Thursday, 19th September 2024

ನಕಲಿ ಬಿತ್ತನೆ ಬೀಜ ತಡೆಗೆ ಕ್ರಮ ಅಗತ್ಯ

ಕರೋನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ದಿನಗಳಲ್ಲಿ ರೈತರು ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರದ ಏರಿಕೆ ಹಾಗೂ ನಕಲಿ ಬಿತ್ತನೆ ಬೀಜಗಳ ಹಾವಳಿ ರೈತರನ್ನು ಕಂಗೆಡಿಸಿದೆ. ಈ ನಿಟ್ಟಿನಲ್ಲಿ ನಕಲಿ ಬಿತ್ತನೆ ಬೀಜಗಳ ತಡೆಗಾಗಿ ಬಹಳಷ್ಟು ಕ್ರಮಗಳನ್ನು ಕೈಗೊಳ್ಳಬೇಕಿರುವ ಅಗತ್ಯತೆ ಹೆಚ್ಚಿದೆ. ಹಲವೆಡೆ ದಾಳಿ ನಡೆಸಿ ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕೋಟ್ಯಂತರ ಮೌಲ್ಯದ ಕಳಪೆ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳ ಲಾಗುತ್ತಿದೆ. ಆದರೆ […]

ಮುಂದೆ ಓದಿ

ಮಹಿಳಾ ಕ್ರಿಕೆಟ್‌ಗೆ ದೊರೆಯಲಿ ಮತ್ತಷ್ಟು ಮನ್ನಣೆ

ಜಾಗತಿಕ ಮಟ್ಟದಲ್ಲಿ ಅತ್ಯಂತ ಖ್ಯಾತಿಗೆ ಪಾತ್ರವಾಗಿರುವ ಕ್ರೀಡೆ ಕ್ರಿಕೆಟ್. ಇಂಥ ಮಹತ್ವದ ಕ್ರೀಡಾ ಕ್ಷೇತ್ರಕ್ಕೆ ಭಾರತದ ಕೊಡುಗೆಯೂ ಮಹತ್ವದ್ದು. ಕ್ರಿಕೆಟ್ ಕ್ಷೇತ್ರದ ಆರಾಧ್ಯ ದೈವ ಕ್ರಿಕೆಟ್ ದೇವರು...

ಮುಂದೆ ಓದಿ

ವೈದ್ಯಕೀಯ ಕ್ಷೇತ್ರದ ಸುರಕ್ಷತೆಗೆ ಸರಕಾರಗಳ ಅಭಯ

ಪ್ರತಿಯೊಬ್ಬ ಮನುಷ್ಯನಿಗೂ ವೈದ್ಯಕೀಯ ಕ್ಷೇತ್ರದ ಮಹತ್ವ ಅರಿವಾಗುವಂತೆ ಮಾಡಿದೆ ಈ ಕರೋನಾ ಸಂದರ್ಭ. ಆದ್ದರಿಂದ ಪ್ರಸ್ತುತ ಸಾಲಿನ ವೈದ್ಯರ ದಿನಾ ಚರಣೆ ಸಂದರ್ಭದಲ್ಲಿ ವೈದ್ಯರನ್ನು ಸೈನಿಕರಂತೆ ಕಾಣಲಾಗುತ್ತಿದೆ....

ಮುಂದೆ ಓದಿ

ಪ್ರಸ್ತುತದ ಮಹತ್ವ ಹಸಿರು ಬೆಂಗಳೂರು

ರಾಜ್ಯ ಅಥವಾ ರಾಷ್ಟ್ರ ರಾಜಧಾನಿಗಳಿಗೆ ದುಡಿಮೆ ಹಾಗೂ ವ್ಯವಹಾರದ ನಿಟ್ಟಿನಲ್ಲಿ ಆಗಮಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ವಾಹನಗಳ ಸಂಖ್ಯೆಯೂ ಹೆಚ್ಚಳ. ವಾಹನಗಳ ಹೆಚ್ಚಳದಿಂದಾಗಿ ಮಾಲಿನ್ಯವೂ ಹೆಚ್ಚುತ್ತದೆ. ವಾಹನಗಳ...

ಮುಂದೆ ಓದಿ

ಮನೆ ಮನೆಗೆ ಲಸಿಕೆ ಅಭಿಯಾನಕ್ಕೆ ಪೂರಕ

ಪ್ರಸ್ತುತ ಸಂದರ್ಭದಲ್ಲಿ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಮತ್ತೊಂದು ಬೇಡಿಕೆ ಎಂದರೆ ಮನೆ-ಮನೆಗೆ ಲಸಿಕೆ ನೀಡುವ ಪ್ರಕ್ರಿಯೆ. ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ  ನಗರಗಳಲ್ಲಿ ಮನೆ –...

