Sunday, 16th June 2024

ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ: ಅನಗತ್ಯ ಹಾರಾಟ ನಿಷೇಧ

ನೇಪಾಳ: ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ 6 ಮಂದಿ ಮೃತಪಟ್ಟ ಬಳಿಕ ನೇಪಾಳ ಸರ್ಕಾರ ಕೆಲವು ನಿರ್ಬಂಧ ಗಳನ್ನು ವಿಧಿಸಿದೆ. ಅನಗತ್ಯ ವಿಮಾನಗಳ ಹಾರಾಟವನ್ನು 2 ತಿಂಗಳವರೆಗೆ ನಿಷೇಧಿಸಿದೆ. ಪೂರ್ವ ನೇಪಾಳದ ಮೌಂಟ್ ಎವರೆಸ್ಟ್ ಬಳಿ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಪತನ ಗೊಂಡಿದ್ದು, ಮೆಕ್ಸಿಕನ್ ಕುಟುಂಬದ ಐದು ಸದಸ್ಯರು ಮತ್ತು ಪೈಲಟ್ ಸಾವನ್ನಪ್ಪಿದ್ದಾರೆ. ಮನಂಗ್ ಏರ್‌ನ ಹೆಲಿಕಾಪ್ಟರ್ 9ಎನ್-ಎಎಂವಿ ಸೋಲುಖುಂಬು ಜಿಲ್ಲೆಯ ಸುರ್ಕೆ ವಿಮಾನ ನಿಲ್ದಾಣದಿಂದ ಕಠ್ಮಂಡುವಿಗೆ ಮತ್ತು 10.13 ಕ್ಕೆ ಹಠಾತ್ತನೆ 12,000 ಅಡಿ […]

ಮುಂದೆ ಓದಿ

ರಸ್ತೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲು ರೈತನ ವಿಶೇಷ ಪ್ರಯತ್ನ..!

ಧರ್ಮಪುರಿ: ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಮನೆಯ ಮುಂದೆ ಹೆಲಿ ಕಾಪ್ಟರ್​ ಲ್ಯಾಂಡ್​ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ...

ಮುಂದೆ ಓದಿ

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ

ಗುವಾಹಟಿ: ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್ ಬಳಿಯ ಮಿಗ್ಗಿಂಗ್...

ಮುಂದೆ ಓದಿ

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಲಖನೌ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಲಕ್ನೊಗೆ ಟೇಕಾಫ್ ಆದ ನಂತರ...

ಮುಂದೆ ಓದಿ

ಹೆಲಿಕಾಪ್ಟರ್‌ ಪತನ: ಪೈಲಟ್ ಸೇರಿ ಐದು ಮಂದಿ ಸಾವು

ಅಂಕರೇಜ್: ಅಲಾಸ್ಕದಲ್ಲಿ ಹೆಲಿಕಾಪ್ಟರ್‌ ಪತನವಾಗಿದ್ದು, ಪೈಲಟ್‌ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಜೆಕ್‌ ರಿಪಬ್ಲಿಕ್‌ನ ಶ್ರೀಮಂತ ವ್ಯಕ್ತಿಯೂ ಸೇರಿದ್ದಾರೆ. ಅಪಘಾತದಲ್ಲಿ ಬದುಳಿದಿರುವ ಏಕೈಕ ವ್ತಕ್ತಿಯನ್ನು ಅಂಕರೇಜ್‌ನ...

ಮುಂದೆ ಓದಿ

error: Content is protected !!