Sunday, 23rd June 2024

ಜಾಗತೀಕರಣ ಮತ್ತು ಸೋಂಕು ರೋಗಗಳು

ವೈರಸ್‌ಗಳು ಮನುಕುಲದ ನಾಶ ಹಾಗೂ ಅಸ್ತಿಿತ್ವದಲ್ಲಿ ಮಹತ್ತರ ಪಾತ್ರ ವಹಿಸಿವೆ. ದೊಡ್ಡ ಸಂಖ್ಯೆೆಯಲ್ಲಿ ಸಾವು-ನೋವುಗಳಿಗೆ ಕಾರಣವಾಗಿ ಅಂಗವೈಕಲ್ಯವನ್ನೂ ಉಂಟುಮಾಡಿವೆ. ಸೋಂಕುಗಳನ್ನು ಯಾವ ಮಟ್ಟಕ್ಕೆೆ ಬಳಸಲಾಗಿದೆ ಎಂದರೆ, ವೈರಾಣುಗಳನ್ನು ಬಳಸಿ ವೈರಿಗಳನ್ನೂ ನಾಶ ಮಾಡಲಾಗಿದೆ! ಜಾಗತಿಕ ಮಟ್ಟದಲ್ಲಿ ವೈರಾಣು ಪಾತ್ರವೇನು? * ಜಾಗತಿಕ ಮಟ್ಟದಲ್ಲಿ ಸೋಂಕು ಹರಡುವಿಕೆ ಸಂಕಷ್ಟ ಮೂಡಿಸಿದೆ. * ಒಂದು ಪ್ರದೇಶದಲ್ಲಿ ಪತ್ತೆೆಯಾದ ಸೋಂಕು ಕೆಲವೇ ಸಮಯದಲ್ಲಿ ಜಗತ್ತಿಿನಾದ್ಯಂತ ಹಬ್ಬುತ್ತಿಿವೆ. * ಆಧುನಿಕ ಕಾಲದಲ್ಲಿರುವ ಸಂಪರ್ಕ ವ್ಯವಸ್ಥೆೆಯಿಂದ ಸೋಂಕು ಬೇಗ ಹರಡುತ್ತವೆ. ಆದರೆ, ಹಿಂದಿನ ಕಾಲದಲ್ಲಿ […]

ಮುಂದೆ ಓದಿ

ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!

ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ...

ಮುಂದೆ ಓದಿ

ಭಾರತದಲ್ಲಿ ಇ-ವೇಸ್‌ಟ್‌‌ಗಳ ಉತ್ಪತ್ತಿ

ಭಾರತದಲ್ಲಿ ಉತ್ಪತ್ತಿಯಾಗುತ್ತಿರುವ ಇ-ವೇಸ್‌ಟ್‌‌ನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಇ-ವೇಸ್‌ಟ್‌ ಎಂದರೆ: ಎಸೆಯಲ್ಪಡುವ ಎಲೆಕ್ಟ್ರಾಾನಿಕ್ ಹಾಗೂ ಎಲೆಕ್ಟ್ರಿಕಲ್...

ಮುಂದೆ ಓದಿ

ಅಸಾಂಪ್ರದಾಯಿಕ ಇಂಧನ ಬಳಕೆ ಇಂದಿನ ತುರ್ತು

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು: 1. ವಿದ್ಯುತ್ ಚಾಲಿತ ಹಾಗೂ ಪೆಟ್ರೋೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಮಕ್ಕಳಾಟವಲ್ಲ ಮಕ್ಕಳ ಮದುವೆ!

ಯೂನಿಸೆಫ್ ಪ್ರಕಾರ ಕಳೆದ 10 ವರ್ಷಗಳಲ್ಲಿ ಜಗತ್ತಿಿನಾದ್ಯಂತ 25 ದಶಲಕ್ಷ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಜಗತ್ತಿಿನಾದ್ಯಂತ ಸದ್ಯ ಶೇ.12 ರಷ್ಟು ಬಾಲ್ಯ ವಿವಾಹಗಳು ಜರುಗುತ್ತಿಿದ್ದು, ಹೆಣ್ಣು ಮಕ್ಕಳ ಆರೋಗ್ಯ,...

ಮುಂದೆ ಓದಿ

ದೂರ ದ್ವೀಪಗಳೂ ಪ್ಲಾಸ್ಟಿಕ್‌ಮಯ!