ಮುಂದೆ ಓದಿ

ಸೇನಾ ಉತ್ಪನ್ನಗಳ ತಯಾರಿಕೆ, ರಾಜ್ಯಕ್ಕೆ ದೊರೆಯಬೇಕಿದೆ ಆದ್ಯತೆ

ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸಬೇಕೆಂಬ ಬೇಡಿಕೆ ಇತ್ತೀಚೆಗೆ ವ್ಯಕ್ತವಾಗಿದೆ. ಆದರೆ ರಕ್ಷಣಾ ತಂತ್ರಜ್ಞಾನ ಹಬ್‌ಗಳಿಗೆ ಮಾತ್ರವಲ್ಲದೆ, ರಕ್ಷಣಾ ಕ್ಷೇತ್ರದ ಉತ್ಪನ್ನಗಳ ಪೂರೈಕೆಗೂ ಕರ್ನಾಟಕ ಸೂಕ್ತ ಎಂಬುದು...

ಮುಂದೆ ಓದಿ

ಸಂಕಷ್ಟದಲ್ಲೂ ಸಾಧನೆ: ಗಮನ ಸೆಳೆದ ಭಾರತ

ಕರೋನಾದಿಂದಾಗಿ ಹಲವಾರು ದೇಶಗಳು ಕಂಗೆಟ್ಟ ಸಂದರ್ಭದಲ್ಲಿ ಭಾರತ ಅನುಸರಿಸಿದ ನಡೆ ಇದೀಗ ಇತರ ದೇಶಗಳಿಗಿಂತಲೂ ಮಹತ್ವ ಪಡೆಯತೊಡಗಿದೆ. ಎಲ್ಲ ದೇಶಗಳು ಕರೋನಾ ಸ್ಥಿತಿಯನ್ನು ನಿಭಾಯಿಸುವಲ್ಲಿ ಹರಸಾಹಸಪಡುತ್ತಿರುವ ದಿನಗಳಲ್ಲಿ...

ಮುಂದೆ ಓದಿ

ರಾಜ್ಯ ಪೊಲೀಸ್ ಇಲಾಖೆ ನಡೆ ಶ್ಲಾಘನೀಯ

ಲಾಕ್‌ಡೌನ್ ಪರಿಸ್ಥಿತಿ, ಅಪರಾಧ ಪ್ರಕರಣ ತಡೆ, ಸೈಬರ್ ಕ್ರೈಂ ವಂಚನೆಗಳನ್ನು ಏಕಕಾಲದಲ್ಲಿ ಹಾತೋಟಿಗೆ ತರುವಲ್ಲಿ ಕರ್ನಾಟಕ ಪೊಲೀಸರ ಸೇವಾ ಕಾರ್ಯ ಮೆಚ್ಚುಗೆಗೆ ಅರ್ಹವಾಗಿದೆ. ಕೊಲೆ ಪ್ರಕರಣಗಳಂಥ ಗಂಭೀರ...

ಮುಂದೆ ಓದಿ

ಮಾದಕ ವಸ್ತುಗಳ ತಡೆ ಪ್ರತಿಯೊಬ್ಬರ ಪಾತ್ರವೂ ಮುಖ್ಯ

ಕರ್ನಾಟಕ ಅಗಾಗ್ಗೆ ಕಂಡುಬರುತ್ತಿರುವ ಮಾದಕ ವಸ್ತುಗಳ ಮಾರಾಟದ ಪಿಡುಗು ರಾಜ್ಯಕ್ಕೆ ಕಳಂಕವಾಗಿದೆ. ಇಂದು ಮಾದಕ ವಸ್ತುಗಳ ಬಳಕೆ ವಿರೋಧಿ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿನ ಮಾದಕ ವಸ್ತುಗಳ...

ಮುಂದೆ ಓದಿ

ದಾನದ ಮಾನವೀಯ ನೆಲೆ ಭಾರತದ ಶ್ರೇಷ್ಠತೆ

ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಯಾವುದೇ ದೇಶಗಳು ಎಷ್ಟೇ ಪ್ರಬಲತೆ ಸಾಧಿಸಿದರೂ ದಾನದ ವಿಚಾರದಲ್ಲಿ ಭಾರತ ಮಾನವೀಯತೆ ನೆಲೆ ಹೊಂದಿರುವ ರಾಷ್ಟ್ರ. ಈ ಮಾತನ್ನು ದಾನಿಗಳು ಬಹಳಷ್ಟು ಬಾರಿ...

ಮುಂದೆ ಓದಿ