Monday, 25th November 2024

ಆಸೀಸ್‌ ಸರಣಿಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಔಟ್‌

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡಿಗ ಕೆ ಎಲ್ ರಾಹುಲ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅಭ್ಯಾಸ ನಡೆಸುವಾಗ ಎಡ ಮಣಿಕಟ್ಟು ಉಳುಕಿದ ಕಾರಣ ರಾಹುಲ್ ಸರಣಿಯಿಂದಲೇ ಹೊರ ಬೀಳಬೇಕಾಗಿದೆ. ರಾಹುಲ್ ಭಾರತದ ವಿಮಾನ ಏರಲಿದ್ದು, ಬೆಂಗಳೂರಿನ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಸರಣಿಯಿಂದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹೊರಬಿದ್ದಿದ್ದು, ಈಗ ಮತ್ತೊಂದು ಆಘಾತ ಎದು ರಾಗಿದೆ. ಕೆ ಎಲ್ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ […]

ಮುಂದೆ ಓದಿ

ಟೀಂ ಇಂಡಿಯಾ ಆಟಗಾರರ ಕೋವಿಡ್ ವರದಿ ನೆಗೆಟಿವ್‌

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರ RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಜೊತೆಗೆ ಟೀಮ್ ಇಂಡಿಯಾ ಜೊತೆ...

ಮುಂದೆ ಓದಿ

ಕ್ರಿಕೆಟ್‌ ಅಂಗಳದ ಹೊಸ ಸಿರಿ – ಮೊಹಮ್ಮದ್‌ ಸಿರಾಜ್‌

ವಿಶೇಷ ಲೇಖನ: ವಿರಾಜ್.ಕೆ.ಅಣಜಿ ಒಂದು ಹೊತ್ತಿನ ಊಟಕ್ಕೂ ಕಷ್ಟವಿದ್ದಾಗಲೂ, ಅಪ್ಪನೆಂಬ ಭರವಸೆ ನಾನಿದ್ದೇನೆ ನೀನು ಆಡು ಮಗಾ, ನಾನಿದ್ದೇನೆ ಎಂದಿತ್ತು. ಅಂತಹ ತಂದೆಯೇ ವಿಧಿವಶರಾದಾಗ ಕೊನೆಯ ಬಾರಿ ನೋಡಲೂ...

ಮುಂದೆ ಓದಿ

ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಅಭ್ಯಾಸಕ್ಕೆ ಇಳಿದ ಟೀಂ ಇಂಡಿಯಾ

ಸಿಡ್ನಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಅಮೋಘ ರೀತಿಯಲ್ಲಿ ಗೆದ್ದು, ಸರಣಿ ಸಮಬಲಗೊಳಿಸಿದ ಬಳಿಕ ವಿಶ್ರಾಂತಿಯಲ್ಲಿದ್ದ ಭಾರತದ ಕ್ರಿಕೆಟಿಗರು ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಅಭ್ಯಾಸಕ್ಕೆ ಇಳಿದರು. ಸಿಡ್ನಿಯಲ್ಲಿ...

ಮುಂದೆ ಓದಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ ಆರೋಗ್ಯ ವಿಚಾರಿಸಿದ ಸಿಎಂ ಬ್ಯಾನರ್ಜಿ

ಕೋಲ್ಕತಾ: ಎದೆ ನೋವಿನಿಂದಾಗಿ ಕೋಲ್ಕತಾ ವುಡ್‌ ಲ್ಯಾಂಡ್‌ ಆಸ್ಪತ್ರೆಗೆ ದಾಖಲಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ, ಮಾಜಿ ಆಟಗಾರ ಸೌರವ್‌ ಗಂಗೂಲಿಯವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ...

ಮುಂದೆ ಓದಿ

ಐವರು ಭಾರತೀಯ ಕ್ರಿಕೆಟಿಗರಿಗೆ ಆಸೀಸ್‌ ನಾಡಿದಲ್ಲಿ ಐಸೋಲೇಷನ್‌

ಮೆಲ್ಬರ್ನ್‌: ಐವರು ಭಾರತೀಯ ಕ್ರಿಕೆಟಿಗರನ್ನು ಪ್ರತ್ಯೇಕತಾವಾಗಿ ಇರಿಸಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಶನಿವಾರ ಹೇಳಿದೆ. ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ...

ಮುಂದೆ ಓದಿ

ಸೌರವ್ ಗಂಗೂಲಿ ಆರೋಗ್ಯ ಸ್ಥಿರ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಎದೆನೋವಿನ ಸಮಸ್ಯೆಯಿಂದಾಗಿ ಸೌರವ್ ಗಂಗೂಲಿ ವುಡ್...

ಮುಂದೆ ಓದಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ ಆಸ್ಪತ್ರೆಗೆ ದಾಖಲು

ಕೋಲ್ಕತಾ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಮಾಜಿ ಆಟಗಾರ ಸೌರವ್‌ ಗಂಗೂಲಿ ಕೋಲ್ಕತಾದ ವುಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಮೂಲಗಳು ಖಚಿತಪಡಿಸಿವೆ. ಎದೆ ನೋವು ಕಾಣಿಸಿಕೊಂಡಿರುವ ಕಾರಣ...

ಮುಂದೆ ಓದಿ

ರೋಹಿತ್‌ಗೆ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಪಟ್ಟ

ನವದೆಹಲಿ: ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕನಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ರೋಹಿತ್ ಅವರು ಚೇತೇಶ್ವರ...

ಮುಂದೆ ಓದಿ

ವೇಗಿ ಉಮೇಶ್‌ ಸ್ಥಾನಕ್ಕೆ ನಟರಾಜನ್‌: ಯುವ ಆಟಗಾರನಿಗೆ ಜ್ಯಾಕ್’ಪಾಟ್‌

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ತಮಿಳುನಾಡು ಮೂಲದ ಯುವ ವೇಗದ ಬೌಲರ್ ತಂಗರಸು ನಟರಾಜನ್...

ಮುಂದೆ ಓದಿ