Thursday, 19th September 2024

ಬ್ರೂಕ್ಲಿನ್‌ ಸುರಂಗ ನಿಲ್ದಾಣದಲ್ಲಿ ಶೂಟೌಟ್: 16 ಮಂದಿಗೆ ಗುಂಡೇಟು

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯ ಗಳಾಗಿವೆ. ಬ್ರೂಕ್ಲಿನ್‌ನಲ್ಲಿರುವ ಸನ್‌ಸೆಟ್ ಪಾರ್ಕ್‌ನ 36 ನೇ ಸ್ಟ್ರೀಟ್ ನ ಸುರಂಗ ನಿಲ್ದಾಣದಲ್ಲಿ ಗುಂಡು ಹಾರಿ ಸಿದ್ದು, ವರದಿಗಳ ಪ್ರಕಾರ ಶೂಟೌಟ್ ನಲ್ಲಿ 16 ಮಂದಿಗೆ ಗುಂಡೇಟು ತಗುಲಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ. ಅತೀ ಹೆಚ್ಚು ಪ್ರಯಾಣಿಕರಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಈ ವೇಳೆ ಪ್ರಯಾಣಿಕರಿಗೆ […]

ಮುಂದೆ ಓದಿ