Friday, 22nd November 2024

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ ಅಗತ್ಯ ವಿಲ್ಲ. ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪಷ್ಟನೆ ನೀಡಿದ್ದು, ವೈದ್ಯಕೀಯ ಇಲಾಖೆ ಹಾಗೂ ಸರಕಾರದ ಹೊರತಾಗಿ ಇತರ ಮೂಲಗಳ ಹೇಳಿಕೆಗಳ ಬಗ್ಗೆ ಜನತೆ ಗಮನಹರಿಸದಿರುವುದು ಮುಖ್ಯ. ಆದರೆ ಲಸಿಕೆ ಪಡೆದ ನಂತರ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನತೆ ಮಾಹಿತಿಪಡೆಯುವುದು […]

ಮುಂದೆ ಓದಿ

ಲಸಿಕೆ ತುರ್ತು ಬಳಕೆಗೆ ಅನುಮತಿ: ಸೋಂಕಿನ ವಿರುದ್ಧದ ಹೋರಾಟಕ್ಕೆ ಉತ್ಸಾಹ ತುಂಬಿದೆ-ಮೋದಿ

ನವದೆಹಲಿ: ದೇಶಿ ನಿರ್ಮಿತ ಎರಡು ಕೊರೊನಾ ವಿರುದ್ಧದ ಲಸಿಕೆಗಳು ತುರ್ತು ಸಂದರ್ಭದ ಬಳಕೆಗೆ ಅನುಮತಿ ಪಡೆದ ಬೆನ್ನಲ್ಲೇ ಅಭಿನಂದನೆಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು...

ಮುಂದೆ ಓದಿ

ಕರೋನ ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಔಷಧ ನಿಯಂತ್ರಕ ಜನರಲ್ ಆಫ್ ಇಂಡಿಯಾ ಕೊರೋನಾ ಲಸಿಕೆಗೆ ಸಂಬಂಧಪಟ್ಟಂತೆ ದೊಡ್ಡ ಘೋಷಣೆ ಮಾಡಿದೆ. ಕೋವಕ್ಸಿನ್ ಮತ್ತು ಕೋವಿಶೀಲ್ಡ್. ತುರ್ತು ಸಂದರ್ಭಗಳಲ್ಲಿ ಕೋವಕ್ಸಿನ್ ನ ನಿರ್ಬಂಧಿತ...

ಮುಂದೆ ಓದಿ

ದೇಶಾದ್ಯಂತ ಉಚಿತ ಕೊರೋನಾ ಲಸಿಕೆ ವಿತರಣೆ: ಸಚಿವ ಹರ್ಷವರ್ಧನ್

ನವದೆಹಲಿ: ದೇಶದಾದ್ಯಂತ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ನೀಡುವ ಪ್ರಕ್ರಿಯೆಯ ಅಣಕು ಕಾರ್ಯಾಚರಣೆಗೆ ದೆಹಲಿಯಲ್ಲಿ ಸಿದ್ಧತೆ ಪರಿಶೀಲಿಸಿದ...

ಮುಂದೆ ಓದಿ

ರಾಜ್’ಕೋಟ್’ನಲ್ಲಿ ಏಮ್ಸ್’ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಗುಜರಾತ್ ನ ರಾಜ್ ಕೋಟ್ ನಲ್ಲಿ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ದೇಶದಲ್ಲಿ ಈಗ ಹೊಸ ಕೋವಿಡ್ -19...

ಮುಂದೆ ಓದಿ

ಭಾರತದಲ್ಲಿ ಕೋವಿಡ್‌ ಲಸಿಕೆಗೆ ಅಂತಹ ತುರ್ತೇನಿಲ್ಲ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಹನ್ನೆರಡು ವರ್ಷಗಳ ಹಿಂದೆ, ಮೈಸೂರಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ ಭೇಟಿ ನೀಡಿದ್ದೆ. ಅಂದು ಅದ್ಭುತ ಕಾದಿತ್ತು. ಮಲಬಾರಿನ ಗಿಡಮೂಲಿಕೆಗಳ ಕುರಿತಾದ ಹನ್ನೆರಡು ಸಂಪುಟಗಳ...

ಮುಂದೆ ಓದಿ

ಕೋವಿಡ್‌ ವ್ಯಾಕ್ಸೀನ್‌ಗಳತ್ತ ಇತ್ತೀಚಿನ ನೋಟ

ವೈದ್ಯ ವೈವಿಧ್ಯ ಡಾ.ಎಚ್‌.ಎಸ್‌.ಮೋಹನ್‌  ಈಗ ಎಲ್ಲಾ ಕಡೆಯೂ ವ್ಯಾಕ್ಸೀನ್‌ಗಳದ್ದೇ ಸುದ್ದಿ. ಹಲವು ಕೋವಿಡ್ ವ್ಯಾಕ್ಸೀನ್‌ಗಳು 3ನೆಯ ಹಂತದ ಟ್ರಯಲ್‌ನ ಅಂತಿಮ ಘಟ್ಟದಲ್ಲಿವೆ. ಕೆಲವು ವ್ಯಾಕ್ಸೀನ್‌ಗಳು ಈಗಾಗಲೇ ಮನುಷ್ಯರ...

ಮುಂದೆ ಓದಿ

ಅಂತೂ ಇಂತೂ ಲಸಿಕೆ ಬಂತು! ಲಸಿಕೆಯ ಸುತ್ತ – ಏನು ಎತ್ತ !

ಶಿಶಿರಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ ಅಂತೂ ಇಂತೂ ವರ್ಷ ಕಳೆಯುವುದರೊಳಗೆ ಲಸಿಕೆ ತಯಾರಾಗಿ ನಿಂತಿದೆ. ಲಸಿಕೆ ಔಷಧದಂತಲ್ಲ, ಇದರದು ರೋಗ – ವೈರಸ್ ಮೈಗೆ ಹತ್ತಿಕೊಳ್ಳದಿದ್ದಂತೆ ತಪ್ಪಿಸಲು,...

ಮುಂದೆ ಓದಿ

ಹರಿಯಾಣದ ಆರೋಗ್ಯ ಸಚಿವ ಆಸ್ಪತ್ರೆಗೆ ದಾಖಲು

ಅಂಬಾಲಾ: ಕೋವಿಡ್‌-19 ದೃಢಪಟ್ಟಿದ್ದರಿಂದ ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್‌ ಆಸ್ಪತ್ರೆಗೆ ಭಾನುವಾರ ಸ್ಥಳಾಂತರಿಸಲಾಗಿದೆ. ‘ಸಚಿವ ವಿಜ್‌ ಅಸ್ವಸ್ಥಗೊಂಡ ಕಾರಣ ರೋಹ್ಟಕ್‌ ಆಸ್ಪತ್ರೆಗೆ...

ಮುಂದೆ ಓದಿ