Thursday, 19th September 2024

ವಾಯು ಮಾಲಿನ್ಯ ಸೃಷ್ಟಿಸುತ್ತಿದೆ ಆತಂಕಕಾರಿ ಬೆಳವಣಿಗೆ

ಜನರು ಸರಕಾರಗಳಿಂದ ರಸ್ತೆ, ನೀರು ಪೂರೈಕೆ, ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿಗಳನ್ನು ಅಪೇಕ್ಷಿಸುವಂತೆಯೇ ಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ಕೋರುವುದು ಅಗತ್ಯ. ಇಲ್ಲವಾದಲ್ಲಿ ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿ ಅನುಭವಿಸುತ್ತಿರುವ ಸಂಕಷ್ಟ ಇತರ ರಾಜ್ಯಗಳೂ ಎದುರಿಸಬೇಕಾದ ದಿನಗಳು ದೂರವಿಲ್ಲ. ಏಕೆಂದರೆ ಕಳೆದ ವರ್ಷ ಮಾ.24ರಂದು ಜಾರಿಗೊಳಿಸಲಾದ ಲಾಕ್ ಡೌನ್ ವೇಳೆ ವಾಹನ ಸಂಚಾರ, ಕೈಗಾರಿಕೆಗಳು ಬಂದ್ ಆಗಿದ್ದರಿಂದ ವಾಯು ಮಾಲಿನ್ಯ ಕ್ಷೀಣಿಸಿತ್ತು. ಆದರೆ ಇದೀಗ ಮತ್ತೆ ವಾಹನ ಸಂಚಾರ, ಕೈಗಾರಿಕೆಗಳು ಆರಂಭ ಗೊಂಡಿರುವುದರಿಂದ ವಾತಾವರಣದಲ್ಲಿ ಶೇ.60ರಷ್ಟು ವಾಲಿನ್ಯ ಹೆಚ್ಚಾಗಿದೆ. ಇದೊಂದು […]

ಮುಂದೆ ಓದಿ

ಹಾವು ಸಾಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ

ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪುರಾಣ, ಸಾಮಾಜಿಕ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಬಳಿಕ, ಇದೀಗ ಸದನದಲ್ಲಿ ಭಾರಿ...

ಮುಂದೆ ಓದಿ

ದೇಶದ ಗಮನ ಸೆಳೆದ ರಾಜ್ಯದ ಗ್ರಾಪಂ ಮಾದರಿ

ಆಡಳಿತ ಯಂತ್ರಕ್ಕೆ ಚುರುಕು ನೀಡಲು ನಿರ್ಧರಿಸಿದ ರಾಜ್ಯ ಸರಕಾರ ಹಳ್ಳಿಯತ್ತ ಆಡಳಿತಕ್ಕೆ ಸೂಚಿಸಿತು. ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಒಂದು ಸಾವಿರದಂತೆ ಮೂರು ತಿಂಗಳಲ್ಲಿ ಮೂವತ್ತು...

ಮುಂದೆ ಓದಿ

ವಿಶ್ವ ಜಲ ದಿನ ಆಂದೋಲನವಾಗಲಿ

ಪ್ರಪಂಚದಾದ್ಯಂತ ಮಾ.22ನ್ನು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ಇದೊಂದು ಆಚರಣೆಯಷ್ಟೆ ಎಂಬುದಾಗಿಯೇ ಭಾವಿಸಿರುವುದರಿಂದ ಇಂದಿಗೂ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ರತಿ ವರ್ಷ ಒಂದೊಂದು ಆಶಯದೊಂದಿಗೆ ಈ ದಿನವನ್ನು...

ಮುಂದೆ ಓದಿ

ಭಾರತದ ಜತೆಗಿನ ಬಾಂಧವ್ಯಕ್ಕೆ ಪೂರಕವಾದ ನಡೆ

ಯಾವುದೇ ದೇಶಗಳಿಗೆ ಮತ್ತೊಂದು ದೇಶಗಳ ಸಹಕಾರ ಅವಶ್ಯ. ಪ್ರತಿಯೊಂದು ದೇಶಗಳು ಒಂದೊಂದು ದೇಶದೊಂದಿಗೆ ಮಿತೃತ್ವವನ್ನು ಹೊಂದಿರುತ್ತವೆ. ಚೀನಾದ ಕುತಂತ್ರ ನಡೆಯ ಸಂದರ್ಭದಲ್ಲಿ ಅಮೆರಿಕವು ಭಾರತಕ್ಕೆ ಪೂರಕವಾಗಿ ಸ್ಪಂದಿಸಿದ್ದನ್ನೂ...

