ನವದೆಹಲಿ: ಬಲಪಂಥೀಯ ನಾಯಕಿ ಜಾರ್ಜಿಯಾ ಮೆಲೋನಿ ಅವರನ್ನ ಅವರ ಪಕ್ಷದ ಐತಿಹಾಸಿಕ ಚುನಾವಣಾ ಗೆಲುವಿನ ನಂತ್ರ ಇಟಲಿಯ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಇವ್ರು ಮೆಲೋನಿ ಇಟಾಲಿಯನ್ ಸರ್ಕಾರದ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡು ದಿನಗಳ ಪಕ್ಷಾಂತರ ಮಾತುಕತೆಯ ನಂತರ, ರೋಮ್ ಮೂಲದ ಮೆಲೋನಿ ಈಗ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದಾರೆ.
ರೋಮ್: ಇಟಲಿಯ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡ ಒಂದೂವರೆ ವರ್ಷದ ನಂತರ, ಮಾರಿಯೋ ಡ್ರಾಘಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾಗೆ ರಾಜೀನಾಮೆ...