್ನು […]

ಮುಂದೆ ಓದಿ

ಕೃಷಿ ಕಾಯಕಕ್ಕೂ ಪೂರ್ಣ ಪ್ರಮಾಣದ ವಿದ್ಯುತ್ ಸಿಗಲಿ

ಸಚಿವರಾದ ದಿನದಿಂದಲೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಚಿವ ಸುನೀಲ್ ಕುಮಾರ್ ಅವರು ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ...

ಮುಂದೆ ಓದಿ

ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗುವಂತಿರಬೇಕು

ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಽಗಳಾದವರಿಗೆ ತಮ್ಮದೇ ಆದ ಗೌರವವಿದೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸದರ ತನಕ ತಮ್ಮದೇ ಆದ ಸ್ಥಾನಮಾನವಿದೆ. ಇಂತಹ ಮಹತ್ವದ ಜವಾಬ್ದಾರಿ ಹೊತ್ತಿರುವವರು ಜನರಿಗೆ...

ಮುಂದೆ ಓದಿ

ಉಗ್ರಗಾಮಿಗಳಿಗೆ ಪಾಠ ಕಲಿಸಬೇಕಿದೆ

ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಪ್ರಜಾಪ್ರಭುತ್ವ ಸರಕಾರವನ್ನು ಕಿತ್ತೊಗೆದು ತಮ್ಮದೇ ಹಿಡಿತ ಸಾಧಿಸಿರು ವುದು ಜಾಗತಿಕವಾಗಿ ತೀವ್ರ ಆತಂಕಕಾರಿ ಬೆಳವಣಿಗೆ. ಇಂದು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘನಘೋರ ದೃಶ್ಯಗಳನ್ನು ನೋಡುತ್ತಿದ್ದರೆ,...

ಮುಂದೆ ಓದಿ

ಶಾಲೆಗಳ ಆರಂಭ : ಎಚ್ಚರಿಕೆ ಬಹುಮುಖ್ಯ

ಸರಕಾರ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಆದರೆ, ಶಾಲೆಗಳ ಆರಂಭದಲ್ಲಿ ಮುನ್ನಚ್ಚರಿಕೆ ಬಹಳ ಮುಖ್ಯ. ಶಾಲೆಗಳಲ್ಲಿ ಮೈಮರೆತರೆ ಆಗುವ ಅನಾಹುತಗಳ ಪಟ್ಟಿ ಬಹುದೊಡ್ಡದ್ದಿದ್ದು, ಇದನ್ನು ನಿರ್ವಹಣೆ ಮಾಡುವ ಕಡೆಗೆ...

ಮುಂದೆ ಓದಿ

ಸ್ವಾತಂತ್ರ್ಯ ಸ್ವೇಚ್ಛವಾಗದಿರಲಿ

ಇಡೀ ದೇಶ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಅಮೃತ ಮಹೋತ್ಸವದ ನೆನಪಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಹತ್ತು ಹಲವು ಯೋಜನೆಯನ್ನು ಘೋಷಿಸಿದೆ. ಬ್ರಿಟಿಷರು ದೇಶ...

ಮುಂದೆ ಓದಿ

ಕಠಿಣ ಕ್ರಮದ ವ್ಯಾಖ್ಯಾನ ಸರಿಯಾಗಿರಲಿ

ದೇಶದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ `ಕಠಿಣ ಕ್ರಮ’ ಎನ್ನುವ ಶಬ್ದವನ್ನು ಜನಪ್ರತಿನಿಧಿಗಳು, ಸರಕಾರ ನಡೆಸುವವವರು ಹೇಳುತ್ತಲೇ ಇದ್ದಾರೆ. ಅದ ರಲ್ಲಿಯೂ ಕರ್ನಾಟಕದಲ್ಲಿ ಕರೋನಾ ಮೊದಲ ಹಾಗೂ ಎರಡನೇ...

ಮುಂದೆ ಓದಿ

CT Ravi
ವೈಯಕ್ತಿಕ ಟೀಕೆಗಳಿಂದ ರಾಜಕಾರಣದ ಮೌಲ್ಯ ಕುಸಿತ

ಒಂದು ಆಡಳಿತ ಪಕ್ಷ ನಿತ್ಯ ತಮ್ಮ ಸಾಧನೆ ಹೇಳುವಂತಿರಬೇಕು. ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ಜನರ ಹೊಗಳಿಕೆಗೆ ಅರ್ಹವಾಗಬೇಕು. ಆಡಳಿತ ಪಕ್ಷ ಎಡವಿದರೆ ಪ್ರತಿಪಕ್ಷವು ಸರಕಾರದ ಕಿವಿ...

ಮುಂದೆ ಓದಿ

ಸದನದ ಪಾವಿತ್ರ‍್ಯ ಕಾಪಾಡಬೇಕಿದೆ

ಇತ್ತೀಚಿನ ದಿನದಲ್ಲಿ ಸದನ ಕಲಾಪಗಳು ಕಾಯಿದೆ, ತಿದ್ದುಪಡಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯಿರುವ ವಿಷಯದ ಬಗ್ಗೆ ಆರೋಗ್ಯಕರ ಚರ್ಚೆ ನಡೆಯದೇ, ವಾಕ್ಸಮರ, ಕಿರುಚಾಟ ಹಾಗೂ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದೆ....

ಮುಂದೆ ಓದಿ

ಪಿಯು ಪ್ರವೇಶಕ್ಕೆ ಸಮಸ್ಯೆಯಾಗದಂತೆ ಎಚ್ಚರವಹಿಸಿ

ಕರೋನಾ ಎರಡನೇ ಅಲೆಯ ನಡುವೆಯೂ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲೇ ಹೇಳಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನು...

ಮುಂದೆ ಓದಿ