ಮುಂದೆ ಓದಿ

ಆನ್‌ಲೈನ್ ವಂಚನೆ; ಪರಿಹಾರಕ್ಕೆ ಸಮರ್ಪಕ ಮಾನದಂಡಗಳು ಅವಶ್ಯ

ನಿರೀಕ್ಷೆಗೂ ಮೀರಿ ಸಫಲತೆಯನ್ನು ಸಾಧಿಸಿರುವ ತಂತ್ರಜ್ಞಾನ, ಪ್ರಸ್ತುತ ಜನಜೀವನದ ಅಂಗವಾಗಿ ಮಾರ್ಪಟ್ಟಿದೆ. ಇಂದಿನ ಜನಜೀವನವು ಆಹಾರ, ದಿನಬಳಕೆಯ ವಸ್ತುಗಳಂತೆಯೇ ತಂತ್ರಜ್ಞಾನವಿಲ್ಲದೆ ಊಹಿಸಲೂ ಅಸಾಧ್ಯವಾದ ಸ್ಥಿತಿಯತ್ತ ಸಾಗುತ್ತಿದೆ. ಇಂಥ...

ಮುಂದೆ ಓದಿ

ಸರಕಾರ ಸಜ್ಜಾಯಿತು ಜನರಲ್ಲಿ ಮೂಡಬೇಕಿದೆ ಜಾಗೃತಿ

ದೇಶದಲ್ಲಿ ಎರಡನೆ ಹಂತದ ಕೋವಿಡ್ ಹರಡುವಿಕೆ ಆರಂಭಗೊಂಡಿದೆ. ದಿನೇ ದಿನೇ ಸೋಂಕು ವೇಗವಾಗಿ ಹರಡುತ್ತಿರುವ ಬೆಳವಣಿಗೆ ಸರಕಾರಗಳನ್ನೂ ಕಂಗೆಡಿಸಿದೆ. ಕೋವಿಡ್ ನಿಯಂತ್ರಣದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ...

ಮುಂದೆ ಓದಿ

ಗಡಿ ಸಂಘರ್ಷ ದಿಟ್ಟ ನಿಲುವು ಅಗತ್ಯ

ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಗಳು ಅಗಾಗ್ಗೆ ಮಹತ್ವ ಪಡೆದುಕೊಳ್ಳುತ್ತಿರುತ್ತವೆ. ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷಗಳು ಆರಂಭಗೊಳ್ಳುತ್ತಿದ್ದಂತೆಯೇ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಗಡಿ ವಿವಾದಗಳು ಪರಿಣಾಮಕಾರಿ ಯಾಗಿದೆ...

ಮುಂದೆ ಓದಿ

ಭದ್ರತಾ ಪಡೆಗಳ ಸಾಧನೆ ಸಮಾಜಕ್ಕೂ ಮುಖ್ಯವಲ್ಲವೇ

ಭಾರತ ಬಹಳಷ್ಟು ದೇಶಭಕ್ತರನ್ನು ಹೊಂದಿರುವುದು ದೇಶದ ಪಾಲಿಗೆ ಹೆಮ್ಮೆಯ ಸಂಗತಿ. ಕೆಲವರು ಸೈನ್ಯಸೇರುವ ಮೂಲಕ ತಮ್ಮನ್ನು ದೇಶಸೇವೆಗೆ ಸಮರ್ಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶವನ್ನು ಗೌರವಿಸುವ ಮೂಲಕ ಆಂತರಿಕವಾಗಿಯೂ...

ಮುಂದೆ ಓದಿ

ಶಾಸನಸಭೆಗಳ ಗೌರವಕ್ಕೆ ಧಕ್ಕೆ

ಕೆಲವು ರಾಜಕಾರಣಿಗಳ ವರ್ತನೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಗೌರವಕ್ಕೆ ಕಾರಣವಾಗುತ್ತಿರುವ ನಡೆ ಗೋಚರಿಸುತ್ತಿದೆ. ಶಾಸನಸಭೆಯಲ್ಲಿ ಶಾಸಕ ಸಂಗಮೇಶ್ವರ ಅಂಗಿ ಬಿಚ್ಚುವ ಮೂಲಕ ಪ್ರತಿಭಟಿಸಿದ್ದು ಇದೀಗ ವಿವಾದಕ್ಕೆ...

ಮುಂದೆ ಓದಿ