ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶನಿವಾರ ನಡೆಯಲಿರುವ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಅವರು ಜಗದೀಶ್ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ನಂಬಲಾಗಿತ್ತು. ಅದರಂತೆ ಇದೀಗ ಕಿಚ್ಚ ಲಾಯರ್ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಗ್ ಬಾಸ್ಗೆನೇ ಧಮ್ಕಿ ಹಾಕಿ ಕ್ಷಮೆ ಕೇಳಿದ್ದ ಇವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲ ಹೆಣ್ಣು ಮಕ್ಕಳು ಇವರ ವಿರುದ್ಧ...
ಕ್ಯಾಪ್ಟನ್ಸಿ ಟಾಸ್ಕ್ ಆಡಲು ಬಿಗ್ ಬಾಸ್ 6 ಸ್ವರ್ಗ ವಾಸಿಗಳಿಗೆ ಮಾತ್ರ ಅವಕಾಶ ನೀಡಿದ್ದರು. ನಿಮ್ಮೊಳಗೆ ಚರ್ಚಿಸಿ ಆಯ್ಕೆ ಮಾಡಿ ಎಂದಿದ್ದರು. ಅದರಂತೆ ವೋಟಿಂಗ್ ಬಳಿಕ ಹಂಸಾ,...
ಮೊದಲ ವಾರ ಬಿಗ್ ಬಾಸ್ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಅದರಲ್ಲೂ ಲಾಯರ್ ಜಗದೀಶ್ ಆಡಿದ ಮಾತುಗಳು ಅನೇಕ ಸ್ಪರ್ಧಿಗಳಿಗೆ ನೋವು ತರಿಸಿದ್ದು ಈ ಕುರಿತು ಕಿಚ್ಚ...
ಕಲರ್ಸ್ ಕನ್ನಡ ವಾಹಿನಿ ನಡೆಸುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಕೂಡಲೇ ಶೋ ನಿಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ...
ನಾಲ್ಕನೇ ದಿನ ಬಿಗ್ ಬಾಸ್ ಮನೆ ಮತ್ತು ಕರ್ನಾಟಕದ ಜನತೆ ಧನರಾಜ್ ಅವರ ಉಗ್ರ ರೂಪ ಕೂಡ ಕಂಡರು. ಲಾಯರ್ ಜಗದೀಶ್ ಜೊತೆ ಟಾಸ್ಕ್ ವೇಳೆ ತಾಳ್ಮೆ...
ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಮಾತು ಸೌಂಡ್ ಮಾಡುತ್ತಿದೆ. ನಾನು ಕಂಡವರ ಹೆಣ್ಮಕ್ಕಳನ್ನು, ಕಂಡವರ ಮಂಚವನ್ನು ಯಾವತ್ತೂ ಮುಟ್ಟಲ್ಲ, ಮುಟ್ಟಿದವರನ್ನ ಬಿಟ್ಟೂ ಇಲ್ಲ ಎಂದು ಹೇಳಿದ್ದಾರೆ....
ಈ ಬಾರಿಯ ಬಿಗ್ ಬಾಸ್ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಗುಂಪುಗಳಿವೆ. ಇವರ ಮಧ್ಯೆ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳು ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ...
ಬಿಗ್ ಬಾಸ್ ಮನೆಯ ಮುದ್ದು ಚೆಲುವೆ ಐಶ್ವರ್ಯ ಗೊಳೋ ಎಂದು ಗಾರ್ಡನ್ ಏರಿಯಾದಲ್ಲಿ ಕಣ್ಣೀರು ಸುರಿಸಿದ್ದಾರೆ. ನಾನು ಯಾವತ್ತೂ ಆ ರೀತಿ ಯಾರ ಜತೆಗೂ ಮಾತನಾಡಲ್ಲ. ಕೆಲಸದವರ...
ಜಗದೀಶ್ ಅವರ ಮಾತು ಮನೆಯ ಸ್ಪರ್ಧಿಗಳಿಗೆ ನೋವು ತರಿಸಿದೆ. ಇದರಿಂದ ಇಡೀ ಬಿಗ್ ಬಾಸ್ ಮನೆಯ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾರು ಕೂಡ...