Friday, 22nd November 2024

ಜೈಪುರ: 30 ನಿಮಿಷಗಳಲ್ಲಿ ಮೂರು ಭಾರಿ ಭೂಕಂಪನ

ಜೈಪುರ: ರಾಜಸ್ತಾನದ ಜೈಪುರದಲ್ಲಿ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಭಾರಿ ಭೂಕಂಪನ ಸಂಭವಿಸಿದ್ದು, ಮಲಗಿದ್ದ ಜನರು ಆತಂಕದಲ್ಲಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲವಾದರೂ ಕೆಲ ಕಟ್ಟಡಗಳು ಬಿರುಕು ಬಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಪುರದಲ್ಲೇ ಭೂಕಂಪನದ ಕೇಂದ್ರ ಬಿಂದು ಇದ್ದು ಸುಮಾರು 10 ಕಿಮೀ ಆಳದಲ್ಲಿ ಮೊದಲು ಬೆಳಿಗ್ಗೆ 4.4 ತೀವ್ರತೆಯ ಮೊದಲ ಭೂಕಂಪವು 4:09 ಕ್ಕೆ ದಾಖಲಾಗಿದೆ ನಂತರ 3.1 ರ ತೀವ್ರತೆಯು 4:22 ಕ್ಕೆ ಮತ4:25 ಕ್ಕೆ 3.4 ತೀವ್ರತೆಯ ಭೂಕಂಪ ಸಂಭವಿಸಿದೆ […]

ಮುಂದೆ ಓದಿ

ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ

ಜೈಪುರ: ರಾಜಸ್ಥಾನದ ಜಯಪುರ, ಉದಯಪುರ, ಅಜ್ಮೆರ ಸಹಿತ ಇತರ ಜಿಲ್ಲೆಗಳಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಫಲಕಗಳು, ಭಿತ್ತಿಪತ್ರಗಳು ದೇವಸ್ಥಾನದ...

ಮುಂದೆ ಓದಿ

ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕಿರುಕುಳ

ಜೈಪುರ: ಜೈಪುರದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕಿರುಕುಳ ನೀಡಿದ್ದು, ಲೈವ್ ವೀಡಿಯೋ ಮಾಡುವಾಗಲೇ ವಿದೇಶಿ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್...

ಮುಂದೆ ಓದಿ

ಹಿಂದೂಗಳ ಪಲಾಯನದ ವಿವಾದಾತ್ಮಕ ಪೋಸ್ಟರ್‌ ವೈರಲ್‌

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದ ಕಿಶನ್‌ಪೋಲ್‌ನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಮನೆಗಳ ಹೊರಗೆ ತೂಗುಹಾಕಲಾಗಿದೆ. ಕಿಶನ್‌ಪೋಲ್‌ನಿಂದ ಹಿಂದೂಗಳು ಪಲಾಯನಗೈಯ್ಯುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫರೀದ್...

ಮುಂದೆ ಓದಿ

ಜನ್ ಆಕ್ರೋಶ್ ಯಾತ್ರೆ: ಉಲ್ಟಾ ಹೊಡೆದ ರಾಜಸ್ಥಾನ ಬಿಜೆಪಿ

ಜೈಪುರ: ಜಾಗತಿಕವಾಗಿ ಕರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಆ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆ ರದ್ದುಪಡಿಸಲಾಗಿದೆ ಎಂದು ಬಿಜೆಪಿ ಹೇಳಿ ದ್ದರೂ, ಕೆಲವೇ ಗಂಟೆಗಳಲ್ಲಿ ರಾಜಸ್ಥಾನ ಬಿಜೆಪಿ...

ಮುಂದೆ ಓದಿ

369 ಅಡಿ ಎತ್ತರದ ‘ವಿಶ್ವ ಸ್ವರೂಪಂ’ ಶಿವ ಪ್ರತಿಮೆ ಅನಾವರಣ ಇಂದು

ಜೈಪುರ: ರಾಜಸ್ಥಾನದ ರಾಜ್‌ಸಮಂದ್‌ ಜಿಲ್ಲೆಯ ನಾಥದ್ವಾರದಲ್ಲಿ ನಿರ್ಮಾಣ ಗೊಂಡಿರುವ 369 ಅಡಿ ಎತ್ತರದ ‘ವಿಶ್ವ ಸ್ವರೂಪಂ’ ಶಿವ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಲಾಗುತ್ತದೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ...

ಮುಂದೆ ಓದಿ

ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: 37 ಬುಕ್ಕಿಗಳು, 70 ಮೊಬೈಲ್ ಫೋನ್‌ ವಶ

ಜೈಪುರ: ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ಬೇಧಿಸಲಾಗಿದೆ. ಒಟ್ಟು 37 ಬುಕ್ಕಿಗಳನ್ನು ವಶಕ್ಕೆ ಪಡೆದಿದ್ದು, 70...

ಮುಂದೆ ಓದಿ

ದೇವಾಲಯ ನೆಲಸಮ: ಇಬ್ಬರು ಅಧಿಕಾರಿಗಳ ಅಮಾನತು

ಜೈಪುರ: ರಾಜಗರ್ಘ್ ಅಲ್ವಾರ್‌’ನಲ್ಲಿ ದೇವಾಲಯ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರವು ಪುರಸಭೆ ಅಧ್ಯಕ್ಷರು ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ರಾಜಗಢ...

ಮುಂದೆ ಓದಿ

ಜೈಪುರದಲ್ಲಿ ಒಂಬತ್ತು ಓಮಿಕ್ರಾನ್‌ ಪ್ರಕರಣ ದೃಢ

ನವದೆಹಲಿ: ಮಹಾರಾಷ್ಟ್ರದಲ್ಲಿ ಏಳು ಮಂದಿಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡ ಬೆನ್ನಲ್ಲೇ ರಾಜಸ್ಥಾನದ ಜೈಪುರದಲ್ಲಿ ಒಟ್ಟು ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ನವೆಂಬರ್‌ 28 ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾದ ಒಂಬತ್ತು...

ಮುಂದೆ ಓದಿ

ಸೂರ್ಯ ಅರ್ಧಶತಕ: ಕಿವೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು

ಜೈಪುರ: ನ್ಯೂಜಿಲೆಂಡ್ ವಿರುದ್ಧದ ಭಾರತ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ...

ಮುಂದೆ ಓದಿ