ನಾಗರಿಕತೆ ದಾಳಿ ಮಾಡದ ದೂರ ತೀರದ ದ್ವೀಪಗಳು ಸಹ ಈಗ ಪ್ಲಾಾಸ್ಟಿಿಕ್ ಮುಕ್ತವಲ್ಲ. ಉದಾಹರಣೆಗೆ ಹಿಂದೂ ಮಹಾಸಾಗರದಲ್ಲಿ, ಪೆರ್ತ್‌ನಿಂದ 2,750 ಕಿಮೀ ದೂರದಲ್ಲಿದ್ದ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್)...

ಮುಂದೆ ಓದಿ

ಅಧಿಕ ಅರಣದಟ್ಟಣೆ ಎಲ್ಲೆೆಲ್ಲಿದೆ?

ಭಾರತದ ಅರಣ್ಯಪ್ರದೇಶದ ಸ್ಥಿಿತಿ-ಗತಿ ಕುರಿತು 2017ರಲ್ಲಿ ಹೊರಬಿದ್ದಿರುವ ವರದಿ ಈ ಅಂಕಿ-ಅಂಶಗಳನ್ನು ನೀಡಿದೆ. ಅನೇಕ ರಾಜ್ಯಗಳು ಒಂದಂಕಿಯಲ್ಲೇ ಉಳಿದಿವೆ. ಅರಣ್ಯದಟ್ಟಣೆ ಎರಡಂಕಿ ಇರುವ ರಾಜ್ಯ/ಕೇಂದ್ರಾಾಡಳಿತ ಪ್ರದೇಶಗಳೆಂದರೆ, *...

ಮುಂದೆ ಓದಿ

ದೈನಿಕದಲ್ಲಿ ಏನನ್ನು ಯಾವಾಗ ಮಾಡಬೇಕು?

* ಬೆಳಗಿನ 07-00 ಗಂಟೆ : ವ್ಯಾಯಾಮದ ಸಮಯ ಉಪಾಹಾರ ಸೇವಿಸುವ ಮುನ್ನ ವ್ಯಾಾಯಾಮ ಮಾಡುವುದು ತೂಕ ಇಳಿಸಿಕೊಳ್ಳಲು ಅತ್ಯಂತ ಫಲಪ್ರದ ಎಂದು ಸಂಶೋಧನೆಗಳು ಹೇಳುತ್ತವೆ. ದಿನವಿಡೀ...

ಮುಂದೆ ಓದಿ

ಹೊಸ ತಲೆಮಾರಿನ ಗಮನ, ಸ್ವಂತ ಉದ್ದಿಮೆ ಕಡೆಗೆ!

ತಮ್ಮ ಆರ್ಥಿಕ ಅಭಿವೃದ್ಧಿಿ ಹೇಗಾಗಬೇಕು ಎಂದು ಎಚ್ಚರಿಕೆಯಿಂದ ಲೆಕ್ಕಹಾಕುವ ಜನಾಂಗವಾದ್ದರಿಂದ ಹಿಂದಿನವರಂತೆ ಟ್ಯೂಷನ್, ಹೌಸಿಂಗ್ ಮುಂತಾದ ಕಡಿಮೆ ವರಮಾನದ ನೌಕರಿಗೆ ಮುಂದಾಗದ ‘ಜೆನ್ ಝಡ್’ನಲ್ಲಿ ಅರ್ಧಕರ್ಧ ಮಂದಿ...

ಮುಂದೆ ಓದಿ

ಪುಸ್ತಕದ ಮನೆ-ಅರಮನೆ!

ಸಂಸ್ಕೃತಿ, ಕಲೆಗಳಿಗೆ ಭಾರತ ಹುಟ್ಟೂರಾದರೆ, ಕವಿಗಳಿಗೆ ತವರಿದ್ದಂತೆ. ಇಲ್ಲಿನ ಭಾಷಾ ವೈವಿಧ್ಯ, ಸಾಹಿತ್ಯ ಕೃಷಿಗೆ ತಲೆದೂಗದವರಿಲ್ಲ, ಮೆಚ್ಚದವರಿಲ್ಲ. ಪುರಾಣ ಕಾಲದಿಂದಲೂ ಗ್ರಂಥಗಳ ರಚನೆ ನಡೆದಿವೆ ಎಂಬುದಕ್ಕೆೆ ಹಲವು...

ಮುಂದೆ ಓದಿ

error: Content is protected !!