ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varun Dhawan: ʼಬಾರ್ಡರ್-2ʼ ಚಿತ್ರದಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧನ ಪಾತ್ರದಲ್ಲಿ ನಟ ವರುಣ್‌ ಧವಣ್?

ʼಬಾರ್ಡರ್ 2ʼ ಚಿತ್ರದಲ್ಲಿ ಬಾಲಿವುಡ್ ನಟ ವರುಣ್‌ ಧವನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ವರುಣ್‌ ಧವನ್ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪರಾಕ್ರಮ ಮೆರೆದ ಮೇಜರ್ ಹೋಷಿ ಯಾರ್ ಸಿಂಗ್ ದಹಿಯಾ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ ‌ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ʼಬಾರ್ಡರ್ 2ʼ: ನಟ ವರುಣ್‌ ಧವನ್ ಪಾತ್ರ ಏನು?

Varun Dhawan To Play THIS Param Vir Chakra Awardee In Border 2

Profile Pushpa Kumari May 11, 2025 9:51 PM