Saturday, 23rd November 2024

ಹೊಸ 45,903 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ: ಭಾರತದಲ್ಲಿ ಹೊಸದಾಗಿ 45,903 ಕೊರೊನಾ ಸೋಂಕಿತರು ಪತ್ತೆಯಾಗಿ, ಒಟ್ಟು ಸೋಂಕಿತರ ಸಂಖ್ಯೆ 85,53,657ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 490 ಮಂದಿ ಮೃತಪಟ್ಟಿದ್ದಾರೆ.  79,17,373 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 48,405 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಭಾನುವಾರ 45,674 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 85,07,754ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಕಳೆದ 24 ಗಂಟೆಗಳ ಕೋವಿಡ್ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕೊರೊನಾ ಚೇತರಿಕೆ ಪ್ರಮಾಣ […]

ಮುಂದೆ ಓದಿ

ಗೌತಮ್ ಗಂಭೀರ್ ಕೊರೋನಾ ವರದಿ ನೆಗೆಟಿವ್

ನವದೆಹಲಿ : ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಮನೆಯಲ್ಲಿನ ಸದಸ್ಯ ರೊಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದಾಗಿ ಅವರ...

ಮುಂದೆ ಓದಿ

ಬಾಂಗ್ಲಾದೇಶ ಕ್ರಿಕೆಟಿಗ ಮಹಮದುಲ್ಲಗೆ ಕೋವಿಡ್-19 ದೃಢ

ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ಮುಂಬರಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಲ್‌ಎಲ್) ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್...

ಮುಂದೆ ಓದಿ

ಒಡಿಶಾದಲ್ಲಿ ಡಿ.31ರ ವರೆಗೆ ಶಾಲೆಗಳನ್ನು ತೆರೆಯಲ್ಲ: ಶಿಕ್ಷಣ ಇಲಾಖೆ

ಒಡಿಶಾ : ಡಿಸೆಂಬರ್ 31ರ ವರೆಗೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರ ಘೋಷಿಸಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಕೊವಿಡ್-19 ನ ಎರಡನೇ ಅಲೆ ದೇಶಕ್ಕೆ...

ಮುಂದೆ ಓದಿ

ಆರೋಗ್ಯ ಕಾಳಜಿಯ ಆದೇಶ ಅಪಸ್ವರ ಸರಿಯಲ್ಲ

ದೀಪಾವಳಿ ಎಂದೊಡನೆ ಎಲ್ಲರಿಗೂ ಥಟ್ ಎಂದು ನೆನಪಾಗುವುದು ಪಟಾಕಿ ಸದ್ದು. ಆದರೆ ಈ ಬಾರಿ ಪಟಾಕಿ ಸದ್ದಿಗೆ ಕಡಿವಾಣ ಬೀಳಲಿದೆ. ರಾಜ್ಯ ಸರಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ...

ಮುಂದೆ ಓದಿ

ಇನ್ನು ಬಟ್ಟೆ,ಕರವಸ್ತ್ರ ಕೂಡ ಮಾಸ್ಕ್ ಎಂದು ಪರಿಗಣನೆ: ಬಿಬಿಎಂಪಿ ಆಯುಕ್ತ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನಂಪ್ರತಿ ಮಾಸ್ಕ್ ಕೊಂಡು ಧರಿಸುವ ಬದಲಾಗಿ, ತಮ್ಮ ಬಳಿ ಯಲ್ಲಿಯೇ ಇದ್ದಂತ ಕರವಸ್ತ್ರ, ಬಟ್ಟೆಯ ಮಾಸ್ಕ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ...

ಮುಂದೆ ಓದಿ

80 ಶಿಕ್ಷಕರಿಗೆ ಕೋವಿಡ್ ದೃಢ: ಉತ್ತರಾಖಂಡದ 84 ಶಾಲೆಗಳು ಮತ್ತೆ ಬಂದ್

ಡೆಹ್ರಾಡೂನ್: 80 ಶಿಕ್ಷಕರಿಗೆ ಕೋವಿಡ್-19 ದೃಢಪಟ್ಟ ಕಾರಣ ಉತ್ತರಾಖಂಡದ ಪೌರಿ ಜಿಲ್ಲೆಯ 84 ಶಾಲೆಗಳನ್ನು ಮತ್ತೆ ಮುಚ್ಚ ಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ 2ರಂದು...

ಮುಂದೆ ಓದಿ

ಉತ್ತರಾಖಂಡ್​: ಶಾಲೆ ಪುನಾರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃ

ಉತ್ತರಾಖಂಡ್​: ಉತ್ತರಾಖಂಡ್​ ರಾಜ್ಯದಲ್ಲಿ ಶಾಲೆಗಳನ್ನ ಪುನಾರಂಭ ಮಾಡಲಾಗಿದೆ. ಆದರೆ ಅಲ್ಮೋರಾ ಜಿಲ್ಲೆಯ ರಾಣಿಕೇತ್​​ನ ಶಾಲೆಯೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ ಹೆಚ್ಚಾಗಿದೆ. ಶಾಲೆಗೆ...

ಮುಂದೆ ಓದಿ

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಹುಟ್ಟಿಸಿದ ಪಿ.ವಿ.ಸಿಂಧು ಪೋಸ್ಟ್ !

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಲಯದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ ಅಚ್ಚರಿ ಹುಟ್ಟಿಸಿದರು....

ಮುಂದೆ ಓದಿ

ಆಂಧ್ರಪ್ರದೇಶದಲ್ಲಿ ಸಾಮಾಜಿಕ ಅಂತರದೊಂದಿಗೆ ಶಾಲೆ ಆರಂಭ

ಆಂಧ್ರಪ್ರದೇಶ : ತೆಲಂಗಾಣದಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಸಾಮಾಜಿಕ ಅಂತರದೊಂದಿಗೆ ಇಂದಿನಿಂದ ಶಾಲೆ ಆರಂಭವಾಗಲಿದೆ. ಆಂಧ್ರ ಸರ್ಕಾರ ಶಾಲೆಗಳ...

ಮುಂದೆ ಓದಿ